ನಮಸ್ತೆ ಸ್ನೇಹಿತರೆ, ಸಾಧನೆ ಮಾಡಲು, ದುಡ್ಡು ಸಂಪಾದನೆ ಮಾಡಲು ಯಾವತ್ತೂ ವಯಸ್ಸು ಅ’ಡ್ಡಿ ಬರುವುದಿಲ್ಲ ಅನ್ನೋದಕ್ಕೆ ಈ ಹುಡುಗಿಯೇ ಉದಾಹರಣೆ.. ಕೇವಲ 21 ವರ್ಷಕ್ಕೆ ಪ್ರಪಂಚ ತನ್ನ ಕಡೆಗೆ ನೋಡುವಂತೆ ಮಾಡಿದ್ದಾಳೆ ಈ ಹುಡುಗಿ. ಅಷ್ಟಕ್ಕೂ ಈಕೆ ಹೇಗೆ ಹಣ ಸಂಪಾದನೆ ಮಾಡಿದ್ದಳು ಗೊತ್ತಾ? 21 ವರ್ಷದ ಈ ಹುಡುಗಿಯ ಹೆಸರು ಅಲೆಕ್ಸಾಂಡ್ರಾ ಆಂ’ಡ್ರಸನ್.. ನಾ’ರ್ವೆ ದೇಶಕ್ಕೆ ಸೇರಿದ ಈ ಹುಡುಗಿ ಈಗ ಆ ದೇಶದ ದೊಡ್ಡ ಶ್ರೀಮಂತ ಹುಡುಗಿ. ಸಾಮಾನ್ಯವಾಗಿ 17 ವರ್ಷದ ಹುಡುಗಿ ಏನು ಮಾಡ್ತಾಳೆ.. ಕಾಲೇಜ್ ಗೆ ಹೋಗ್ತಾಳೆ, ಸಮಯ ಇದ್ದರೆ ವಾಟ್ಸಪ್ ನಲ್ಲಿ ಬ್ಯುಸಿ ಆಗಿರ್ತಾಳೆ. ಆದರೆ ಆಂಡ್ರಸನ್ ಮಾಡಿದ್ದೇನು ಗೊತ್ತಾ?

ತನ್ನ ತಂದೆಯಿಂದ ತನಗೆ ಬಂದ ಸ್ವಲ್ಪ ಮಟ್ಟದ ಹಣವನ್ನು ಉಪಯೋಗಿಸಿಕೊಂಡು ಅದನ್ನು ನೂರು ಪಟ್ಟು ಜ್ಯಾಸ್ತಿ ಮಾಡುವುದೇ ತನ್ನ ಗುರಿಯಾಗಿಸಿಕೊಂಡಳು.. ಖಾಲಿ ಇದ್ದ ಸಮಯದಲ್ಲಿ ಡಿಜಿಟಲ್ ಮಾ’ರ್ಕೇಟ್ ಬಗ್ಗೆ ಗಾಢವಾದ ಅಧ್ಯಯನ ಮಾಡಿದ ಆಂಡ್ರಸನ್ ತನ್ನ ತಂದೆ ಕೊಟ್ಟ ಸ್ವಲ್ಪಮಟ್ಟದ ಹಣವನ್ನು ರಿಯಲ್ ಎಸ್ಟೇಟ್ ಮತ್ತು ಶೇರ್ ಗಳಲ್ಲಿ ಇನ್ವೆಷ್ಟ್ ಮಾಡಿ ಅಗಲು ರಾತ್ರಿ ಕಷ್ಟಪಟ್ಟಳು. ಕೊನೆಗೆ ಆಕೆಯ ಚಾಣಕ್ಷತನ ಮತ್ತು ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು.. ಆಕೆಯ ಇನ್ವೆಷ್ಟ್ ಮಾಡಿದ ಎಲ್ಲಾ ಕಡೆ ಹತ್ತು ಪಟ್ಟು ಲಾಭ ಗಳಿಸಿದಳು. ಇದೀಗ ಆಂಡ್ರಸನ್ ಗೆ ಇರುವ ಆಸ್ತಿ ಎಷ್ಟು ಗೊತ್ತಾ.

ಬರೋಬ್ಬರಿ 8 ಸಾವಿರ ಕೋಟಿ.. ಕೇವಲ 21 ವರ್ಷದ ವಯಸ್ಸಿಗೆ ನಾರ್ವೇ ದೇಶದ ಶ್ರೀಮಂತೆಯಾಗಿ ಬೆಳೆದಿದ್ದಾಳೆ. ಕೇವಲ 17 ವರ್ಷಕ್ಕೆ ಬ್ಯುಸಿನೆಸ್ ನಲ್ಲಿ ತೊಡಗಿದ ಆಂಡ್ರಸನ್ ತನ್ನ 19 ನೇ ವಯಸ್ಸಿಗೆ ಪ್ರಪಂಚದ ಅತ್ಯಂತ ಚಿಕ್ಕ ವಯಸ್ಸಿನ ಬಿಲಿನಿಯರ್ ಪಟ್ಟವನ್ನು ತನ್ನದಾಗಿಸಿಕೊಂಡಳು.. ದೊಡ್ಡ ಶ್ರೀಮಂತೆಯಾಗಿದ್ದರು ಸಾವಿರ ಕೋಟಿಗಳಷ್ಟು ಆಸ್ತಿ ಇದ್ದರು ಆಂಡ್ರಸನ್ ಮಾತ್ರ ತುಂಬಾ ಸಿಂಪಲ್. ಇಲ್ಲಿಯವರೆಗೂ ಹೊಸ ಕಾರನ್ನು ಕೂಡ ಖರೀದಿ ಮಾಡಿಲ್ಲ.. ಮನೆಯಲ್ಲಿ ಇದ್ದ ಹಳೆಯ ಕಾರನ್ನೇ ಉಪಯೋಗಿಸುತ್ತಿದ್ದಾಳೆ. ಸಾಮಾನ್ಯ ಹುಡುಗಿಯಂತೆ ಇರುವ ಆಂಡ್ರಸನ್ ಬ್ಯಾಂಕ್ ಬ್ಯಾಲೆನ್ಸ್ ನೋಡಿದ ಆಕೆಯ ಸ್ನೇಹಿತರು ಒಂದು ಕ್ಷಣ ಶಾ’ಕ್ ಆಗಿದ್ದಾರೆ.. ಸಮಯ ಸಿಕ್ಕಾಗಲೆಲ್ಲಾ ಭಾರತಕ್ಕೆ ಬೇಟಿ ಕೊಡುವ ಆಂಡ್ರಸನ್ ಭಾರತ ದೇಶ ಅಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •