ಕನ್ನಡದ ಸಾಕಷ್ಟು ನ್ಯೂಸ್ ಮಾಧ್ಯಮ ಚಾನೆಲ್ ಗಳಲ್ಲಿ ಈಗಾಗಲೇ ಸಾಕಷ್ಟು ಟ್ಯಾಲೆಂಟೆಡ್ ನಿರೂಪಕರು ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲಾ ನ್ಯೂಸ್ ನಿರೂಪಕರು ಸಹ ಯಶಸ್ವಿಯಾಗಿ ಜೀವನದಲ್ಲಿ ಗೆಲ್ಲುತ್ತಾರೆ ಎಂದು ನಾವು ಹೇಳಲಿಕ್ಕಾಗದು. ಹೌದು ಪಬ್ಲಿಕ್ ಟಿವಿ ಈ ಖ್ಯಾತ ನಿರೂಪಕಿ ನಿಮಗೆ ಈಗಾಗಲೇ ಪರಿಚಯವಿರಬಹುದು, ಏಕೆಂದರೆ ಅಷ್ಟು ಫೇಮಸ್ ಆಗಿದ್ದಾರೆ ಈ ನಿರೂಪಕಿ. ಇವರ ಮಾತಿನ ಶೈಲಿಯ ಮೂಲಕವೊ, ಅಥವಾ ಹೆಚ್ಚು ಚರ್ಚೆ ಮಾಡುವ ಮೂಲಕವೋ, ಅಥವಾ ನ್ಯೂಸ್ ಹೇಳುವಾಗ ಇದ್ದದ್ದನ್ನು ಹೇಳುವುದು ಬಿಟ್ಟು,ಬಾಯಿತಪ್ಪಿ ಹೇಳಿದ ಸಣ್ಣಪುಟ್ಟ ತಪ್ಪುಗಳಿಂದಲೇ ಈ ನಿರೂಪಕಿ ಇದೀಗ ತುಂಬಾನೇ ಫೇಮಸ್ ಆಗಿದ್ದಾರೆ.

ಅಷ್ಟಕ್ಕೂ ಅವ್ರು ಯಾರು ಅಂತೀರಾ..? ಅವ್ರೆ ಕಣ್ರಿ ಪಬ್ಲಿಕ್ ಟಿವಿ ರಾಧಕ್ಕ. ಹೌದು ರಾಧಕ್ಕ ಅವರ ಮಿಸ್ಟೇಕ್ ವಿಡಿಯೋಗಳನ್ನೇ ಇಟ್ಟುಕೊಂಡು, ಸೋಷಿಯಲ್ ಮಿಡಿಯಾದಲಿ ಕೆಲ ಟ್ರೋಲರ್ಸ್ ಹೆಚ್ಚು ಟ್ರೋಲ್ ಮಾಡಲು ಆರಂಭಿಸಿದ್ದು, ಬಳಿಕ ತುಂಬಾನೇ ಫೇಮಸ್ ಆಗಿ ಎಲ್ಲರಿಗೂ ರಾಧಕ್ಕ ಯಾರು ಎಂದು ಗೊತ್ತಿರುವಷ್ಟು ಫೇಮಸ್ ಆದರು. ಹೌದು ಇವರು ಟ್ರೋಲರ್ಸ್ ಗಳಿಗೆ , ಕೆಲ ಪೇಜ್ ಅಡ್ಮಿನ್ ಗಳಿಗೆ ಇವರು ಧನ್ಯವಾದ ತಿಳಿಸಬೇಕು, ಕಾರಣ ಯಾಕೆಂದ್ರೆ ಅಷ್ಟು ಜನರಿಗೆ ರಾಧಕ್ಕ ತಲುಪಿದ್ದಾರೆ.

ನಮ್ಮ ಪಬ್ಲಿಕ್ ಟಿವಿಯ ಖ್ಯಾತ ನಿರೂಪಕಿ ರಾಧಕ್ಕ ಅವರು ನಿಜಜೀವನದಲ್ಲಿ ಹೇಗಿದ್ದಾರೆ ಗೊತ್ತಾ.? ಜೊತೆಗೆ ಇದೀಗ ಇವರ ವಯಸ್ಸು ಎಷ್ಟು..? ಜೊತೆಗೆ ಇವರ ಗಂಡ ಯಾರು.? ನೋಡಲು ಹೇಗಿದ್ದಾರೆ, ಮತ್ತು ಈಗ ಬಿಟಿವಿ ನ್ಯೂಸ್ ಚಾನೆಲ್ ಅಲ್ಲಿ  ಕಾರ್ಯನಿರ್ವಹಿಸುತ್ತಿರುವ ರಾಧಕ್ಕ ಅವರ ನಿಜ ಜೀವನ ಹೇಗಿದೆ ಎಲ್ಲಾ ಮಾಹಿತಿ, ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿದೆ. ಒಮ್ಮೆ ವಿಡಿಯೋ ನೋಡಿ, ಈ ಜೋಡಿ ನಿಮಗೆ ಸೂಪರ್ ಎನಿಸಿದರೆ ಕೊನೆಯಲ್ಲಿ ಕಮೆಂಟ್ ಮಾಡಿ ಜೋಡಿಗೆ ಶುಭ ಹಾರೈಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •