ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಅವರ ಲವ್ ಯು ರಚ್ಚು ಸಿನಿಮಾದ ಮುದ್ದು ನೀನು ಎಂಬ ರೋಮ್ಯಾಂಟಿಕ್ ಹಾಡು ಈಗ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ನಟಿ ರಚಿತಾ ರಾಮ್ ಈ ಹಾಡಿನಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ. ರಚ್ಚು ಅಜಯ್ ಅವರ ಜೊತೆಗೆ ಕ್ಯೂಟ್ ಅಂಡ್ ಬೋಲ್ಡ್ ಆಗಿ ನಟನೆ ಮಾಡಿ ಆ ಮೂಲಕ ಮಾದಕದಂತೆ ಬಾರಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತುಂಬಾ ರೋಮ್ಯಾಂಟಿಕ್ ಆಗಿ ಹಾಡಿನಲ್ಲಿ ಕಾಣಿಸಿದ್ದಾರೆ. ನಟಿ ರಚಿತಾ ರಾಮ್, ಐ ಲವ್ ಯು ಚಿತ್ರದ ಬಳಿಕ ಇದೀಗ ಮತ್ತೊಮ್ಮೆ ಬೆಡ್ ಸೀನ್ ಒಂದರಲಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಅವರು ತುಂಬಾ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್- Kannada Prabha

ಹೌದು ರಚ್ಚು ಅವತಾರ ನೋಡಿ ಪಡ್ಡೆಗಳ ಹಾರ್ಟ್ ಬಿಸಿ ಏರಿದೆಯಂತೆ. ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ಕೊಟ್ಟಿದ್ದಾರೆ. ಸಿದ್ ಶ್ರೀರಾಮ್ ಅವರು ಈ ಹಾಡನ್ನ ಹಾಡಿದ್ದಾರೆ. ಇದು ಇನ್ನಷ್ಟು ಪುಷ್ಟಿ ತುಂಬಿದೆ ಎಂದು ಹೇಳಬಹುದು. ಹಾಗೂ ಹಾಡು ತುಂಬಾನೇ ಗಟ್ಟಿ ಆಗಿದೆ ಎಂದು ಹೇಳಬಹುದು. ಕಾರಣ ಈ ಸಿದ್ ಶ್ರೀರಾಮ್ ಅವರು ಹಾಡಿದ ಎಲ್ಲಾ ಕನ್ನಡ ಹಾಡುಗಳು ತುಂಬಾನೇ ಹಿಟ್ ಆಗಿವೆ. ಆ ಕಾರಣ ಇದೀಗ ಲವ್ ಯು ರಚ್ಚು ಸಿನಿಮಾದ ಹಾಡು ಕೂಡ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್- Kannada Prabha

ಅಜಯ್ ರಾವ್ ಮತ್ತು ನಟಿ ರಚಿತಾ ರಾಮ್ ಅವರ ಲವ್ ಯು ರಚ್ಚು ಸಿನಿಮಾ ಒಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಶಂಕರ್ ರಾಜ್ ಎಸ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗೆ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ್ರ ಮುಂದಿನ ತಿಂಗಳು ಡಿಸೆಂಬರ್ ಅಲ್ಲಿ ಬಿಡುಗಡೆ ಆಗಲಿದೆಯಂತೆ. ಇದೀಗ ಬಿಡುಗಡೆಯಾಗಿರುವ ರಚ್ಚು ಹಾಗೂ ಅಜಯ್ ರಾವ್ ಅವರ ಬ್ಯೂಟಿಫುಲ್ ಸಕತ್ ಈ ವಿಡಿಯೋ ಹಾಡನ್ನು ನೋಡಿ, ಮತ್ತು ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!