ಸಾಮಾನ್ಯವಾಗಿ ವಯಸ್ಸಾಗುತ್ತಾ ಹೋದಂತೆ ಮನುಷ್ಯರು ಎಷ್ಟೋ ಜಾಗರೂಕತೆ ಇಂಥ ಇದ್ದರೂ ಕೂಡ ಸಾಲುವುದಿಲ್ಲ ಅದೇ ರೀತಿ ಈ ಘಟನೆಯಲ್ಲಿ ನಾವು ತಿಳಿಸುವ ಈ ವಿಚಾರ ತಿಳಿದರೆ ನೀವು ಕೂಡ ಇದನ್ನೇ ಹೇಳುತ್ತೀರ. ಹಾಗಾದರೆ ನಡೆದದ್ದೇನು ಅಂತಾ ಹೇಳ್ತಾರೆ ಈ ಲೇಖನವನ್ನ ಸಂಪೂರ್ಣವಾಗಿ ಹಕ್ಕು ನಿಮಗೂ ಕೂಡ ನಿಮ್ಮ ಜೀವನದಲ್ಲಿ ಎಂದಾದರೂ ಇಂತಹ ಅನುಭವಗಳು ಆಗಿದ್ದರೆ ತಪ್ಪದೇ ಕಾಮೆಂಟ್ ಮಾಡುವುದನ್ನು ಮರೆಯದಿರಿ.ಶಕುಂತಲಾ ಎಂಬ ಮಹಿಳೆಯ ಜೀವನದಲ್ಲಿ ನಡೆದ ಈ ಘಟನೆ ಇವರು ಒಮ್ಮೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಳೇಶ್ವರ ದೇವಾಲಯ ಇರುವ ಉಜ್ಜಯಿನಿಗೆ ಹೋಗಿರುತ್ತಾರೆ, ಅಲ್ಲಿ ನಡೆದಿದ್ದ ಈ ಘಟನೆ.

ಹೌದು ಸಾಮಾನ್ಯವಾಗಿ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಇರದೇ ಕೆಲವರು ದೇವಸ್ಥಾನಗಳಿಗೆ ಅಥವಾ ಪ್ರಕೃತಿ ತಾಣಗಳಿಗೆ ಹೋಗಲು ಬಯಸುತ್ತಾರೆ ಅದೇ ರೀತಿ ಶಕುಂತಲಾ ಅವರ ಮನೆಯವರಿಗೆ ಸಮಯ ಇದ್ದ ಕಾರಣ ಮನೆಯ ಮಂದಿಯೆಲ್ಲ ಸಹ ಉಜ್ಜಯಿನಿಗೆ ಹೊರಡುತ್ತಾರೆ ನಂತರ ಉಜ್ಜಯಿನಿಗೆ ಹೋಗಿ ತಲುಪಿದ ಮೇಲೆ ಶಕುಂತಲಾ ಅವರ ಗಂಡ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಸೇರಿ ಅಲ್ಲಿ ಉಳಿಯಲು ರೂಮನ್ನು ಮಾಡುತ್ತಾರೆ.

ಮಾರನೆಯ ದಿವಸ ಎಲ್ಲರೂ ಎದ್ದು ರೂಮಲ್ಲಿ ಯಶ್ ಸ್ನಾನ ಮಾಡಿ ಹೊರಡುತ್ತಾರೆ ಆದರೆ ಶಕುಂತಲಾ ಅವರು ಮಾತ್ರ ಹರಕೆ ಕಟ್ಟಿಕೊಂಡ ಕಾರಣ ಸ್ನಾನ ಮಾಡದೆ ದೇವಸ್ಥಾನದ ಬಳಿ ಇರುವ ಕಲ್ಯಾಣಿ ಅಲ್ಲಿಯೇ ಸ್ನಾನ ಮಾಡು ವುದಾಗಿ ನಿರ್ಧಾರ ಮಾಡಿ ನಂತರ ಕಲ್ಯಾಣಿ ಬಳಿ ಹೋಗುತ್ತಾರೆ. ಕಲ್ಯಾಣಿ ಬಳಿಯೇ ಶಕುಂತಲಾ ಅವರು ಒಬ್ಬರೇ ಹೋದರೋ ಹೌದು ಮನೆ ಅವರೆಲ್ಲ ಸ್ನಾನ ಮಾಡಿದ ಕಾರಣ ಹರಕೆ ತೀರಿಸುವುದಕ್ಕಾಗಿ ಕಲ್ಯಾಣಿಗೆ ಬಂದ ಶಕುಂತಲಾ ಅವರು ಅಲ್ಲಿಯೇ ಇದ್ದ ನೀರಿನ ಪ್ರದೇಶದ ಬಳಿ ಇದ್ದ ಪಾಚಿ ಮೇಲೆ ಕಾಲು ಇಡುತ್ತಾರೆ ನೋಡದೆ ಕಾಲು ಇಟ್ಟು ಜಾರಿಬಿಡುತ್ತಾರೆ ಇನ್ನೂ ಆ ಸಮಯದಲ್ಲಿ ಮೆಟ್ಟಲು ಉರುಳಿ ಕಲ್ಯಾಣಿ ಕೊಳಕೆ ಬಿದ್ದುಬಿಡುತ್ತಾರೆ ಶಕುಂತಲಾ.

ಆದರೆ ಅದೇ ಸಮಯದಲ್ಲಿ ಆ ಗುಡಿಯ ಅರ್ಚಕರು ಸ್ನಾನ ಮಾಡಿಯೇ ಹೊರಡುವಾಗ ಅಲ್ಲಿ ಶಕುಂತಲಾ ಅವರೂ ಮೆಟ್ಟಲೂ ಜಾರಿ ಕೆಳಗೆ ಬೀಳುವುದನ್ನು ನೋಡುತ್ತಲೆ ಆ ಸಮಯದಲ್ಲಿ ಅರ್ಚಕರು ಶಕುಂತಲಾ ಅವರ ಸಹಾಯಕ್ಕೆಂದು ಧಾವಿಸುತ್ತಾರೆ. ಹೌದು ಸರಿಯಾದ ಸಮಯಕ್ಕೆ ಅರ್ಚಕರು ಅಲ್ಲಿಗೆ ಬಂದ ಕಾರಣ ನೀರಿಗೆ ಬಿದ್ದ ಶಕುಂತಲಾ ಅವರನ್ನು ಕಾಪಾಡಿದರು ಇನ್ನೂ ಶಕುಂತಲಾ ಅವರು ದೇವರ ಬಂದ ಹಾಗೆ ಬಂದು ನನ್ನ ಪ್ರಾಣವನ್ನು ಉಳಿಸಿದೆ ಎಂದು ಅರ್ಚಕರ ಆಶೀರ್ವಾದವನ್ನು ಪಡೆದ ಕೊಳ್ಳುತ್ತಾರೆ ಇತ್ತ ಈ ವಿಚಾರ ಶಕುಂತಲಾ ಅವರ ಕುಟುಂಬದವರಿಗೆ ತಿಳಿಯುತ್ತದೆ. ನಂತರ ಆ ಶಕುಂತಲಾ ಅವರ ಕುಟುಂಬದವರು ಬಂದು ಶಕುಂತಲಾ ಅವರನ್ನು ಕಾಪಾಡಿದ್ದಕ್ಕೆ ಅರ್ಚಕರಿಗೆ ಧನ್ಯವಾದಗಳನ್ನು ತಿಳಿಸಿ ನಂತರ ಶಕುಂತಲಾ ಅವರನ್ನು ಕರೆದುಕೊಂಡು ಹೋಗುತ್ತಾರೆ .

ಹೌದು ವಯಸ್ಸಾದ ನಂತರ ಹೀಗೆ ಆಗುವುದು ಸಹಜ ಆದರೆ ನಮಗೆ ತಿಳಿಯದೆ ನಾವು ಮಾಡುವ ತಪ್ಪು ಎಂದರೆ ವಯಸ್ಸಾದ ನಂತರ ಒಬ್ಬೊಬ್ಬರ ಇಲ್ಲಿಯೂ ಕೂಡ ಓಡಾಡಬಾರದು ಇದನ್ನು ವಯಸ್ಸಾದ ಮಂದಿ ಸರಿಯಾಗಿ ತಿಳಿದುಕೊಂಡಿರಬೇಕು ಹಾಗೆ ಈ ಮಾಹಿತಿ ಮೂಲಕ ತಿಳಿಸುವುದೇನೆಂದರೆ ವಯಸ್ಸಾದ ನಂತರ ಅವರು ಮಕ್ಕಳಾಗಿಬಿಡುತ್ತಾರೆ ಅವರ ಮನಸ್ಸನ್ನು ಅರಿತು ಅವರ ಕಾಳಜಿ ಮಾಡುವುದು ಹಿರಿಯರ ಕರ್ತವ್ಯ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •