ನಮಸ್ಕಾರ ಸ್ನೇಹಿತರೇ,ಸಾಕಷ್ಟು ರಾಜಕೀಯ ಹೋರಾಟಗಳ ನಂತರ ಇದೀಗ ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಾರು ಹೂವೆ ಮಾಡದ ರೀತಿಯಲ್ಲಿ ಯಾರು ಯಾಕೆ ಖುದ್ದು ಬಸವರಾಜ ಬೊಮ್ಮಾಯಿ ಅವರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲವೇನೋ.

ಆದರೆ ಇದೀಗ ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿದ್ದಾರೆ.ಇದೀಗ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಇವರು ಯಾರು? ಇವರ ಇಲ್ಲದೆ ಏನು! ಇವರ ಹುಟ್ಟು ಆಸ್ತಿ ಎಷ್ಟು! ಇವರ ಕುಟುಂಬದ ಬಗ್ಗೆ ಹೀಗೆಲ್ಲಾ ಚರ್ಚೆಯಾಗುತ್ತಿತ್ತು ಇದೆಲ್ಲದರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಇದನ್ನು ಅದೃಷ್ಟ ಅನ್ನಬೇಕು ಮತ್ತೆ ಏನನ್ನಬೇಕು ಗೊತ್ತಾಗುತ್ತಿಲ್ಲ, ಬಸವರಾಜ ಬೊಮ್ಮಾಯಿ ಅವರ ಅಪ್ಪ ಕೂಡ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಎಲ್ಲರಿಗೂ ಗೊತ್ತಿರುವ ಹಾಗೆ ಎಸ್ ಆರ್ ಬೊಮ್ಮಾಯಿ ಅವರು ಜನತಾ ಪರಿವಾರದಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರು ಕೂಡ ಮಗನ ರೀತಿ ಅಂದು ರಾಮಕೃಷ್ಣ ಹೆಗಡೆಯವರು ರಾಜೀನಾಮೆ ಕೊಟ್ಟಾಗ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟಂತೆ ಅಂದುಕೊಡ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ಕೊಟ್ಟಿದ್ದರು.ರಾಜ್ಯದ ನೂತನ ಮುಖ್ಯಮಂತ್ರಿಯ� - News18 Kannada

ಆಗ ಇವರ ತಂದೆ ಮುಖ್ಯಮಂತ್ರಿಯಾಗಿದ್ದರು.ಇಂದೂ ಕೂಡ ಮಗ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟಾಗ ಇವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.ಬಸವರಾಜ್ ಬೊಮ್ಮಾಯಿ ಅವರ ಮಡದಿಯ ಹೆಸರು ಚೆನ್ನಮ್ಮ. ಇವರಿಗೆ ಇಬ್ಬರು ಮಕ್ಕಳು ಒಬ್ಬ ಗಂಡು ಒಂದು ಹೆಣ್ಣು,ಇವರು ಈ ಹಿಂದೆ ಜನತಾದಳದಿಂದ ಗುರುತಿಸಿಕೊಂಡಿದ್ದರು ಆದರೆ 2008 ರಲ್ಲಿ ಬಿಜೆಪಿಗೆ ಸೇರಿದವರು ಆಗಿನಿಂದ ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದರು.ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷಕ್ಕೆ ಇವರು ನಿಷ್ಠರಾಗಿದ್ದ ಇದೀಗ ಇವರನ್ನು ಹೈಕಮಾಂಡ್ ಮತ್ತು ಯಡಿಯೂರಪ್ಪನವರು ಗುರುತಿಸಿದ್ದು ಇವರಿಗೆ ಮುಖ್ಯಮಂತ್ರಿ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ.ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿರುಪರಿಚಯ- Kannada Prabha

ಇನ್ನು ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿದ್ದು ಇವರು ರಾಜಕೀಯಕ್ಕೆ ಬರುವ ಮುನ್ನ ಇಂಡಸ್ಟ್ರಿಯಲ್ ಆಗಿದ್ದರು.ಇನ್ನು ತಂದೆ ಕಾಲದಿಂದಲು ರಾಜಕೀಯದಲ್ಲಿ ಇರುವುದರಿಂದ ಇವರ ಒಟ್ಟು ಆಸ್ತಿ ಸಾಕಷ್ಟು ಚೆನ್ನಾಗಿಯೇ ಇದೆ.2018 ರಲ್ಲಿ ಇವರು ಡಿಕ್ಲೇರ್ ಮಾಡಿಕೊಂಡಂತಹ ವಿಷಯದಲ್ಲಿ ಇವರಿಗೆ ಸುಮಾರು 15 ಕೋಟಿ ಆಸ್ತಿ ಇದೆ. ಇದು ಡಿಕ್ಲೇರ್ ಮಾಡಿಕೊಂಡಿರುವ ಆಸ್ತಿ ಇನ್ನೂ ಡಿಕ್ಲೇರ್ ಮಾಡದೇ ಇರುವ ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ಇರುವ ಆಸ್ತಿಯನ್ನು ಸೇರಿಸಿದರೆ ಹತ್ತಿರ ಹತ್ತಿರ 50 ಕೋಟಿ ಆಸ್ತಿಯನ್ನು ಇವರು ಮಾಡಿದ್ದಾರೆ. ಒಂದು ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಅವರದು ಅದೃಷ್ಟ ಮುಖ್ಯಮಂತ್ರಿ ಸ್ಥಾನ ಎನ್ನಬಹುದು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •