ಕರ್ನಾಟಕದಲ್ಲಿ ತುಂಬಾ ಹೆಸರು ಮಾಡಿದ ನಮ್ಮ ಅಣ್ಣಾವ್ರೇ ಎಂದು ಕರೆಯುತ್ತಿದ್ದ ಅಭಿಮಾನಿಗಳು ಯಾರು ಎಂದರೆ ವರನಟ ಡಾಕ್ಟರ್ ರಾಜಕುಮಾರ್ ಇವರು ಮಾಡಿರುವ ಪ್ರತಿಯೊಂದು ಪಾತ್ರಗಳು ತುಂಬಾ ಅದ್ಭುತವಾಗಿದೆ .ಇವರನ್ನು ಅಜಾತಶತ್ರು ಎಂದೆ ಕರೆಯುತ್ತಿದ್ದರು ಪ್ರತಿಯೊಬ್ಬರ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಇವರ ಹೆಸರು ಉಳಿದಿದೆ ಇವರಿಗೆ ಮೂರು ಜನ ಗಂಡು ಮಕ್ಕಳು ಇದ್ದಾರೆ ಅವರು ಯಾರು ಅಂದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಮೂರು ಜನರು ಕನ್ನಡದ ಖ್ಯಾತ ನಟರಾಗಿದ್ದರು ಹಾಗೂ ರಾಜಕುಮಾರ್ ಒಬ್ಬ ನಟನ ಅಲ್ಲದೆ ಗಾಯಕರಾಗಿ ಆಗಿದ್ದರು ಇವರು ಹಾಡು ಹಾಡು ತುಂಬಾ ಜನರಿಗೆ ಮನ ತುಂಬುವಂತೆ ಇತ್ತು ಅದು ಕನ್ನಡದಲ್ಲಿ ಬಂಗಾರದ ಮನುಷ್ಯ ಎಂದು ಪ್ರಖ್ಯಾತಿ ಆದರೂ ರಾಜಕುಮಾರ್ ಅವರ ಸರಳತೆ ಸೌಜನ್ಯತೆ ಜನರಿಗೆ ಪ್ರೀತಿ ತೋರಿಸುವುದು ಒಬ್ಬ ಒಳ್ಳೆಯ ವ್ಯಕ್ತಿತ್ವ ಜನರಿಗೆ ತುಂಬಾ ಇಷ್ಟವಾಗಿದೆ.

ರಾಜಕುಮಾರ್ ಅವರನ್ನು ಅಭಿಮಾನಿಗಳು ದೇವರು ಎಂದು ಕರೆಯುತ್ತಾರೆ ಅವರ ಮೂರು ಜನ ಮಕ್ಕಳು ಕೂಡ ತಂದೆಯ ಸರಳತೆ ಮತ್ತು ಸೌಜನ್ಯತೆಯನ್ನು ಕಲಿತುಕೊಂಡಿದ್ದಾರೆ. ಹಾಗೂ ಕೋಟ್ಯಂತರ ಅಭಿಮಾನಿಗಳನ್ನು ಮನಗೆದ್ದಿದ್ದಾರೆ ಕನ್ನಡ ಸಿನಿಮಾದಲ್ಲಿ ಎಷ್ಟು ಎತ್ತರಕ್ಕೆ ಬೆಳೆದರು ಜನಸಾಮಾನ್ಯರ ಜೊತೆ ಸಾಮಾನ್ಯವಾಗಿ ಇದ್ದಾರೆ. ಶಿವರಾಜ್ ಕುಮಾರ್ ಅವರು ಯಾರು ನೋಡಿದರೂ ತುಂಬಾ ಸರಳತೆಯಿಂದ ಮತ್ತು ಪ್ರೀತಿಯಿಂದ ಮಾತನಾಡಿಸುತ್ತಾರೆ .ಶಿವರಾಜ್ ಕುಮಾರ್ ಅವರು ಸಾಮಾನ್ಯರಂತೆ ಆಗಾಗ ರಸ್ತೆ ಬದಿಯಲ್ಲಿ ತಿಂಡಿ ಮಾಡುವುದು ಹಾಗೂ ಕಾಫಿ ಕುಡಿಯುವುದು ಸಾಮಾನ್ಯವಾಗಿದೆ ಇದನ್ನು ನೋಡಿ ಅಭಿಮಾನಿಗಳಿಗೆ ತುಂಬಾ ಸಂತೋಷವಾಗಿದೆ. ಒಟ್ಟಿನಲ್ಲಿ ದೊಡ್ಮನೆ ಕುಟುಂಬ ಅಭಿಮಾನಿಗಳು ಮತ್ತು ಜನರನ್ನು ತುಂಬಾ ಸರಳತೆಯಿಂದ ಮತ್ತು ಪ್ರೀತಿಯಿಂದ ಕಾಣುತ್ತಾರೆ ದೊಡ್ಮನೆ ಕುಟುಂಬದ ಅಭಿಮಾನಿಗಳಾಗಿದ್ದರೆ ಒಂದು ಕಮೆಂಟ್ ಮಾಡಿ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •