ನಮ್ಮ ಕರುನಾಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ರಂದು ನಮ್ಮ ಅಪ್ಪು ಅವರು ಇಹಲೋಕ ತ್ಯಜಿಸಿದರು. ಪುನೀತ್ ರಾಜಕುಮಾರ್ ಅವರು ತಮ್ಮ ಸಿನೆಮಾಗಳ ಕೆಲಸಗಳ ಜೊತೆಗೆ ಸಾಕಷ್ಟು ಸಮಾಜ ಸೇವೆಯ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಬಳಿ ಸಹಾಯ ಬೇಕೆಂದು ಕೇಳಿಕೊಂಡು ಬಂದವರಿಗೆ ಅಪ್ಪು ಅವರು ಎಂದೂ ನಿರಾಸೆ ಮಾಡುತ್ತಿರಲಿಲ್ಲ.

ಇವತ್ತಿಗೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಗಲಿ ೧೧ ದಿನವೇ ಕಳೆದಿದೆ. ಇವತ್ತು ಕಂಠೀರವ ಸ್ಟುಡಿಯೋ ದಲ್ಲಿ ಅಪ್ಪು ಅವರ ೧೧ ನೇ ದಿನದ ಕಾರ್ಯವನ್ನು ಅವರ ಪತ್ನಿ, ಮಕ್ಕಳು ಹಾಗು ಕುಟುಂಬಸ್ಥರು ನೆರವೇರಿಸಿದ್ದಾರೆ. ಇನ್ನೂ ನಿಮಗೆ ಗೊತ್ತಿರೋ ಉಡುಪಿಯಲ್ಲಿ ಥೇಟ್ ಅಪ್ಪು ಅವರ ರೀತಿಯೇ ಒಬ್ಬ ಇದ್ದಾನೆ. ಇವನನ್ನು ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಕರೆಯುತ್ತಾರೆ. ಈಗ ಈತ ಕನ್ನಡ ಚಿತ್ರ ರಂಗಕ್ಕೆ ಕೂಡ ಎಂಟ್ರಿ ಕೊಟ್ಟಿದ್ದಾನೆ! ಯಾವ ಸಿನಿಮಾ, ಈತ ಹೇಳಿದ್ದೇನು ಈ ಕೆಳಗಿನ ವಿಡಿಯೋದಲ್ಲಿ ನೋಡಿ

puneeth rajkumar: ಪುನೀತ್ ರಾಜ್‌ಕುಮಾರ್ ಅವರದ್ದು ಅಪಮೃತ್ಯುವಲ್ಲ, ಅಕಾಲಿಕ ಮೃತ್ಯು! ವಿಶೇಷ ಲೇಖನ - Vijaya Karnataka

ನಮ್ಮ ಕರುನಾಡ ಪವರ್ ಸ್ಟಾರ್, ಸರಳತೆಯ ಸಾಮ್ರಾಟ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ಪುನೀತ್ ರಾಜಕುಮಾರ್ ಅವರು ಅಗಲಿದ್ದಾರೆ. ಇನ್ನೂ ಅಪ್ಪು ಅವರ ಅಗಲಿಕೆಯ ಸುದ್ದಿಯನ್ನು ಕೇಳಿ ಇಡೀ ದೇಶವೇ ಕಂಬನಿ ಮಿಡಿದಿದ್ದು, ಅವತ್ತಿನ ದಿನ ತೆಲುಗು, ತಮಿಳಿನ ದೊಡ್ಡ ನಟರು ಬೆಂಗಳೂರಿಗೆ ಬಂದು ಅಪ್ಪುವಿನ ಕೊನೆಯ ದರ್ಶನವನ್ನು ಮಾಡಿದ್ದಾರೆ. ನೆನ್ನೆ ಅಷ್ಟೇ ಅಪ್ಪು ಅವರ ಹಾಲು ತುಪ್ಪ ಪೂಜೆಯನ್ನು ಕುಟುಂಬದವರು ಮಾಡಿದ್ದಾರೆ. ಈ ಬಾರಿ ಕನ್ನಡಿಗರಿಗೆ, ದೀಪ ವಿಲ್ಲದ ದೀಪಾವಳಿ.

ನಮ್ಮ ಕರುನಾಡ ಪವರ್ ಸ್ಟಾರ್, ಸರಳ ಜೀವಿ ಅಪ್ಪು ಅವರು ಇನ್ನು ನೆನಪು ಮಾತ್ರ. ಇವತ್ತು ಮುಂಜಾನೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವರ್ಕೌಟ್ ಮಾಡುವಾಗ, ಎದೆ ನೋವು ಕಾಣಿಸಿಕೊಂಡು, ತಕ್ಷಣ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ನಮ್ಮಅಪ್ಪು ಅವರು ಇಹ’ಲೋಕ ತ್ಯ’ಜಿಸಿದ್ದರು. ಇನ್ನೂ ಅಪ್ಪು ಅವರನ್ನು ಭೇಟಿ ಮಾಡಲು, ಇವತ್ತು ಆಸ್ಪತ್ರೆಗೆ ದರ್ಶನ್, ಯಶ್, ರಾಘಣ್ಣ, ಶ್ರೀ ಮುರಳಿ, ಸುಧಾ ರಾಣಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು.

ಗೃಹ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ನಟ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ | Prajavani

ಅಪ್ಪು ಅವರು ವಿಧಿ ವಶರಾಗಿರುವ ಸುದ್ದಿಯನ್ನು ತಿಳಿದ ತಕ್ಷಣ ಆಸ್ಪತ್ರೆಗೆ ಯಶ್, ದರ್ಶನ್, ದೊಡ್ಡಣ್ಣ ಅವರು ಬಂದರು. ನಂತರ ವಿಷಯ ಗೊತ್ತಾದ ಮೇಲೆ, ಸ್ಯಾಂಡಲ್ವುಡ್ ತಾರೆಯರು ಬರಲು ಶುರು ಮಾಡಿದರು. ಸದ್ಯ ನಮ್ಮ ಅಪ್ಪು ಅವರ ಪಾ-ರ್ಥಿವ ಶ-ರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇಡಲಾಗಿದೆ.

ಈ ಸಮಯದಲ್ಲಿ ಅವರ ಜೊತೆ ಪೊಲೀಸ್ ಅಧಿಕಾರಿಗಳು ಕೂಡ ಇದ್ದರು. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರು ವಾಯುಪುತ್ರ ಹನುಮo-ತನ ದರ್ಶನ ಪಡೆದಿದ್ದರು. ಆಗಿನ ಫೋಟೋಗಳು ಕೂಡ ಬಹಳ ವೈ-ರಲ್ ಆಗಿದ್ದವು. ಸಹಾಯ ಮನೋಭಾವದಿಂದ ಎಲ್ಲರ ಮನದಲ್ಲಿ ವಿಶೇಷ ಸ್ಥಾನ ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು, ತಮ್ಮ ಪ್ರೊಡಕ್ಷನ್ ಕಂಪನಿಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!