ರಚಿತಾ ರಾಮ್

ನಾನು ಯಾಕೆ ಸಿಗರೇಟ್ ಸೇದಿದ್ದೀನಿ ಗೊತ್ತಾ ಎಂದು ಎಲ್ಲಾ ಬಾಯಿಬಿಟ್ಟ ರಚಿತಾ ರಾಮ್..!

Home

ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎಕ್ ಲವ್ ಯಾ ಸಿನಿಮಾ ಇದೀಗ ಹೆಚ್ಚು ಸುದ್ದಿ ಆಗುತ್ತಿದೆ. ನಿರ್ದೇಶಕ ಪ್ರೇಮ್ ಅವರು ಅವರ ಕೈಚಳಕದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಅವರ ಅನುಭವವನ್ನು ತೆರೆದಿಡಲು ಮುಂದಾಗಿದ್ದಾರೆ. ಈ ಎಕ್ ಲವ್ ಯಾ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಭಿನಯ ಮಾಡುತ್ತಿದ್ದಾರೆ. ಹಾಗೆ ಈ ಚಿತ್ರಕ್ಕೆ ನಿರ್ಮಾಪಕರಾಗಿ ರಕ್ಷಿತಾ ಪ್ರೇಮ್ ಅವರು ದುಡ್ಡನ್ನು ಹಾಕಿದ್ದಾರೆ. ಹೌದು ಎಕ್ ಲವ್ ಯಾ ಸಿನಿಮಾದ ಎಲ್ಲಾ ಹಾಡುಗಳು ಈಗಾಗಲೇ ಹೆಚ್ಚು ಜನರ ಮನಸ್ಸನ್ನು ಮುಟ್ಟಿದ್ದು, ಹೆಚ್ಚು ಪ್ರತಿಕ್ರಿಯೆ ಪಡೆದುಕೊಂಡಿವೆ.

ನಾನು ಯಾಕೆ ಸಿಗರೇಟ್ ಸೇದಿದ್ದೀನಿ ಗೊತ್ತಾ ಎಂದು ಎಲ್ಲಾ ಬಾಯಿಬಿಟ್ಟ ರಚಿತಾ ರಾಮ್..!

ಹಾಡುಗಳು ತುಂಬಾನೇ ಅದ್ಭುತವಾಗಿ ಮೂಡಿಬಂದಿವೆ. ತೆಲುಗು ಗಾಯಕಿ ಮಂಗಲಿ ಅವರಿಂದ ಬಂದ ಎಣ್ಣೆಗೂ ಹಾಗೂ ಹೆಣ್ಣಿಗೂ ಏನ್ ಸಂಬಂಧ ಎನ್ನುವ ಹಾಡು ಸೂಪರ್ ಹಿಟ್ ಆಗಿದೆ. ಚಿತ್ರ ಇಷ್ಟರಲ್ಲೇ ಬಿಡುಗಡೆಯಾಗುತ್ತಿದ್ದು ಮಾಧ್ಯಮದ ಜೊತೆ ನಟಿ ರಚ್ಚು ಕೆಲವೊಂದಿಷ್ಟು ವಿಚಾರ ಇದೀಗ ಹಂಚಿಕೊಂಡಿದ್ದಾರೆ. ಹೌದು ಮೀಡಿಯಾದವರು ರಚ್ಚು ಅವರಿಗೆ ಸಿನಿಮಾದಲ್ಲಿ ಸಿ*ಗರೇಟ್ ಸೇದಿರುವುದರ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆಗ ನಟಿ ರಚಿತಾ ರಾಮ್ ಅವರು ನಾನು ಈ ಬಗ್ಗೆ ಮುಂಚೆಯೇ ಹೇಳಿದ್ದೇನೆ. ಚಿತ್ರದ ಒಳಗೆ ಅದನ್ನ ಮಾಡಿದ್ದೇನೆಂದರೆ ಅದಕ್ಕೊಂದು ಅರ್ಥ ಇರುತ್ತದ

ಪ್ರೇಮ್ ಸರ್ ಅವರು ಸುಮ್ಮನೆ ಮಾಡಿಸುವುದಿಲ್ಲ. ಅದು  ರಿಯಲ್ ಆಗಿ ಬರಲಿ ಎಂದೇ ಮಾಡಿಸಿದ್ದಾರೆ. ಹಾಗಾಗಿ ನಾನು ಧೂಮಪಾನ ಮಾಡಿದೆ. ನಿಜಕ್ಕೂ ತುಂಬಾ ಚೆನ್ನಾಗಿ ಮಾಡಿದ್ದೇನೆ ಎಂದುಕೊಂಡಿದ್ದೇನೆ. ಸಿನಿಮಾ ಬಂದಮೇಲೆ ಯಾಕೆ ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಸಿಗರೇಟ್ ಹೊಡೆದರು ಎಂಬುದಾಗಿ ನಿಮಗೆ ಗೊತ್ತಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಎಕ್ ಲವ್ ಯಾ ಚಿತ್ರತಂಡಕ್ಕೆ ಶುಭ ಕೋರಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳುನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...