ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಅದಿತಿ ಪ್ರಭುದೇವ್ ಅವರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಮಾಡಿದ್ದು ಕೆಲವೇ ಕೆಲವು ಚಿತ್ರಗಳ ಆದರೂ ಕೂಡ ಕನ್ನಡದ ಭವಿಷ್ಯದ ನಟಿ ಎಂಬ ಭರವಸೆ ಮೂಡಿಸಿರುವ ಅದಿತಿ ಪ್ರಭುದೇವ ಅವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಳ್ಳುವುದುರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರಿಗೆ ಸಾಕಷ್ಟು ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿದ್ದು ಕನ್ನಡದ ಅತಿ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ.

Prabhu

ಈಗ್ಯಾಕೆ ಇವರ ಸುದ್ದಿ ಎಂದುಕೊಂಡಿರಾ, ಸ್ನೇಹಿತರೇ ರಾಬರ್ಟ್ ಸಿನಿಮಾ ಕನ್ನಡದಲ್ಲಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಬಿಡುಗಡೆಗೂ ಕಡೆಗೂ ಮುನ್ನವೇ ತೆಲುಗಿನಲ್ಲಿಯೂ ಕೂಡ ಸದ್ದು ಮಾಡಲು ಕಾರಣ ಒಂದು ಕಡೆ ಡಿ ಬಾಸ್ ರವರ ಅಭಿಮಾನಿ ಬಳಗವಾದರೇ ಮತ್ತೊಂದೆಡೆ ಕಣ್ಣೇ ಅದಿರಿಂದಿ ಸಾಂಗ್ ಎಂದರೆ ತಪ್ಪಾಗಲಾರದು, ಈ ಹಾಡಿಗೆ ಅದ್ಭುತವಾಗಿ ದ್ವನಿ ನೀಡಿರುವ ಗಾಯಕಿ ಮಂಗ್ಲಿ ರವರು, ನಿಜಕ್ಕೂ ಈ ಹಾಡಿನ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗುವುದರಲ್ಲಿ ಯಶಸ್ವಿಯಾದರು.

ಕನ್ನಡ ಭಾಷೆಯಲ್ಲಿ ಬಹುತೇಕರಿಗೆ ಈ ಗಾಯಕಿ ಯಾರು ಎಂದು ಕೂಡ ತಿಳಿದಿರಲಿಲ್ಲ ಆದರೆ ಒಮ್ಮೆ ದರ್ಶನ್ ರವರ ಅದ್ಭುತ ಹಾಡಿಗೆ ಧ್ವನಿ ನೀಡುವ ಮೂಲಕ ಇದೀಗ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಸದ್ದು ಮಾಡುವಲ್ಲಿ ಯಶಸ್ವಿಯಾದರು, ಇದೇ ವೈರಲ್ ಹಾಡಿಗೆ ಇದೀಗ ಅದಿತಿ ಪ್ರಭುದೇವ ರವರು ಕಣ್ಣು ಮಿಟುಕಿಸಿ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ವೈರಲ್ ಆಗಿದೆ, ಈ ಕ್ಯೂಟ್ ವಿಡಿಯೋ ಮೇಲುಗಡೆ ಇದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •