ನಮಸ್ಕಾರ ಸ್ನೇಹಿತರೇ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅತ್ತೆ ಮನೆ ಇರುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ. ಅವರ ಅತ್ತೆಮನೆಗೆ ಪವರ್ ಸ್ಟಾರ್ ಅವರು ಹೋಗಿಬಿಟ್ಟರೆ ಸಾಕು ಸಿಕ್ಕಾಪಟ್ಟೆ ಮೋಜು-ಮಸ್ತಿ ಮಾಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೋದಲ್ಲೆಲ್ಲಾ ಒಂದು ಖುಷಿ ಇರುತ್ತದೆ. ಅವರು ಹೋದಲ್ಲೆಲ್ಲಾ ಅದ್ಭುತವಾದ ಹಾಡುಗಳನ್ನು ಹಾಡುತ್ತಾರೆ.

ರಾಜ್ಯ ಸಮಯದಲ್ಲಿ ಫ್ರೆಂಡ್ ಗಳ ಜೊತೆಗೆ ಹಾಡುಗಳನ್ನು ಹೇಳಿಕೊಂಡು ಮೋಜು-ಮಸ್ತಿ ಮಾಡುತ್ತಾರೆ.ಎಲ್ಲರ ಜೊತೆಗೆ ಸೇರಿ ಬೆರೆತು ಡ್ಯಾನ್ಸ್ ಮಾಡುತ್ತಾರೆ. ಈ ರೀತಿಯಾಗಿ ತನ್ನ ಅತ್ತೆ ಮಾವನ ಮನೆಯಲ್ಲಿ ಎಂಜಾಯ್ ಮಾಡುತ್ತಿದ್ದರು ಅಪ್ಪು ಅವರು. ಶೂಟಿಂಗ್ ಇಲ್ಲದೆ ಜಾಸ್ತಿ ಬಿಡುವಿನ ಸಮಯ ಸಿಕ್ಕಾಗ ತನ್ನ ಅತ್ತೆಯ ಮನೆಗೆ ಹೋಗುತ್ತಿದ್ದರು. ತಮ್ಮ ಫ್ಯಾಮಿಲಿಯ ಜೊತೆಗೆ ಹೋಗುತ್ತಿದ್ದರು. ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು ಅಪ್ಪು ಅವರು.

ಇದನ್ನೆಲ್ಲಾ ನೆನಸಿಕೊಂಡು ಕುಟುಂಬಸ್ಥರ ಬಹಳ ಕಣ್ಣೀರು ಹಾಕುತ್ತಿದ್ದಾರೆ ದುಃಖ ಪಡುತ್ತಿದ್ದಾರೆ.ಇನ್ನು ಅಶ್ವಿನಿ ಕುಟುಂಬದವರಿಗೆ ಇನ್ನೆಷ್ಟು ದುಃಖ ಆಗಿರಬಹುದು ನೀವೇ ಯೋಚನೆ ಮಾಡಿ. ಅಶ್ವಿನಿ ಅವರನ್ನು ಈರೀತಿ ನೋಡುತ್ತಿರಲು ಅವರ ಇಲ್ಲ ಆಗುತ್ತಿಲ್ಲ ಬಾಳ ಸಂಕಟ ಪಡುತ್ತಿದ್ದಾರೆ. ಅತ್ತೆ ಮಾವ ಎಂದರೆ ಅಪ್ಪು ಅವರಿಗೆ ಅಷ್ಟೇ ಗೌರವ. ತುಂಬಾ ಚೆನ್ನಾಗಿ ಎಲ್ಲರನ್ನು ಮಾತನಾಡಿಸುತ್ತಿದ್ದರು. ನಗುಮುಖದಿಂದಲೇ ಯಾವಾಗಲೂ ಇರುತ್ತಿದ್ದರು. ಅದಕ್ಕೋಸ್ಕರ ಅಪ್ಪು ಯಾವಾಗಲೂ ಎಲ್ಲರಿಗೂ ಇಷ್ಟವಾಗುತ್ತಿದ್ದರು. ಮಲೆನಾಡಿನ ಅಡಿಕೆ ಎಂದರೆ ಅಪ್ಪು ಅವರಿಗೆ ತುಂಬಾನೇ ಇಷ್ಟ.

ನಾನ್ ವೆಜ್ ಪ್ರಿಯರಾದ ಅಪ್ಪು ಅವರಿಗೆ ವೆರೈಟಿ ವೆರೈಟಿ ಅಡುಗೆ ಮಾಡುತ್ತಿದ್ದರು ಅಪ್ಪು ಅವರ ಅತ್ತೆ.ಅತ್ತೆಯ ಅಡುಗೆ ಮತ್ತು ಅತ್ತೆಯ ಕೈರುಚಿ ಅಪ್ಪು ಅವರಿಗೆ ತುಂಬಾನೇ ಇಷ್ಟ. ಅದಕ್ಕೋಸ್ಕರ ಬಿಡುವಿನ ಸಮಯದಲ್ಲಿ ತನ್ನ ಅತ್ತೆ ಮನೆಗೆ ಬರುತ್ತಿದ್ದರು. ಎರಡು ಮೂರು ದಿನಗಳ ಕಾಲ ಅಲ್ಲಿ ಕ್ಯಾಂಪ್ ಹಾಕುತ್ತಿದ್ದರು. ಅಪ್ಪು ಅವರು ಪ್ರಕೃತಿಯನ್ನು ಬಹಳ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದರು. ಜೀಪಿನಲ್ಲಿ ಸುತ್ತಾಡಲು ಹೋಗುತ್ತಿದ್ದರು. ಅಲ್ಲಿ ಸುತ್ತ ಮುತ್ತ ಇರುವ ಅವರ ಅತ್ತೆ-ಮಾವನ ತೋಟವನ್ನು ನೋಡಲು ಹೋಗುತ್ತಿದ್ದರು.ಅಷ್ಟರಮಟ್ಟಿಗೆ ಅಪ್ಪು ಅವರು ಫುಲ್ ಜಾಲಿ ಪರ್ಸನ್ ಎನ್ನಬಹುದು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!