ಅಪ್ಪು ತೀರಿಕೊಂಡ 36 ದಿನಗಳ ಬಳಿಕ ಮೊದಲ ಬಾರಿಗೆ ನಗುತ್ತಿರುವ ಅಶ್ವಿನಿ,ಪುನೀತ್ ಅಭಿಮಾನಿಗಳಿಗೆ ನೀಡಿದ ಗುಡ್ ನ್ಯೂಸ್ ಆದರು ಏನು ಗೊತ್ತಾ??

Cinema/ಸಿನಿಮಾ Home Kannada News/ಸುದ್ದಿಗಳು

ಸ್ನೇಹಿತರೆ, ಪತಿಯ ಅಗಲಿಕೆಯ ನೋವಿನಿಂದ ಹೊರಬರಲು ಪ್ರಯತ್ನ ಮಾಡುತ್ತಿರುವ ಅಶ್ವಿನಿ ಇದೀಗ ಅಭಿಮಾನಿಗಳಿಗೊಂದು ಹೊಸದಾದ ಗುಡ್ ನ್ಯೂಸ್ ತಿಳಿಸಿದ್ದಾರೆ.

ಹೌದು ಪುನೀತ್ ರಾಜಕುಮಾರ್ ನವೆಂಬರ್ 1ನೇ ತಾರೀಖು ಅಭಿಮಾನಿಗಳಿಗೆ ನೀಡಬೇಕಾದಂತಹ ಸಂತಸದ ಸುದ್ದಿಯನ್ನು ನಾವು ಅವರ ಬಾಯಿಂದಲೇ ಕೇಳಲು ಸಾಧ್ಯವಾಗಲಿಲ್ಲ.

ಹೃದಯಘಾತ ಸಮಸ್ಯೆಯಿಂದಾಗಿ ಬಹುಬೇಗ ನಮ್ಮೆಲ್ಲರನ್ನು ಬಿಟ್ಟು ಅಪ್ಪು ಇಹಲೋಕ ತ್ಯಜಿಸಿದರು.

ಗೃಹ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ನಟ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ | Prajavani

ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ಸದ್ಯ ಅಶ್ವಿನಿ ಅವರ ತಲೆಯ ಮೇಲಿದೆ ಎಂದರೆ ತಪ್ಪಾಗಲಾರದು. ಹೌದು ಅಪ್ಪು ಅಗಲಿದ ದಿನದಿಂದಲೂ.

ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುಂದೆ ನಿಂತು ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವಂತಹ ಅಶ್ವಿನಿ ಇದೀಗ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಹೊರಹಾಕಿದ್ದಾರೆ.

ಅಷ್ಟಕ್ಕೂ ಅಶ್ವಿನಿ ಅಭಿಮಾನಿಗಳಿಗಾಗಿ ನೀಡಿದ ಗುಡ್ ನ್ಯೂಸ್ ಆದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ತಂದೆ ರಾಜಕುಮಾರ್ ಅವರು ಇದ್ದಾಗ ಕಂಡಿದ್ದಂತಹ ಕನಸನ್ನು ನನಸು ಮಾಡಲು ಸಾಕಷ್ಟು ಶ್ರಮ ಹಾಗೂ ಹಲವರು ಕೆಲಸಕಾರ್ಯಗಳನ್ನು ಮಾಡಿದ್ದರು.

ಅಲ್ಲದೆ ತಾವು ಅಂದುಕೊಂಡಂತೆ ಆ ಡಾಕ್ಯುಮೆಂಟರಿ ಸಕ್ಸಸ್ ಮಾಡಲೇಬೇಕು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

Instagramಗೆ ಕಾಲಿಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಭಿಮಾನಿಗಳು ಟ್ಯಾಗ್‌ ಮಾಡಿದ ಪೋಟೋಗಳಿವು! | Kannada Puneeth Rajkumar wife producer Ashwini enters Instagram and Thanks fan for love vcs

ಜೊತೆಗೆ ನವಂಬರ್ ಒಂದನೇ ತಾರೀಕು ತಮ್ಮ ಕನಸನ್ನು ವಿಶ್ವದಾದ್ಯಂತ ಹಂಚಿಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂಬ ಮನಸ್ಸು ಅವರದಾಗಿತ್ತು.

ಆದರೆ ವಿಧಿಯ ಆಟವೇ ಬೇರೆ ಎನ್ನುವುದಕ್ಕೆ ಪುನೀತ್ ರಾಜಕುಮಾರ್ ಅವರ ಜೀವನವೇ ಸಾಕ್ಷಿ. ಹೌದು ಅಪ್ಪು ಕರ್ನಾಟಕದ ವೈಲ್ಡ್ ಲೈಫ್ ಅನ್ನು ಅದ್ಭುತವಾಗಿ ತೋರಿಸಬೇಕು.

ಜನರಿಗೆ ಇದರ ಕುರಿತು ಅರಿವು ಮೂಡಿಸಬೇಕೆಂಬ ಮನಸ್ಸಿನಿಂದ ಅಮೋಘವರ್ಷ ಅವರ ಜೊತೆ ಸೇರಿ ಗಂಧದಗುಡಿ ಡಾಕ್ಯುಮೆಂಟರಿಯನ್ನು ರೆಡಿ ಮಾಡಿದ್ದರು.

ಆದರೆ ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋದ ಮೇಲೆ ಆ ಡಾಕ್ಯುಮೆಂಟರಿ ಈಗ ಪಿ ಆರ್ ಕೆ ಅಡಿಯಲ್ಲಿ ರಿಲೀಸ್ ಆಗಿದ್ದು, ಟ್ರೈಲರ್ ನೋಡಿದಂತಹ ಅಭಿಮಾನಿಗಳ ಮೈರೋಮಾಂಚನವಾಗಿದೆ.

ಪ್ರಕೃತಿಯ ಒಂದೊಂದು ಸೂಕ್ಷ್ಮತೆಯನ್ನು ಅಪ್ಪು ತಮ್ಮ ಡಾಕ್ಯುಮೆಂಟರಿಯಲ್ಲಿ ಬಹಳ ಸುಂದರವಾಗಿ ವರ್ಣಿಸಿದ್ದು ಬಾರಿ ಮಟ್ಟದಲ್ಲಿ ವೈರಲ್ ಆಗಿದೆ.

ನೀವು ಕೂಡ ಈ ಕೆಳಗಿನ ವಿಡಿಯೋದ ಮೂಲಕ ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಡಾಕ್ಯುಮೆಂಟರಿಯನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...