ನನ್ನ ಮಗಳ ಸಹಾಯಕ್ಕೆ ಯಾರೂ ಬಂದಿಲ್ಲ,ಪ್ರಮೀಳಾ ಜೋಶಿ ಟಾಂಗ್ ಕೊಟ್ಟಿದ್ದು ಯಾರಿಗೆ ವಿಡಿಯೋ ನೋಡಿ

Cinema/ಸಿನಿಮಾ Home Kannada News/ಸುದ್ದಿಗಳು

(ವಿಡಿಯೋ ಕೃಪೆ – ನ್ಯೂಸ್ ಫಸ್ಟ್ ಕನ್ನಡ ಚಾನಲ್)ಮೇಘನಾ ರಾಜ್ ಹಾಗು ಚಿರು ಸರ್ಜಾ ಅವರ ಪ್ರೀತಿಯ ಸಂಕೇತವಾಗಿ ಕಳೆದ ವರ್ಷ ಅಕ್ಟೋಬರ್ ೨೨ ರಂದು ಜೂನಿಯರ್ ಚಿರುವಿನ ಆಗಮನ ಆಗಿದ್ದು ನಿಮಗೆ ಗೊತ್ತೇ ಇದೆ. ಜೂನಿಯರ್ ಚಿರು ಬಂದ ನಂತರ, ಸರ್ಜಾ ಕುಟುಂಬದಲ್ಲಿ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ನಗು ತಂದಿದೆ. ಕಳೆದ ವರ್ಷದಿಂದಲೂ,

ಜೂನಿಯರ್ ಚಿರುವಿನ ನಾಮಕರಣ ಯಾವಾಗ, ಏನಂತ ಹೆಸರನ್ನು ಇಡುತ್ತೀರಾ ಎಂದು ಮೇಘನಾ ರಾಜ್ ಅವರ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇವತ್ತು ಮೇಘನಾ ರಾಜ್ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದು, ಮೇಘನಾ ರಾಜ್ ಹಾಗು ಸರ್ಜಾ ಕುಟುಂಬದವರು ಜೂನಿಯರ್ ಚಿರುವಿಗೆ, ರಯಾನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದಾರೆ.

ನಾಮಕರಣದ ನಂತರ, ಮೇಘನ್ ರಾಜ್, ಸುಂದರ್ ರಾಜ್, ಧ್ರುವ ಸರ್ಜಾ ಸುದ್ದಿ ಗೋಷ್ಠಿ ಮಾಡಿದ್ದಾರೆ. ಇನ್ನೂ ಈ ಸಮಯದಲ್ಲಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಶಿ ಅವರು ಹೇಳಿದ್ದೇನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿಯುವಸಾಮ್ರಾಟ್ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಪ್ರೀತಿಯ ಸಂಕೇತವಾಗಿ ಜನಿಸಿರುವ ಮಗು ಜ್ಯೂನಿಯರ್ ಚಿರು. ಹುಟ್ಟಿದ ಕ್ಷಣದಿಂದಲೇ ಚಿರು ಇಲ್ಲವೆಂಬ ನೋವನ್ನು ಎಲ್ಲರಿಂದ ಸ್ವಲ್ಪ ಮಟ್ಟಿಗೆ ದೂರ ಮಾಡಿತ್ತು ಮಗು. ಜ್ಯೂನಿಯರ್ ಚಿರುಗೆ ಈಗ ಎಂಟು ತಿಂಗಳು ತುಂಬಿದೆ. ತಾಯಿ ಮನೆಯಲ್ಲೇ ಇದ್ದುಕೊಂಡು ನಟಿ ಮೇಘನಾ ರಾಜ್ ಮಗುವಿನ ಆರೈಕೆ ಮಾಡುತ್ತಿದ್ದಾರೆ. ಮಗನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಮಗುವಲ್ಲೇ ಚಿರು ಅವರನ್ನು ಕಾಣುತ್ತಿದ್ದಾರೆ. ಜ್ಯೂನಿಯರ್ ಚಿರುವನ್ನು ಪರಿಚಯ ಮಾಡಿದ ನಂತರ ಮಗುವಿನ ಎಲ್ಲಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ’ರಲ್ ಆಗುತ್ತಿವೆ.ಜೊತೆಗೆ ಅಭಿಮಾನಿಗಳೆಲ್ಲರೂ ಜ್ಯೂನಿಯರ್ ಚಿರು ಏನೆಂದು ಹೆಸರಿಡುತ್ತಾರೆ ಎಂದು ತಿಳಿಯಲು ಕಾತುರರಾಗಿದ್ದಾರೆ. ಮೇಘನಾ ಅವರು ಮಗು ಜೊತೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಮನೆಯಲ್ಲಿದ್ದಾರೆ. ಸಂಪೂರ್ಣ ಸಮಯ ಜ್ಯೂನಿಯರ್ ಚಿರುವನ್ನು ನೋಡಿಕೊಳ್ಳಲು ಮೀಸಲಾಗಿ ಇಟ್ಟಿದ್ದಾರೆ. ಮೇಘನಾ ಅವರು ಹೆಚ್ಚಾಗಿ ಹೋರಗಡೆ ಬರುವುದಿಲ್ಲ. ಕರೊನಾ ಇರುವ ಕಾರಣ ಮಗುವನ್ನು ಕೂಡ ಹೊರಗಡೆ ಕರೆದುಕೊಂಡು ಬರುವುದಿಲ್ಲ. ಮೇಘನಾ ಅವರು ಸಹ ಮೀಡಿಯಾ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಆದರೆ ಚಿರು ಮತ್ತು ಮೇಘನಾ ಇಬ್ಬರ ಅಭಿಮಾನಿಗಳು ಸಹ ಮೇಘನಾ ಅವರನ್ನು ಜ್ಯೂನಿಯರ್ ಚಿರು ನಾಮಕಾರಣದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.ಈ ವಿಷಯದ ಕುರಿತು ಈಗ ಮಾಹಿತಿ ಸಿಕ್ಕಿದೆ. ಜ್ಯೂನಿಯರ್ ಚಿರು ಹುಟ್ಟುಹಬ್ಬ ಅಂದರೆ ಆಕ್ಟೊಬರ್ 22ರಂದು ಹುಟ್ಟುಹಬ್ಬದ ಜೊತೆ ನಾಮಕಾರಣ ಶಾಸ್ತ್ರ ಸಹ ನಡೆಯಲಿದೆ ಎನ್ನುವ ಮಾಹಿತಿ ಈಗ ಸಿಕ್ಕಿದ್ದು. ಇದರ ಕುರಿತು ಸರ್ಜಾ ಕುಟುಂಬ ಅಥವಾ ಮೇಘನಾ ರಾಜ್ ಅವರ ಕುಟುಂಬ ಅಧಿಕೃತ ಮಾಹಿತಿ ನೀಡಬೇಕಿದೆ. ಜ್ಯೂನಿಯರ್ ಚಿರು ಗೆ ಈಗಾಗಲೇ ಹೆಸರು ಸೆಲೆಕ್ಟ್ ಆಗಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತು,

ಆ ಮುದ್ದಾದ ಹೆಸರು ಏನು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಮಗುವಿನ ತಾತ ಸುಂದರ್ ರಾಜ್ ಅವರು ಪ್ರೀತಿಯಿಂದ ಜ್ಯೂನಿಯರ್ ಚಿರುವನ್ನು ಚಿಂಟು ಎಂದು ಕರೆಯುತ್ತಿದ್ದಾರೆ.ಮೇಘನಾ ಮತ್ತು ಚಿರು ಅಭಿಮಾನಿಗಳು ಸಿಂಬ ಎಂದು ಕರೆಯುತ್ತಿದ್ದಾರೆ. ಸ್ವತಃ ಮೇಘನಾ ಅವರು ಸಹ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಸಿಂಬ ಎಂದೇ ಮಗುವನ್ನು ಸಂಬೋಧಿಸುತ್ತಾರೆ.

ಆದರೆ ನಾಮಕಾರಣದ ದಿನ ಮಗುವಿಗೆ ಏನು ಹೆಸರು ಇಡುತ್ತಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಅರ್ಜುನ್ ಸರ್ಜಾ ಅವರು ಜೂನಿಯರ್ ಚಿರುವಿಗೆ ಸಿಂಭಾ ಎಂದು ಕರೆಯುತ್ತಾರೆ, ಹಾಗು ಧ್ರುವ ಸರ್ಜಾ ಅವರು ಅಣ್ಣನ ಮಗನಿಗೆ ಸಿಂಭಾ ಜೂನಿಯರ್ ಎಂದು ಕರೆಯುತ್ತಾರೆ. ಸರ್ಜಾ ಕುಟುಂಬ ಜೂನಿಯರ್ ಚಿರುವಿಗೆ ಏನೆಂದು ಹೆಸರಿಡಬಹುದು ಎಂದು ಕಾದು ನೋಡಬೇಕು. ಮೇಘನಾ ರಾಜ್ ಹಾಗು ಅವರ ಕುಟುಂಬಕ್ಕೆ ಒಳ್ಳೇದ್ ಆಗಲಿ ಎಂದು ಆಶಿಸೋಣ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...