ಕನ್ನಡ ಚಿತ್ರರಂಗದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ, ನಂತರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ ನಟ ದೇವರಾಜ್. ಇನ್ನು ಇವರ ಅನೇಕ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಮರೆಯಲಾರದಂತಹ ನೆನಪುಗಳನ್ನು ಹಾಗೂ ಕಥೆಗಳನ್ನು ನೀಡಿವೆ. ಇನ್ನು ಹಲವಾರು ಸಿನಿಮಾಗಳ ಡೈಲಾಗ್ ಗಳು ಇಂದಿಗೂ ಕೂಡ ಫೇಮಸ್ ಆಗಿದೆ. ಇವರ ಮಾಸ್ ಅಭಿನಯ ಹಾಗೂ ಸಂಭಾಷಣೆ ಹಲವಾರು ಜನರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಇವರ ಮಗ ಪ್ರಜ್ವಲ್ ದೇವರಾಜ್ ಕೂಡ ಒಬ್ಬ ನಟನಾಗಿದ್ದು, ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಟಿಸಿರುವ ‘ಇನ್ಸ್ಪೆಕ್ಟರ್ ವಿಕ್ರಂ’ ಎಂಬ ಸಿನಿಮಾ ಇದೀಗ ಭರ್ಜರಿಯಾಗಿ ಮುನ್ನಡೆಯುತ್ತಿದೆ. ಹೌದು ಇತ್ತೀಚಿಗೆ ಈ ಸಿನಿಮಾ ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.

ಇನ್ನು ಪ್ರಜ್ವಲ್ ದೇವರಾಜ್ ಅವರು ಬಾಲ್ಯದಿಂದ ಗೆಳತಿಯಾಗಿ ಬಂದಿರುವ ರಾಗಿಣಿ ಚಂದ್ರನ್ ಅವರನ್ನು ವರಿಸಿದ್ದು, ಇದೀಗ ಸಂಸಾರ ಜೀವನದಲ್ಲಿ ಕಾಲಿಟ್ಟಿದ್ದಾರೆ. ಇನ್ನೂ ರಾಗಿಣಿ ಅವರು ಮಾಡೆಲ್ ಕಮ್ ದಾಸರಾಗಿದ್ದು ಇವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಇನ್ನು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರು ಅನ್ಯೋನ್ಯವಾಗಿದ್ದು, ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ರಾಗಿಣಿ ಅವರು ತಂಜಾವೂರಿನ ಬೆಳಗ್ಗೆ ಆಗಿದ್ದು, ಕಥಕ್, ಭರತನಾಟ್ಯ ಹಾಗೂ ಫ್ರೀಸ್ಟೈಲ್ ಡಾನ್ಸ್ ಕಲೆಯನ್ನು ಅಳವಡಿಸಿಕೊಂಡಿದ್ದಾರೆ.

ಇನ್ನು ರಾಗಿಣಿ ಅವರು ತಾವು ಮಾಡಿರುವ ಡಾನ್ಸ್ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಪ್ರಜ್ವಲ್ ದೇವರಾಜ್ ರಂತೆ ಡಾನ್ಸ್ ನಲ್ಲಿ ಆಸಕ್ತಿ ಹೊಂದಿರುವ ರಾಗಿಣಿ ಅವರು ಇದೀಗ ತಮ್ಮ ಹೊಸ ಡಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಹಲವಾರು ಅಭಿಮಾನಿಗಳು ಅವರ ನೃತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಾಗಿಣಿ ಅವರು ಮಾಡಿರುವ ಡಾನ್ಸ್ ವಿಡಿಯೋ ಕೆಳಗೆ ನೀಡಲಾಗಿದ್ದು ಇದನ್ನು ಸಂಪೂರ್ಣವಾಗಿ ನೋಡಿ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •