ಮಹಿ;ಳೆಯರ ಕೆ;ಟ್ಟ ಗುಣಗಳ ಬಗ್ಗೆ ಕೇವಲ 2 ನಿಮಿಷದಲ್ಲಿ ತಿಳಿಯಿರಿ-ಚಾಣಕ್ಯ ನೀತಿ,ವಿಡಿಯೋ ನೋಡಿ👇

Home Kannada News/ಸುದ್ದಿಗಳು

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಪ್ರಿಯ ವೀಕ್ಷಕರೇ ಚಾಣಕ್ಯನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾಗಿರುವ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಫಲವನ್ನಾಗಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಹೌದು ಪ್ರಿಯ ವೀಕ್ಷಕರೇ ಕೇವಲ ಎರಡು ನಿಮಿಷದಲ್ಲಿ ಚರಿ-ತ್ರಹೀನ ಮ;ಹಿಳೆಯರ ಬಗ್ಗೆ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಒಂದು ವಿಷಯದ ಕುರಿತು ವಿವರವಾಗಿ & ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೇ ಈ ಚರಿತ್ರಹೀನ.

ಮಹಿ;ಳೆಯರ ಬಗ್ಗೆ ನಾವು ನಿಮಗೆ ವಿಷಯವನ್ನ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ನಿಮಗೆ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ

ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ವೀಕ್ಷಕರೇ ಯಾವುದೇ ವ್ಯಕ್ತಿಯ ಚ-ರಿತ್ರೆ ಅಥವಾ ಗುಣವು ಉರಿಯುತ್ತಿರುವ ದೀಪದ ಬೆಳಕಿನಂತೆ ಇರುತ್ತದೆ ಮತ್ತು ಇದು ದೂರದವರೆಗೆ ಬೆಳಕನ್ನು ನೀಡುತ್ತದೆ ಒಳ್ಳೆಯ ಜನರಿಂದ ಜೀವನಕ್ಕೆ ಹೊಸ ದಾರಿ ಹಾಗೂ ಪ್ರೇರಣೆ ಸಿಗುತ್ತದೆ ಹಿಂದೂ ಧರ್ಮದಲ್ಲಿ ಮನಸ್ಪೂರ್ತಿ ಎಂದು ಒಂದು ಗ್ರಂಥ ಕೂಡ ಇದೆ ಇದರಲ್ಲಿ ಮಹಿ;ಳೆಯರಿಗಾಗಿ ವಿಶೇಷವಾದ ನಿಯಮಗಳನ್ನು ಕೂಡ ನಿರ್ಧರಿಸಿದ್ದಾರೆ ಈ ಗ್ರಂಥದ ಉದ್ದೇಶ.

chanakya niti a man who is mad after wealth is never happy | Chanakya Niti: धन के पीछे पागल होने वाला व्यक्ति कभी सुखी नहीं रह पाता है, जानें क्यों...

 

ಮಹಿ-ಳೆಯರು ಪವಿತ್ರವಾಗಿದ್ದು ಮತ್ತು ಸಮಾಜದಲ್ಲಿ ಮ-ಹಿಳೆಯರಿಗೆ ಒಳ್ಳೆ ಗೌರವ ಸಿಗಲಿ ಎಂದಾಗಿದೆ ಒಂದು ವೇಳೆ ಯಾವುದಾದರೂ ಮಹಿಳೆಯ ಗೌರವ ಬಿದ್ದು ಹೋದರೆ ಅವರಿಗೆ ಸಮಾಜದಲ್ಲಿ ಗೌರವ ಮತ್ತೆ ಸಿಗುವುದಿಲ್ಲ ಅಂದರೆ ಅವರಿಗೆ ಅವಮಾನಗಳು ಮತ್ತು ನಿಂದನೆಗಳು ಆಗುತ್ತವೆ ನಂತರ ಮಹಿ-ಳೆಯರು ಪಸುವಿಗಿಂತ ಕೆಟ್ಟದಾದ ನರ-ಕವನ್ನ ಅನುಭವಿಸಬೇಕಾಗುತ್ತದೆಚರಿತ್ರಹೀನ ಮಹಿ-ಳೆಯರು ಯಾವಾಗಲೂ ಪಾಪದಲ್ಲಿ ಸಿಲುಕಿಕೊಂಡು ನರಕ ದತ್ತ ಹೋಗುತ್ತಿರುತ್ತಾರೆ ಇಂತಹ ಸ್ತ್ರೀಯರ ಸಂ-ಗವು ನಿಮ್ಮನ್ನು ಪತನಕ್ಕೆ ಕರೆದುಕೊಂಡು ಹೋಗುತ್ತದೆ ಪ್ರಿಯ ವೀಕ್ಷಕರೆ ಮನಸ್ಪೂರ್ತಿ ಗ್ರಂಥದಲ್ಲಿ ಶ್ಲೋಕಗಳ ಮೂಲಕ ಅಪ-ವಿತ್ರ ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಪ್ರಿಯ ವೀಕ್ಷಕರೇ ಮಹಿಳೆಯರ ನಾಚಿಕೆಯ ಸ್ವಭಾವ ಅವರ ಆಭರಣವಾಗಿರುತ್ತದೆ.

ಯಾವಾಗ ಮಹಿಳೆಯರು ಇವುಗಳನ್ನು ತ್ಯಾಗ ಮಾಡುತ್ತಾರೆ ಆಗ ಇವರು ಇಂತಹ ಕೆ-ಟ್ಟ ಸ್ಥಿತಿಗಳಿಗೆ ಬಲಿಯಾಗುತ್ತಾರೆ ಅಂದ್ರೆ ಸ್ನೇಹಿತರೆ ಇಲ್ಲಿ ಸಾರಾಯಿಯನ್ನು ಸೇವಿಸುವಂತಹ ಮ-ಹಿಳೆಯರು ಈ ಸಮಾಜದಲ್ಲಿ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ ಜೊತೆಗೆ ಕುಟುಂಬದವರನ್ನು ದೂರಮಾಡಿಕೊಂಡು ಅವಮಾನ ಕೂಡ ಈಡಾಗುತ್ತಾರೆ ಮತ್ತು ದುಷ್ಟ ಪುರುಷರ ಸಂಘ ಮಾಡುವ ಮ-ಹಿಳೆಯರ ಪತನವು ಬೇಗವಾಗುತ್ತದೆ

Chanakya tips for Characterless woman | Chanakya Niti : आचार्य चाणक्य ने बताई थी चरित्रहीन महिलाओं की ये खास पहचान, जानिए... | Hari Bhoomi

ಇವರ ಈ ಕಾರಣದಿಂದಾಗಿ ಸಮಾಜದಲ್ಲಿರುವ ಜನರು ಅವರ ಮನೆಯಲ್ಲಿರುವ ಬೇರೆ ಹೆ-ಣ್ಣುಮಕ್ಕಳನ್ನು ಕೆಟ್ಟದಾಗಿ ನೋಡಲು ಶುರು ಮಾಡುತ್ತಾರೆ ಇನ್ನು ಯಾರು ಗಂ-ಡನ ಜೊತೆ ಇರುವುದಿಲ್ಲವೋ ಇಂಥವರ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿ ಬಿಡುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...