ನಿಮಗೆ ಹಣದ ಸಮಸ್ಯೆ ಎದುರಾಗಿದ್ದರೆ ತಪ್ಪದೆ ಇವುಗಳಲ್ಲಿ ಯಾವುದಾದರೂ ಪರ್ಸ್ ನಲ್ಲಿ‌ ಇಟ್ಟುಕೊಂಡರೆ ಹಣದ ಸಮಸ್ಯೆ ಬರುವುದಿಲ್ಲ..

Home Kannada News/ಸುದ್ದಿಗಳು

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಸಂತೋಷವಾಗಿ ಖುಷಿಯಿಂದ ಯಾವುದೇ ಸಮಸ್ಯೆ ಇಲ್ಲದೆ ಹಾಗು ಹಣದ ಸಮಸ್ಯೆ ಇಲ್ಲದೆ ಜೀವನ ಮಾಡಬೇಕು ಎಂತ ಪ್ರತಿಯೊಬ್ಬರಿಗೂ ಕೂಡ‌ ಆಸೆ ಮತ್ತು ಕನಸುಗಳು ಇದೇ ಇರುತ್ತದೆ ಆದರೆ‌ ಅಷ್ಟು ಸುಲಭದ ಮಾತಲ್ಲ.. ಆದರ ಈ ಒಂದು ಸಲಹೆಯನ್ನ ಬಳಕೆ ಮಾಡಿದ್ರೆ ಯಾವತ್ತೂ ಕೂಡ ನಿಮಗೆ ಹಣಕಾಸಿನ ಸಮಸ್ಯೆ ಖಂಡಿತ ಬರುವುದಿಲ್ಲ..‌ ಹೌದು ಈಗಿನ ಕಾಲದಲ್ಲಿ ದುಡ್ಡಿರ್ರೋದೆ ದರ್ಬಾರ್ ಹಣ ಇಲ್ಲ ಅಂದ್ರೆ ಯಾವುದೇ ಕೆಲಸ ಕೂಡ ಆಗುವುದಿಲ್ಲ. ಆಗಂತ ಹಣದಿಂದ ಸಂತೋಷವನ್ನ ಖರೀದಿ ಮಾಡಲು ಕೂಡ ಹಾಗುವುದಿಲ್ಲ.. ಆದರು ಕೂಡ ಹಣ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದ್ದೆ. ಈಗಾಗಿ ಪ್ರತಿಯೊಬ್ಬರೂ ಕೂಡ ಲಕ್ಷೀ ದೇವಿಯ ಕುಳಿತ ಭಂಗಿಯ ಚಿತ್ರವನ್ನ ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು,

ಒಂದು ಅರಳಿ ಮರದ ಎಲೆಯನ್ನ ಶುಭಾ ಸಮಯವನ್ನ ನೋಡಿ ಅದನ್ನ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು. ಇನ್ನೂ ಕೆಂಪು ಬಣ್ಣದ ಕಾಗದ ಮೇಲೆ ನಿಮ್ಮ ಇಚ್ಚೆಯನ್ನ ಬರೆಯುವ ಕೆಂಪು ರೇಶ್ಮೆ ದಾರದಿಂದ ಗಂಟ್ಟು‌ ಕಟ್ಟಿ ಅದನ್ನ ಸಹ‌ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು.. ಯಾಕೆಂದರೆ ನಮ್ಮ ಹಿಂದು ಧರ್ಮದಲ್ಲಿ ಅಕ್ಕಿ ಧಾನ್ಯಗಳಿಗೆ ವಿಶೇಷ ಮಹತ್ವವಿದೆ ಈಗಾಗಿ ಪರ್ಸ್ ನಲ್ಲಿ ಒಂದು‌ ಚಿಟ್ಟಿಕೆ ಅಕ್ಕಿ ಧಾನ್ಯಗಳನ್ನ ಇಟ್ಟುಕೊಳ್ಳುವುದು ಉತ್ತಮ. ಇನ್ನೂ ನಿಮ್ನ ತಂದೆ ತಾಯಿಯಿಂದ ಆಶೀರ್ವಾದ ಪಡೆದು ಅವರಿಂದ ಹಣ ಪಡೆದು ಆ ಹಣಕ್ಕೆ ಕುಂಕುಮ ಮತ್ತು ಅರಿಶಿನ ತಿಲಕವನ್ನ ಹೆಚ್ಚುವ ಮೂಲಕ ನೀವು ಅದನ್ನ ಯಾವಾಗಲೂ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು ಇನ್ನೂ ಪರ್ಸ್ ನಲ್ಲಿ ಗೌರಿ ಅಥವಾ ಗೋಮತಿ ಚಕ್ರವನ್ನ ಸಹ ಇಟ್ಟುಕೊಳ್ಳಬಹುದು.

ಲಕ್ಷ್ಮೀ ದೇವಿಗೆ ಸಂಬಂಧಿಸಿದ ಗೋಮತಿ, ಸಮುದ್ರ ಕ್ರೌರಿ ಲೋಟಸ್ ಗಟ್ಟೆ, ಬೆಳ್ಳಿ ನಾಣ್ಯ ಇತ್ಯಾದಿಗಳನ್ನ‌ ಸಹ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು ಯಾವುದೇ ವಸ್ತುಗಳನ್ನ ನಿಮ್ಮ ಪರ್ಸ್ ನಲ್ಲಿ ಇಡುವ ಮೊದಲು ಅವುಗಳನ್ನ‌ ಲಕ್ಷ್ಮೀ ದೇವಿಯ ಪಾದಗಳ ಮೇಲೆ ಇರಿಸುವುದನ್ನ‌ ಮರೆಯಭಾರದು. ಅನಂತ ಅದನ್ನ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು ಈ ರೀತಿ ಮಾಡುವುದರಿಂದ ಎಂದಿಗೂ ಕೂಡ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಬರುವುದಿಲ್ಲ.. ಬಡತನದ ಸಮಸ್ಯೆ ಕಾಡುವುದಿಲ್ಲ ಅಂತ ಹೇಳಲಾಗುತ್ತಿದೆ. ಯಾಕೆಂದರೆ ಈ ಇಷ್ಡು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುಗಳನ್ನ ಇಟ್ಟುಕೊಂಡು ಪ್ರಯತ್ನ ಮಾಡಿ ನೋಡಿ ಖಂಡಿತ ಫಲ ಸಿಕ್ಕೆ ಸಿಗುತ್ತದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...