ಹೆಂಗಸರ ಈ 4 ಅಭ್ಯಾಸಗಳು ಮನೆಗೆ ಬಡತನ ತರುತ್ತದೆ,ಎಂದಿಗೂ ಏಳಿಗೆ ಆಗುವುದಿಲ್ಲ ಇದರಿಂದಲೇ ನಿಮಗೆ ಕಷ್ಟಗಳು…

Home Kannada News/ಸುದ್ದಿಗಳು

ನಿಮ್ಮ ಹೆಂಡತಿಯ ಇಂತಹ ವರ್ತನೆಗಳು ನಿಮ್ಮನ್ನು ರಾತ್ರೋ ರಾತ್ರಿ ಕೋಟ್ಯಧಿಪತಿಯಿಂದ ರೋಡ್ ಪತಿಯನ್ನಾಗಿಸಬಲ್ಲದು.ಜೊತೆಗೆ ಮನೆಯಲ್ಲಿ ನಡೆಯುವಂತಹ ಇಂತಹ ತಪ್ಪುಗಳಿಂದಗಿ ನೀವು ಬಡವರು ಆಗುವುದನ್ನು ತಡೆಯುವುದಕ್ಕೆ ಇಡೀ ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ವ್ಯಕ್ತಿಯ ಸುಖಸಮೃದ್ಧಿಯು ಇಂತಹ ಸ್ತ್ರೀಯಿಂದ ನಿರ್ಧರಿಸಲಾಗಿದೆ. ಹೆಂಗಸರು ಎಲ್ಲಾ ಕೆಲಸವನ್ನು ಮಾಡಬೇಕು ಮತ್ತು ಎಲ್ಲರ ಬಗ್ಗೆ ಗಮನವಿಡಬೇಕು.ಕೆಲವು ಇಂತಹ ಕೆಲಸಗಳನ್ನು ಮಹಿಳೆಯರು ಮಾಡಲೇ ಬಾರದು.ಇವುಗಳನ್ನು ಮಾಡುವುದರಿಂದ ತಾಯಿ ಮಹಾಲಕ್ಷ್ಮಿಯು ಎಂದಿಗೂ ಓಲಿಯುವುದಿಲ್ಲ.

1, ಕಾಲು ಅಲ್ಲಾಡಿಸುವುದುಯಾವ ಹೆಣ್ಣು ಮಗಳು ಊಟ ಮಾಡುವ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸುತ್ತಾರೋ ಅಂತಹ ಮನೆಗಳಲ್ಲಿ ಯಾವುದೇ ಸಮಯದಲ್ಲಿ ಆದರೂ ಸರ್ವ ನಾಶ ಆಗಬಹುದು.ಪರಿವಾರದಲ್ಲಿ ಮನಸ್ತಾಪ ಉಂಟಾಗಿ ಹಿರಿಯರು ಕೆಲಸ ಕಳೆದುಕೊಳ್ಳುತ್ತಾರೆ.

ಅವಾರ್ಡ್ ಹಾಗು ಸಮಾರಂಭಗಳಿಗೆ ದರ್ಶನ್ ಯಾಕೆ ಹೋಗಲ್ಲ ಗೊತ್ತಾ…ಅಸಲಿ ಕಾರಣ ಏನು ಗೊತ್ತ ... - Kambani

2, ಮನೆಯ ಮಹಿಳೆಯರು ಪೊರಕೆ ಇಡಿಯನ್ನು ಕಾಲಿನಿಂದ ಒಡೆಯುತ್ತಾರೋ ಅಥವಾ ಜಾನುವಾರುಗಳಿಗೆ ವಾಸಸ್ಥಾನ ಆಗುವುದಿಲ್ಲ.ಇಂತಹ ಮನೆಗಳಲ್ಲಿ ಸಮಸ್ಸೆಗಳು ಅನಾರೋಗ್ಯ ಕಾಡುತ್ತಿರುತ್ತದೆ.ಪೊರಕೆಯಲ್ಲಿ ತಾಯಿ ಲಕ್ಷ್ಮೀಯು ವಾಸವಾಗಿ ಇರುತ್ತಾಳೆ.

3, ಅಡುಗೆ ಮಾಡುವ ಒಲೆಯ ಮೇಲೆ ಊಟ ಮಾಡಿದ ಎಂಜಲು ತಟ್ಟೆಗಳನ್ನು ಅಥವಾ ಪಾತ್ರೆಗಳನ್ನು ಇಡಬಾರದು.ಆದಷ್ಟು ಎಂಜಲು ಪಾತ್ರೆಗಳನ್ನು ತೊಳೆಯಿರಿ.4,ಇನ್ನು ಕಾಲಿನಿಂದ ಬಾಗಿಲನ್ನು ತೆಗೆಯುವುದು ಹಾಕುವುದು ಮಾಡುತ್ತಾರೋ ಇಂತವರ ಮೇಲೆ ಕೂಡ ಧನ ಲಕ್ಷ್ಮಿ ಕ್ರೋದಗೊಳ್ಳುತ್ತಾಳೆ. ಆದ್ದರಿಂದ ಈ ರೀತಿಯ ತಪ್ಪುಗಳನ್ನು ಮಾಡುವುದನ್ನು ಇವತ್ತೇ ನಿಲ್ಲಿಸಿ.

5, ನಿಮ್ಮ ಮನೆಯ ಮಹಿಳೆಯರು ಮನೆಯ ಮುಂಭಾಗಿಲಿನ ಹೋಸ್ತಿಲ ಮೇಲೆ ಕುಳಿತು ಊಟ ಮಾಡುವುದು ತಿನ್ನುವುದು ಅಭ್ಯಾಸ ಇದ್ದಾರೆ ಅದು ನಿಮ್ಮ ಮನೆಯ ಸರ್ವನಾಶಕ್ಕೆ ಮುಖ್ಯ ಕಾರಣವಾಗುತ್ತದೆ. ಹಿಂದೂ ಶಾಸ್ತ್ರದಲ್ಲಿ ಇದನ್ನು ಭಯಂಕರವಾದ ಅಶುಭವೆಂದು ಪರಿಗಣಿಸಲಾಗಿದೆ.

ಭಿಕ್ಷೆ ಬೇಡೋದಕ್ಕೆ ಬಂದ ಗಂಡಸನ್ನ ಮನೆಯ ಒಳಗಡೆ ಕರೆದೊಯಿದ ಈ ಹೆಂಗಸು ಮಾಡಿದ್ದು ಏನು ಗೊತ್ತ … – Hodiri Halagi

6, ಮಹಿಳೆಯರು ವಿಶೇಷವಾಗಿ ಗುರುವಾರದ ದಿನ ನೆಲವನ್ನು ವರಿಸಬೇಡಿ.7, ಇನ್ನು ಮನೆಯ ಮಹಿಳೆಯರು ತಡರಾತ್ರಿಯಲ್ಲಿ ಮಲಗುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೋ ಆ ಮನೆ ಮತ್ತು ಪರಿವಾರದವರಿಗೆ ಅಶುಭ ಆಗಲಿದೆ.ತಡವಾಗಿ ಮಲಗುವ ವೇಳೆಯೂ ತನ್ನ ಪತಿ ಮತ್ತು ಮಾವನವರ ಆಸಫಲತೆಗೆ ಕಾರಣರಾಗುತ್ತಾರೆ.8,ಮಹಿಳೆಯರು ಇತರರಿಗೆ ಬೈಯುವುದು ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಪೂರ್ಣ ಪರಿವಾರಕ್ಕೆ ಶಾಪ ಆಗಲಿದೆ.ಇಂತಹ ಮಹಿಳೆಯರು ಎಲ್ಲಿಗೆ ಹೋದರು ಲಕ್ಷ್ಮಿಯು ಇವರಿಂದ ಸಾಧ್ಯವಾದಷ್ಟು ದೂರ ಇರುತ್ತಾಳೆ.

9, ಒಂದು ವೇಳೆ ಮನೆಯ ಮಹಿಳೆಯರು ಮನೆಯ ಅಂಗಳವನ್ನು ಸ್ವಚ್ಛವಾಗಿಡದಿದ್ದರೆ ತಾಯಿ ಲಕ್ಷ್ಮೀದೇವಿಯು ನೆಲೆಸುವುದಿಲ್ಲ. ಮನೆಯ ಹೆಂಗಸರು ಎದ್ದಕೂಡಲೇ ಮನೆಯ ಅಂಗಳಕ್ಕೆ ನೀರು ಹಾಕಿ ಕಸ ಗುಡಿಸಿ ಸ್ವಚ್ಛಗೊಳಿಸಬೇಕು.ನಂತರ ಬೇಗಾ ಬೇಗನೆ ಪೂಜಾ ಕಾರ್ಯಗಳನ್ನು ಮಾಡಬೇಕು. ಇಂತಹ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ.10, ಮದುವೆಯಾದ ಮಹಿಳೆಯಾರು ತನ್ನ ಮಂಗಳಸೂತ್ರ ಕಿವಿ ಒಲೆ ಕಾಲುಂಗುರ ಕಾಲು ಗೆಜ್ಜೆ ಯಾವಾಗಲೂ ಕೂಡ ಬಿಚ್ಚಿಡಬಾರದು.ಈ ರೀತಿ ಮಾಡಿದರೆ ತನ್ನ ಪತಿಯ ಮೃತವಾಗಿಬಿಡುತ್ತದೆ.ಮಹಾಲಕ್ಷ್ಮಿ ನೆಲೆಸುವುದಿಲ್ಲ.ಯಾರ ಮನೆಯಲ್ಲಿ ಕಾಲು ಗೆಜ್ಜೆ ಕೇಳುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...