ಮೊದಲಿಗೆ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕಾದ ಅಂಶ ಎಂದರೆ ತಿಂಗಳ ಪೀ-ರಿಯಡ್ ಈ ಸಮಯದಲ್ಲಿ ಓ-ವುಲೇಶನ್ ಯಾವಾಗ ಆಗುತ್ತೆ ಎನ್ನುವುದನ್ನು ಅರಿತಿರಬೇಕು. ಇಷ್ಟಕ್ಕೂ ಓ-ವುಲೇಶನ್ ಅಂದ್ರೆ ಹೆಣ್ಣುಮಕ್ಕಳಿಗೆ ಪೀರಿಯಡ್ ಆದ ನಂತರ ಬಿಡುಗಡೆ ಆಗುವ ಒಂದು ಮೊಟ್ಟೆ. ಈ ಗರ್ಭಧಾರಣೆಗೆ ಸಹಾಯವಾಗುವ ಮೊಟ್ಟೆಯ ಕಾಲಾವಧಿ ಹನ್ನೆರಡು ಗಂಟೆಯಿಂದ ಇಪ್ಪತ್ನಾಲ್ಕು ಗಂಟೆ ಅಷ್ಟೇ ಅಷ್ಟರ ನಂತರ ಮೊಟ್ಟೆಗೆ ಜೀವ ಇರುವುದಿಲ್ಲ. ಆದರೆ ಸ್ಪ-ರ್ಮ್ ಹಾಗಲ್ಲ ಇದಕ್ಕೆ ಮಹಿಳೆಯರ ದೇಹ ಸೇರಿದ ನಂತರ ಮೂರರಿಂದ ಐದು ದಿನಗಳ ವರೆಗೂ ಜೀವಂತವಾಗಿ ಇರುತ್ತದೆ. ಹಾಗಾಗಿ ಗ-ರ್ಭಧಾರಣೆಗೆ ಓ-ವುಲೇಶನ ಸಮಯ ಸರಿಯಾಗಿ ತಿಳಿದಿರಬೇಕು. ಯಾರೊಬ್ಬ ಮಹಿಳೆಗೆ ಆಗಿದ್ದರೂ ಪ್ರತೀ ತಿಂಗಳೂ ಒಂದೇ ದಿನದಂದು ಪೀ-ರಿಯಡ್ ಆದರೂ ಅಥವಾ ಸ್ವಲ್ಪ ದಿನ ಹೆಚ್ಚು ಕಡಿಮೆ ಆಗಿ ಆದರೂ ಯಾವುದೇ ವೈದ್ಯರೂ ಸಹ ಮಹಿಳೆಯರಿಗೆ ಇದೆ ದಿನ ಇದೆ ಸಮಯಕ್ಕೆ ಓ-ವುಲೇಷನ್ ಮೊಟ್ಟೆ ಬಿಡುಗಡೆ ಆಗುತ್ತೆ ಎಂದು ಹೇಳುವುದು ಸಾಧ್ಯವಿಲ್ಲ ಅದು ಯಾವಾಗ ಬೇಕಿದ್ದರೂ ಆಗಬಹುದು. ಇನ್ನು ಪೀ-ರಿಯಡ್ ಆಗಿ ಹತ್ತನೇ ದಿನದಿಂದ ಇಪ್ಪತ್ತನೇ ದಿನದವರೆಗೂ ಈ ಹತ್ತು ದಿನಗಳಲ್ಲಿ ಯಾವಾಗ ಬೇಕಿದ್ದರೂ ಓ-ಲೇಶನ್ ಬಿಡುಗಡೆ ಆಗಬಹುದು ಹಾಗೂ ಆ ಸಂದರ್ಭದಲ್ಲಿ ಸಂಪರ್ಕ ಹೊಂದಿದಾಗ ಮಾತ್ರ ಗ-ರ್ಭಧರಿಸಬಹುದು.

ಇನ್ನು ಸರಿಯಾಗಿ ಪ್ರತೀ ತಿಂಗಳು ಪೀ-ರಿಯಡ್ ಆಗದೇ ಇದ್ದಾಗ ಅಥವಾ ವಯಸ್ಸು ಹೆಚ್ಚಾಗಿ ಇದ್ದಾಗ ಇಂತಹ ಸಂ-ದರ್ಭಗಳಲ್ಲಿ ಕೂಡಾ ಗ-ರ್ಭ ನಿಲ್ಲುವ ಸಾಧ್ಯತೆ ಕಡಿಮೆ. ಹೀಗಿದ್ದಾಗ ಪ್ರತೀ ತಿಂಗಳು ಪೀರಿಯಡ್ ಆದಾಗ ಸಂಪರ್ಕ ಹೊಂದಿದಾಗ ಕೂಡಾ ಗರ್ಭ ನಿಲ್ಲದೆ ಇದ್ದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಚಿಕಿತ್ಸೆ ಪಡೆಯಬೇಕು. ಪ್ರತೀ ತಿಂಗಳು ಪೀ-ರಿಯಡ್ ಆದಾಗ ಗ-ರ್ಭ ನಿಲ್ಲಲ್ಲು ಪ್ರಯತ್ನಿಸಿ ಅದು ವಿಫಲ ಆದಾಗ ಹೆಚ್ಚು ಸ್ಟ್ರೆಸ್ ಆಗುವುದು ಇಲ್ಲವೇ ಡಿ-ಪ್ರೆಶನ್ ಹೋಗುವುದು ಆಗುತ್ತದೆ. ಅರ್ಧ ಜನರಿಗೆ ಈ ಸ್ಟ್ರೆಸ್ ಇದರಿಂದಲೇ ಗ-ರ್ಭ ನಿಲ್ಲುವುದಿಲ್ಲ ಆದಷ್ಟು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬೇಕು. ಇನ್ನು ಮೂವತ್ತು ವರ್ಷ ಆದ ನಂತರ ಗರ್ಭ ಧಾರಣೆಗೆ ಪ್ರಯತ್ನಿಸುವುವರು ಇರೆಗ್ಯೂಲರ್ ಪೀ-ರಿಯಡ್ ಸಮಸ್ಯೆ , ಥೈ-ರಾಯ್ಡ್ ಸಮಸ್ಯೆ ಇರುವವರು ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು.

ಇನ್ನು ಸಾಮಾನ್ಯವಾಗಿ ಎಷ್ಟೇ ಪ್ರಯತ್ನ ಮಾಡಿದರೂ ಗ-ರ್ಭ ಧಾರಣೆ ಆಗುತ್ತಿಲ್ಲ ಎಂದು ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದಾಗ ಮೊದಲು ಗಂಡ ಹೆಂಡತಿ ಇಬ್ಬರೂ ಸಹ ಒಮ್ಮೆ ತಪಾಸಣೆಗೆ ಒಳಗಾಗಬೇಕು. ಏಕೆಂದರೆ ಯಾವಾಗಲೂ ಹೆಣ್ಣಿನಲ್ಲಿ ಮಾತ್ರ ಸಮಸ್ಯೆ ಇರುವುದಿಲ್ಲ. ಇನ್ನು ದೇಹದ ತೂಕ ಹೆಚ್ಚಾಗಿ ಇರುವವರಿಗೆ ಕೂಡಾ ಬೇಗ ಗ-ರ್ಭಧಾರಣೆ ಆಗುವುದಿಲ್ಲ. ಹಾಗಾಗಿ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು ಉದಾಹರಣೆಗೆ ಗ-ರ್ಭ ಧರಿಸುವ ಮಹಿಳೆಯ ಎತ್ತರ ೧೬೦ ಸೆಂಟಿಮೀಟರ್ ಇದ್ದರೆ ಅದರಲ್ಲಿ ನೂರನ್ನು ಕಳೆದರೆ ನಮಗೆ ಸಿಗುವುದು ೬೦ ಈ ರೀತಿ ನಾವು ನಮ್ಮ ದೇಹದ ತೂಕ ಮತ್ತು ಎತ್ತರವನ್ನು ಸರಿ ಯಾಗಿ ಅಳತೆ ಮಾಡಿ ಕೊಳ್ಳಬಹುದು. ಒಂದುವೇಳೆ ಇದಕ್ಕಿಂತ ತೂಕ ಹೆಚ್ಚಿದ್ದರೆ ಸರಿಯಾದ ಆರೋಗ್ಯಕರ ಡಯೆಟ್ ಮಾಡಿಕೊಂಡು ವ್ಯಾಯಾಮ ಮಾಡಿ ದೇಹದ ತೂಕವನ್ನು ಸಾಮಾನ್ಯವಾಗಿ ಏಳರಿಂದ ಹತ್ತು ಕೆಜಿ ಅಷ್ಟು ಆದರೂ ಇಳಿಸಿಕೊಳ್ಳಬೇಕು. ಇನ್ನು ದೇಹದ ತುಕಕ್ಕೂ , ಗರ್ಭ- ಧಾರಣೆಗೂ ಏನು ಸಂಬಂಧ ಎಂದು ನೋಡುವುದಾದರೆ , ತೂಕ ಕಡಿಮೆ ಇದ್ದಷ್ಟು ದೇಹದಲ್ಲಿ ಓ-ವುಲೇಶನ್ ಬಿಡುಗಡೆಗೆ ಸಹಾಯ ಆಗುತ್ತದೆ. ಈ ರೀತಿಯಾಗಿ ಮಹಿಳೆಯರು ಗ-ರ್ಭಧಾರಣೆಗೆ ತಮ್ಮನ್ನು ತಾವೇ ತಯಾರಿ ಮಾಡಿಕೊಳ್ಳಬೇಕು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •