ಹೌದು ಇತ್ತೀಚಿಗಷ್ಟೇ ಯುವರಾಜ್ ಅಲಿಯಾಸ್ ಸ್ವಾಮಿ ಎನ್ನುವ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಸುದ್ದಿಯಲ್ಲಿರುವ ಹೆಸರಾಗಿದೆ. ಇದರ ಜೊತೆ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೂಡ ತಳಕು ಹಾಕಿಕೊಂಡಿದ್ದು ಇನ್ನಷ್ಟು ಚರ್ಚೆಯಲ್ಲಿದೆ. ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಜಕಾರಣಿಗಳಿಗೆ ವಂಚನೆ ಮಾಡಿದ್ದಾರೆ ಎನ್ನುವ ಆರೋಪದಡಿ ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ್ ಸ್ವಾಮಿಯವರು, ನಟಿ ರಾಧಿಕಾ ಕುಮಾರಸ್ವಾಮಿ ಅವರ ಅಕೌಂಟಿಗೆ ಹಣ ನೀಡಿದ್ದೇನೆ ಎಂದು ಆರೋಪ ಮಾಡಿದರು.

ಬಳಿಕ ನಡೆದಿದ್ದು ಎಲ್ಲರಿಗೂ ಗೊತ್ತಿದೆ, ಆದರೆ ಇಲ್ಲೊಂದು ಯೌಟ್ಯೂಬ್ ಚಾನೆಲ್ ನವರು ವಿಡಿಯೋ ಮೂಲಕ ಇದೆ ಸುದ್ದಿಯನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಬದಲಿಗೆ ಯೂಟೂಬ್ನಲ್ಲಿ ಈ ವಿಡಿಯೋ ನೋಡಲೆಂದು, ಹೆಚ್ಚು ಜನರು ವೀಕ್ಷಣೆ ಮಾಡಲೆಂದು, ಕವರ್ ಫೋಟೋವನ್ನು ತುಂಬಾ ಕೆಟ್ಟದಾಗಿ ಮತ್ತು ಬೇರೆ ಅರ್ಥದಲ್ಲಿ ತೋರಿಸಿದ್ದಾರೆ. ಕೆಟ್ಟದಾಗಿ ತೋರಿಸಿದ್ದಾರೆ. ಹೌದು ವಿಡಿಯೋ ಕವರ್ ಫೋಟೋ ಇಲ್ಲೇ ಇದೆ ನೀವು ನೋಡಿ, ಮಗುವಿನ ವಿಚಾರ ಹೇಳಿಕೊಂಡು ಈ ಕುಟುಂಬಕ್ಕೆ ಬೇರೆ ರೀತಿ ಸುದ್ದಿ ಹಬ್ಬಿಸುವ ಯುಟ್ಯೂಬ್ ಚಾನಲ್ ಇದಾಗಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •