ಗಟ್ಟಿಮೇಳ ಖ್ಯಾತಿಯ ಆದ್ಯ ಸಕತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ! ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ ಕರ್ನಾಟಕದ ಜನತೆ. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾ ಅವರ ಅಭಿನಯ ಬಹಳ ಇಷ್ಟವಾಗಿದೆ. ಜನಪ್ರಿಯತೆ ಮಾತ್ರವಲ್ಲದೆ ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ ಗಳಿಸಿದೆ ಗಟ್ಟಿಮೇಳ. ಗಟ್ಟಿಮೇಳ ಧಾರಾವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಕೂಡ ಜನರ ಮನಗೆದ್ದಿದೆ. ಅದರಲ್ಲಿ ವೇದಾಂತ್ ಅಕ್ಕನ ಪಾತ್ರ ಆದ್ಯ ಕೂಡ ಒಂದು. ಈ ಪಾತ್ರವನ್ನು ಅನ್ವಿತಾ ಸಾಗರ್ ಅವರು ಮಾಡಿದ್ದಾರೆ! ಇತ್ತೀಚಿಗೆ ಅನ್ವಿತಾ ಅವರು (ಆದ್ಯ) ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸ್ನೇಹಿತರ ಜೊತೆ ಫೋಟೋಗಳನ್ನು ನಿಹಂಚಿಕೊಂಡಿದ್ದಾರೆ! ಸ್ಕ್ರೋಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ!


ಆದ್ಯ ಪಾತ್ರಧಾರಿಯ ನಿಜವಾದ ಹೆಸರು ಅನ್ವಿತಾ. ಮೂಲತಃ ಮಂಗಳೂರಿನವರು. ಮಂಗಳೂರಿನಲ್ಲೇ ಎಂಬಿಎ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿದ ನಂತರ, ಮಂಗಳೂರಿನ ಲೋಕಲ್ ವಾಹಿನಿ “ನಮ್ಮ ಟಿವಿ” ಯಲ್ಲಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಗಟ್ಟಿಮೇಳ ಧಾರಾವಾಹಿಯ ಮೂಲಕ ಬಹಳ ಜನಪ್ರಿಯತೆ ಪಡೆದರು ಅನ್ವಿತಾ. ಉತ್ತಮವಾದ ನಟನೆಯಿಂದಾಗಿ ಕರ್ನಾಟಕದಲ್ಲಿ ಹಲವಾರು ಅಭಿಮಾನಿಗಳನ್ನು ಪಡೆದಿದ್ದಾರೆ ಅನ್ವಿತಾ. ಇನ್ನು ಸಿಂಗಲ್ ಆಗಿರುವ ಈ ನಟಿ, ಮಂಗಳೂರಿನಲ್ಲಿ ಒಂದು ಕೆಫೆ ಕಾಫಿ ಡೇ ಓನರ್. ನೆನ್ನೆ ಅಷ್ಟೇ ಅನ್ವಿತಾ ಅವರು ತಮ್ಮ ಸ್ನೇಹಿತರ ಜೊತೆ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ! ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿ

ಇವರ ಅಣ್ಣ ಸಹ ಸಿನಿರಂಗದಲ್ಲಿದ್ದು, ಅನ್ವಿತಾರಿಗೆ ನಟನೆ ಬಗ್ಗೆ ಹೇಳಿಕೊಡುತ್ತಾರಂತೆ. ಅನ್ವಿತಾ ಅವರ ಅಣ್ಣನ ಹೆಸರು ಅನೂಪ್ ಸಾಗರ್. ಈಕೆ ಕಿರುತೆರೆ ನಟಿಯಷ್ಟೇ ಅಲ್ಲ.. “ದಂಡ್” ಹೆಸರಿನ ತುಳು ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಅನ್ವಿತಾರಿಗೆ ಇ’ನ್ಸ್ಟಾಗ್ರಾಮ್ ನಲ್ಲಿ ಸುಮಾರು 1 ಲಕ್ಷ ಅಭಿಮಾನಿಗಳಿದ್ದಾರೆ. ಹಾಗೂ ಈ ನಟಿಗೆ ಸಾಕಷ್ಟು ಫ್ಯಾನ್ ಪೇಜ್ ಗಳು ಸಹ ಇವೆ. ನೆನ್ನೆ ಅಷ್ಟೇ ನಟಿ ಅನ್ವಿತಾ ಸಾಗರ್ ಅವರು ತಮ್ಮ ಇ’ನ್ಸ್ಟಾಗ್ರಾಮ್ ನಲ್ಲಿ ತಮ್ಮ ಸ್ನೇಹಿತರ ಜೊತೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ! ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದೆ. ನೀವು ಇಲ್ಲಿ ಈ ಫೋಟೋಗಳನ್ನು ನೋಡಬಹುದು.

ಗಟ್ಟಿಮೇಳ ಧಾರಾವಾಹಿ ಯಿಂದ ನಟಿ ಅನ್ವಿತಾ ಸಾಗರ್ ಅವರು ಕರ್ನಾಟಕದ ಮನೆ ಮಾತಾಗಿದ್ದಾರೆ! ಇವರ ಅದ್ಭುತ ನಟನೆಯಿಂದ, ಸ್ಪಷ್ಟ ಕನ್ನಡದಿಂದ ಬಹಳ ಫೇಮಸ್ ಆಗಿದ್ದಾರೆ! ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಸಾವಿರಾರು ಫ್ಯಾನ್ಸ್ ಇದ್ದಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ, ಲೈಕ್ ಮಾಡಿ ಶೇರ್ ಮಾಡಿ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •