Rachita-Ram

ಇನ್ಮುಂದೆ ಕನ್ನಡ ಸಿನಿಮಾದಲ್ಲಿ ಬ ‘ಟ್ಟೆ ಬಿಚ್ಚುವುದಿಲ್ಲ ಎಂಬ ಖಡಕ್ ವಾರ್ನಿಂಗ್ ಕೊಟ್ಟ ರಚಿತರಾಮ್,ಬೆಚ್ಚಿಬಿದ್ದ ನಿರ್ಮಾಪಕರು.!!

Cinema/ಸಿನಿಮಾ Home Kannada News/ಸುದ್ದಿಗಳು

ಸ್ನೇಹಿತರೆ, ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ರಚಿತರಾಮ್ ಒಂದಲ್ಲ ಒಂದು ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಹಾ-ಟ್ ಮೈಮಾಟದಿಂದಾಗಿ ಟ್ರೋಲ್ಗೊಳಗಾದ ರಚಿತಾ ರಾಮ್ ಕೋಪಗೊಂಡು ಇನ್ಮುಂದೆ ಸಿನಿಮಾಗಳಲ್ಲಿ ತಮ್ಮ ಬೆ-ತ್ತಲೆ ಅಥವಾ ಹಾ-ಟ್ ಮೈ-ಮಾಟ ಪ್ರದರ್ಶನ ಮಾಡುವುದಿಲ್ಲ ಎಂಬ ಕಡಕ್ ಹೇಳಿಕೆ ನೀಡಿದ್ದಾರೆ. ಇದರಿಂದ ನಿರ್ಮಾಪಕರೆಲ್ಲರೂ ತಲೆ ಮೇಲೆ ಬ-ಟ್ಟೆ ಇಟ್ಟುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

ಅಷ್ಟಕ್ಕೂ ಡಿಂಪಲ್ ಕ್ವೀನ್ ರಚಿತರಾಮ್ ಹೀಗೆ ಹೇಳಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ತಮ್ಮ ಸಿನಿ ಕರಿಯರ್ ಶುರುಮಾಡಿದ ರಚಿತರಾಮ್ ನಟಿಸಿದ ಎಲ್ಲಾ ಸಿನಿಮಾಗಳನ್ನು ಹಿಟ್ಟಾಗಿಸಿಕೊಳ್ಳುತ್ತಾ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡದ ಮೇರು ನಟಿ.

ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿಮ್ಮದ್ದಂತಹ ರಚಿತರಾಮ್ಗೆ ಕುಂಚ ಮಟ್ಟದ ನೆಗೆಟಿವ್ ಕಮೆಂಟ್ಸ್ ತಂದುಕೊಟ್ಟಂತಹ ಸಿನಿಮಾ ಎಂದರೆ ಅದುವೇ ಐ ಲ-ವ್ ಯು. ಹೌದು ಫ್ರೆಂಡ್ಸ್ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾದಲ್ಲಿ ನಟಿ ರಚಿತಾ ರಾಮ್ ಬಂಗಾರದಿಂದ ಬೊಂಬೆ ಮಾಡಿದ ಎಂಬ ಸಾಂಗಿನಲ್ಲಿ ಸಖತ್ ಹಾ-ಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.

ಆದರೆ ಇನ್ನು ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಈ ರೀತಿ ನೋಡುವುದಕ್ಕೆ ನಾವು ಇಷ್ಟಪಡುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅನಂತರ ಕೊಂಚ ಬೇಸರ ವ್ಯಕ್ತಪಡಿಸಿದಂತಹ ರಚಿತರಾಮ್ ಇದ್ದಕ್ಕಿದ್ದ ಹಾಗೆ ಮೀಡಿಯಾದ ಮುಂದೆ ಬಂದು ನಾನು ಇನ್ನು ಮುಂದೆ ಯಾವ ಸಿನಿಮಾದಲ್ಲಿಯೂ ಮಾದ’ಕ ಮೈ’ಮಾ-ಟದ ಪ್ರದರ್ಶನ ಮಾಡುವುದಿಲ್ಲ. ಅಲ್ಲದೆ ಸ’ತ್ತರು ಕೂಡ ಬೆ-’ತ್ತಲೆಯಾಗಿ ಪ್ರೇಕ್ಷಕರ ಮುಂದೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದಂತಹ ನಿರ್ಮಾಪಕರೆಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.







 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...