ನಮಸ್ಕಾರ ಸ್ನೇಹಿತರೇ,2001 ರಲ್ಲಿ ಬಾಲನಟಿಯಾಗಿ ಪರ್ವ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಕಾಲಿಟ್ಟ ನಟಿ ಅಮೂಲ್ಯ. ನಂತರ ಚಂದು, ಲಾಲಿಹಾಡು, ಮಹಾರಾಜ, ಮಂಡ್ಯ ಇನ್ನೂ ಅನೇಕ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಮೂಲ್ಯ ಅವರು ನಟಿಸಿದರು.2007 ರಲ್ಲಿ ಚೆಲುವಿನ ಚಿತ್ತಾರ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ನಟಿಯಾಗಿ ನಟಿಸಿದರು.ಚೆಲುವಿನ ಚಿತ್ತಾರದ ಐಶು ಪಾತ್ರದ ಮೂಲಕ ತುಂಬಾ ಫೇಮಸ್ ಆದರೂ. ಹೌದು ಚೆಲುವಿನ ಚಿತ್ತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನೇ ಸೃಷ್ಟಿಸಿತ್ತು.

ಅದೆಷ್ಟು ಯುವಕ-ಯುವತಿಯರು ಚೆಲುವಿನ ಚಿತ್ತಾರ ಚಿತ್ರವನ್ನು ನೋಡಿ ಪ್ರೀತಿಸಿ ಪಡಬಾರದ ಪಾಡು ಪಟ್ಟರು. ಅಮೂಲ್ಯ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಒಂದು ಡಿಫರೆಂಟ್ ಆದಂತಹ ಇಮೇಜ್ ತಂದುಕೊಟ್ಟಿತು ಚೆಲುವಿನ ಚಿತ್ತಾರ ಸಿನಿಮಾ.ಕೇವಲ 14 ವರ್ಷಕ್ಕೆ ನಾಯಕಿ ನಟಿಯಾಗಿ ಅಮೂಲ್ಯ ತುಂಬಾ ಪ್ರತಿಭಾವಂತ ನಟಿಯಾಗಿ ಮತ್ತು ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು.ನಟಿ ಅಮೂಲ್ಯ ಅವರು ಸರಿ ಸುಮಾರು 25ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕೊನೆಯ ಚಿತ್ರ ಗಣೇಶ್ ಅವರೊಂದಿಗಿನ ಮುಗುಳುನಗೆ.ಅಮೂಲ್ಯ ಅವರು 2017 ರಲ್ಲಿ ಮಾಜಿ ಶಾಸಕರೊಬ್ಬರ ಪುತ್ರ ಜಗದೀಶ್ಎಂಬುವವರನ್ನು ಮದುವೆಯಾದರು. ಇವರು ಮದುವೆಯಾದ ನಂತರ ಮತ್ತೆ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಆದರೆ ಚುನಾವಣೆ ಸಮಯದಲ್ಲಿ ಅವರ ಮಾವನ ಜೊತೆ ಪ್ರಚಾರದಲ್ಲಿ ಅವರ ಮಾವನ ಜೊತೆಗೆ ಪಾಲ್ಗೊಂಡಿದ್ದರು.ನಂತರ ಯುವ ಸಾರ್ವಜನಿಕವಾಗಿ ಎಲ್ಲಿಯೂ ಸಹ ಕಾಣಿಸಿಕೊಳ್ಳದೆಇರುವುದನ್ನು ಗಮನಿಸಿದ ಅಭಿಮಾನಿಗಳು ಅಮೂಲ್ಯ ಅವರು ಏನಾದರೂ ಗರ್ಭಿಣಿಯಾಗಿದ್ದಾರ ಎಂದು ತಮ್ಮ ಕುತೂಹಲವನ್ನು ಹೊರಹಾಕಿದ್ದಾರೆ. ಹೌದು ಹೀಗೆಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು ಆದರೆಇದನ್ನು ಗಮನಿಸಿದ ಅಮೂಲ್ಯ ಅವರು ಇದರ ಬಗ್ಗೆ ಯಾವುದೇ ರೀತಿಯ ಪ್ರತ್ಯುತ್ತರ ಕೊಡಲಿಲ್ಲ. ಆದರೆ ಇದೀಗ ಅಮೂಲ್ಯ ಅವರು ಯಾವುದೇ ವಿಷಯವನ್ನು ಹೇಳಿಲ್ಲ ವಾದಕ ಕಾರಣ ಮುಂದಿನ ದಿನಗಳಲ್ಲಿ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •