ಲಾಭ

ಪ್ರತಿ ದಿನದ ‘ಸಂ-ಭೋಗ’ದಿಂದ ಏನೆಲ್ಲ ಲಾಭ ಗೊತ್ತಾ…?

Home

ದಾಂಪತ್ಯ ಗಟ್ಟಿಯಾಗಲು ಸೆ-ಕ್ಸ್ ಅತ್ಯಗತ್ಯ. ಸೆ-ಕ್ಸ್ ಆನಂದ ಹೆಚ್ಚಿಸುವ ಕೆಲಸ ಮಾತ್ರ ಮಾಡುವುದಿಲ್ಲ. ಸಂ-ಭೋಗದಿಂದ ಸಾಕಷ್ಟು ಲಾಭಗಳಿವೆ. ಪ್ರತಿ ನಿತ್ಯದ ಸೆ-ಕ್ಸ್ ಅನೇಕ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ ಹೊಂದಿದೆ.

ಸಂಶೋಧನೆಯೊಂದು ಸೆ-ಕ್ಸ್, ಹೃದಯಾಘಾತವನ್ನು ಕಡಿಮೆ ಮಾಡುತ್ತದೆ ಎಂದಿದೆ. ಸೆ-ಕ್ಸ್ ನಲ್ಲಿ ಸಕ್ರಿಯವಾಗಿರುವ ಪುರುಷರಿಗೆ ಹೃದಯಾಘಾತವಾಗುವ ಪ್ರಮಾಣ ಕಡಿಮೆಯಂತೆ. ವಾರದಲ್ಲಿ ಎರಡು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯ ತಿಂಗಳಲ್ಲಿ ಒಂದು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯಕ್ಕಿಂತ ಹೆಚ್ಚು ಆರೋಗ್ಯಕರವಾಗಿರುತ್ತದೆಯಂತೆ.

ನಿಯಮಿತ ಸೆ-ಕ್ಸ್ ನಿಂದ ಪ್ರತಿರಕ್ಷಣಾ ವ್ಯವಸ್ಥೆ ಪ್ರಬಲವಾಗುತ್ತದೆ. ಇದ್ರಿಂದ ನಿಮ್ಮ ದೇಹ ಸಾಮಾನ್ಯ ಕಾಯಿಲೆಗಳನ್ನು (ನೆಗಡಿ – ಕೆಮ್ಮು) ಸುಲಭವಾಗಿ ಹೊಡೆದೋಡಿಸುತ್ತದೆ.

ಮನೆ, ಕೆಲಸದ ಒತ್ತಡದಲ್ಲಿರುವವರಿಗೆ ಬೆ-ಡ್ ರೂಂ ಒಳ್ಳೆಯ ಮದ್ದು. ಸೆ-ಕ್ಸ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬೆಡ್ ರೂಮ್ ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸುತ್ತಾರಂತೆ.

ತಲೆನೋವಿನ ನೆಪ ಹೇಳಿ ಸೆಕ್ಸ್ ನಿಂದ ದೂರವಿರುವವರಿಗೊಂದು ಕಿವಿ ಮಾತು. ಸೆ-ಕ್ಸ್ ನಲ್ಲಿ ಪರಾಕಾಷ್ಠೆ ತಲುಪಿದಾಗ ತಲೆನೋವಿನ ಜೊತೆ ಅನೇಕ ನೋವುಗಳು ಕಡಿಮೆಯಾಗುತ್ತವೆ.

ಸೆ-ಕ್ಸ್ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಪ್ರತಿಯೊಂದು ಅಂಗದಲ್ಲೂ ರಕ್ತ ಸಂಚಾರ ಸುಗಮವಾಗಲು ಸೆ-ಕ್ಸ್ ಕಾರಣವಾಗುತ್ತದೆ.

ಸಂ-ಭೋಗದ ನಂತ್ರ ಒತ್ತಡ ಕಡಿಮೆಯಾಗಿ ಮನಸ್ಸು ರಿಲ್ಯಾಕ್ಸ್ ಆಗುವುದ್ರಿಂದ ಸು-ಖ ನಿದ್ರೆ ಆವರಿಸುತ್ತದೆ. ಜೊತೆಗೆ ಫಿ-ಟ್ನೆಸ್ ನಲ್ಲಿ ಸುಧಾರಣೆ ಕಾಣಬಹುದಾಗಿದೆ. ಅರ್ಧ ಗಂಟೆಯ ಪ್ರೀತಿ 80ಕ್ಕಿಂತ ಹೆಚ್ಚು ಕ್ಯಾ-ಲೋರಿ ಬರ್ನ್ ಮಾಡುತ್ತದೆಯಂತೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...