ಕನ್ನಡ ಚಿತ್ರ  ರಂಗದಲ್ಲಿ  ರಾಧಿಕಾ ಕುಮಾರಸ್ವಾಮಿ   ಹೆಸರು ಎಲ್ಲರಿಗೂ ಚಿರ ಪರಿಚಿತ .ಆಕೆ ಕನ್ನಡ ಚಿತ್ರ ರಂಗದ ಎಲ್ಲ ಪ್ರಸಿದ್ಧ ನಾಯಕ ನಟರೊಂದಿಗೆ ಅಭಿನಯಿಸಿದ್ದಾರೆ . ಅದರಲ್ಲೂ ಶಿವರಾಜ್ ಕುಮಾರ್ ಜೊತೆಗೆ ತಂಗಿಯಾಗಿ ನಟಿಸಿದ್ದ ಅಣ್ಣ ತಂಗಿ ಚಿತ್ರ ತುಂಬಾ ಪ್ರಸಿದ್ದಿ ತಂದು ಕೊಟ್ಟಿತು . ಸುಮಾರು ದಿವಸ ಆಕೆ ಚಿತ್ರ ರಂಗದಿಂದ ದೂರ ಉಳಿದಿದ್ದರು .

ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗಿ ರಾಧಿಕಾ ಕುಮಾರಸ್ವಾಮಿ ಆದರು. ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ರಾಧಿಕಾ ಅವರನ್ನು ಕುಮಾರಸ್ವಾಮಿ ಅವರು ಮದುವೆಯಾದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

hd-kumaraswamy-shamika-kumaraswamy-radhika-kumaraswamy

ಚಂದ್ರ ಚಕೋರಿ, ಮನೆ ಮಗಳು, ಅಣ್ಣ ತಂಗಿ, ತವರಿಗೆ ಬಾ ತಂಗಿ ಮೊದಲಾದ ಹಿಟ್ ಸಿನಿಮಾದಲ್ಲಿ ನಟಿಸಿದ ರಾಧಿಕಾ ಅವರು ಕುಮಾರ ಸ್ವಾಮಿ ಅವರಿಗೆ ಪರಿಚಯವಾದರು ನಂತರ ಸ್ನೇಹ ಪ್ರೀತಿಯಾಯಿತು. ನಂತರ ರಾಧಿಕಾ ಅವರು ಗ*ರ್ಭಿಣಿ*ಯಾದರು ಅವರನ್ನು ಮೂರು ವರ್ಷ ವಿದೇಶಕ್ಕೆ ಕಳುಹಿಸಲಾಯಿತು. ನಂತರ ಅವರು ಕರ್ನಾಟಕಕ್ಕೆ ಬರುತ್ತಾರೆ.  ರಾಧಿಕಾ ಕುಮಾರಸ್ವಾಮಿ   ಅವರ ಇತ್ತೀಚಿನ ಚಿತ್ರ ದಮಯಂತಿ ಕರೋನ ಕಾರಣದಿಂದ ತುಂಬಾ ಸಮಯ ಓಡಲಿಲ್ಲ.ಕರೋನ  ಸಮಯದಲ್ಲಿ ಅವರು ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ . ಆಹಾರ ಪದಾರ್ಥಗಳನ್ನು ಬಡವರಿಗೆ  ಹಂಚಿದ್ದಾರೆ. ಅವರು ಇನ್ನಷ್ಟು ಪ್ರಸಿದ್ದಿ ಪಡೆಯಲಿ ಎಂದು ಶುಭ ಕೋರನಾ.

hd-kumaraswamy-shamika-kumaraswamy-radhika-kumaraswamy

………………

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •