ಪುರುಷರಲ್ಲಿ ಬಂ ಜೆತನಕ್ಕೆ ವೀ *ರ್ಯದ ಆರೋಗ್ಯವು ಅತೀ ಮುಖ್ಯವಾಗಿರುವುದು. ಇದರಲ್ಲಿ ವೀ *ರ್ಯದ ಗಣತಿಯನ್ನು ಕೂಡ ಪರಿಗಣಿಸಲಾಗುತ್ತದೆ. ವೀ *ರ್ಯದ ಗಣತಿಯು ಕಡಿಮೆ ಇದ್ದರೆ ಆಗ ಸಂತಾ ನಭಾಗ್ಯವು ಸಿಗದು. ವೀ *ರ್ಯದ ಗಣತಿ ಇಂದಿನ ಜೀವನ ಶೈಲಿ, ಸ *ತುವಿನ ಕೊರತೆ ಅಥವಾ ವಿಟಮಿನ್ ಕೊರತೆಯಿಂದ ಬರಬಹುದು.ಇದರಿಂದ ವೀ *ರ್ಯಗಣತಿಯನ್ನು ಹೆಚ್ಚಿಸಲು ಕೆಲವೊಂದು ಔಷಧಿಗಳು ಲಭ್ಯವಿದ್ದರೂ ಆಹಾರವನ್ನು ಬಳಸಿಕೊಂಡು ವೀb*ರ್ಯದ ಗಣತಿ ಹೆಚ್ಚಿಸಬಹುದು. ವೀ *ರ್ಯದ ಗಣತಿ ಹೆಚ್ಚಿಸುವಂತಹ ಅದ್ಭುತವಾದ ಆಹಾರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಮೊಟ್ಟೆ ದಿನಕ್ಕೊಂದು ಮೊಟ್ಟೆ ತಿಂದರೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ಮೊಟ್ಟೆ ತಿಂದರೆ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ. ಇನ್ನು ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ6, ಬಿ12 ಥೈಮೆನ್, ರಿಬೊಫ್ಲಾವಿನ್ ಫೊಲಾಟೆ, ಕಬ್ಬಿಣ, ಫ್ರೋ ಸ್ಪರಸ್, ಮೆಗ್ನಿಶಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ,

ಎಂದು ಹಲವಾರು ಅಧ್ಯಾಯನದಿಂದ ತಿಳಿದುಬಂದಿದೆ. ಅಲ್ಲದೆ ಮೊಟ್ಟೆಯು ಚತುರತೆ ಹೆಚ್ಚಿಸುವ ಕಾರಣದಿಂದಾಗಿ ಇದು ವೀ *ರ್ಯಗಣತಿ ಹೆಚ್ಚಿಸಲು ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ವಿಟಮಿನ್ ಇ, ಪ್ರೋಟೀನ್ ಗಳನ್ನು ಹೊಂದಿರುವಂತಹ ಮೊಟ್ಟೆಯು, ವೀ *ರ್ಯದ ಗಣತಿ ತಗ್ಗಿಸುವ ಫ್ರೀ ರ್ಯಾ ಡಿಕಲ್ ನಿಂದ ವೀ *ರ್ಯದ ಕೋಶಗಳನ್ನು ಕಾಪಾಡುವುದು. ಇದರಲ್ಲಿರುವ ಪೋಷಕಾಂಶಗಳು ಬಲಿಷ್ಠ ಮತ್ತು ಆರೋಗ್ಯಕಾರಿ ವೀ *ರ್ಯವನ್ನು ಉಂಟು ಮಾಡುವುದು. ಇದು ಫಲವತ್ತತೆಗೆ ಅತೀ ಅಗತ್ಯ.

ಬಾಳೆಹಣ್ಣು ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ.

ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಒಂದು ವೇಳೆ ಊಟ ಸಿಗದಿದ್ದ ಪಕ್ಷದಲ್ಲಿ ಎರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೂ ಊಟದಿಂದ ಸಿಗುವಷ್ಟೇ ಶಕ್ತಿ ಸಿಗುವ ಕಾರಣ ಇದೊಂದು ಪರಿಪೂರ್ಣ ಫಲವಾಗಿದೆ. ಇನ್ನು ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ1 ಮತ್ತು ಸಿ ಇದೆ. ಇದರಿಂದ ಆರೋಗ್ಯಕಾರಿ ವೀ *ರ್ಯ ಮತ್ತು ವೀರ್ಯದ ಉತ್ಪತ್ತಿಯು ಹೆಚ್ಚಾಗುವುದು. ಈ ಉಷ್ಣವಲಯದ ಹಣ್ಣು ಬ್ರಾಮೆ ಲೈನ್ ಎನ್ನುವ ಅಪರೂಪದ ಕಿ *ಣ್ವವನ್ನು ಹೊಂದಿದೆ. ಇದು ನೈಸರ್ಗಿಕವಾಗಿ ಉರಿ ಯೂತ ಶಮನಕಾರಿ ಕಿಣ್ವವಾಗಿದ್ದು, ಇದು ವೀ *ರ್ಯಗಣತಿ ಮತ್ತು ಚತುರತೆ ಹೆಚ್ಚಿಸುವುದು.

ಸಮತೋಲನ ಆಹಾರ ಆರೋಗ್ಯಕ್ಕೆ ಆಧಾರ ಡಾ. ಜ್ಯೋತಿ ಎಂ. ರಾಠೋಡ್, - News Next | Online News in Shivamogga

ದಾಳಿಂಬೆ ದಾಳಿಂಬೆ ಒಂದು ಪೋಷಕಾಂಶಗಳ ಆಗರವಾಗಿದ್ದು ಅತ್ಯಂತ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಕೆ ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಹೇರಳ ಪ್ರಮಾಣದಲ್ಲಿರುವ ಆಂಟಿ ಆಕ್ಸಿ ಡೆಂಟುಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ.

ಅಷ್ಟೇ ಅಲ್ಲದೆ ವೀ *ರ್ಯ ಗಣತಿಯನ್ನು ಹೆಚ್ಚು ಮಾಡುವಂತಹ ಮತ್ತು ವೀ *ರ್ಯದ ಗುಣಮಟ್ಟವನ್ನು ಹೆಚ್ಚಿಸುವ ಅದ್ಭುತವಾಗಿರುವ ಹಣ್ಣು ಇದು. ಇದರಲ್ಲಿ ರಕ್ತನಾಳದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವಂತಹ ಆ್ಯಂ ಟಿಆಕ್ಸಿಡೆಂಟ್ ಗಳು ಇದರಲ್ಲಿವೆ. ಫ್ರೀ ರ್ಯಾಡಿಕಲ್ ನ್ನು ಪರೀಕ್ಷಿಸದೆ ಇದ್ದರೆ ಆಗ ಅದು ವೀ *ರ್ಯಾಣುವನ್ನು ನಾಶ ಮಾಡಿ, ವೀ *ರ್ಯಗಣತಿ ತಗ್ಗಿಸುವುದು. ದಾಳಿಂಬೆ ಹಣ್ಣಿನ ಜ್ಯೂಸ್ ವೀ *ರ್ಯ ಗಣತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹಲವಾರು ವರ್ಷಗಳಿಂದ ಕಂಡುಕೊಳ್ಳಲಾಗಿದೆ.

ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಜೀ ರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ಅಜೀ ರ್ಣತೆ ಮತ್ತು ಇದರ ಮೂಲಕ ಎದುರಾಗುವ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ಇನ್ನು ಪ್ರತಿ ರೋಧಕ ಶಕ್ತಿ ಹೆಚ್ಚಿಸುವಂತಹ ಅತ್ಯುತ್ತಮ ಆಹಾರ ಬೆಳ್ಳುಳ್ಳಿ ಎಂದು ವಿಶ್ವದೆಲ್ಲೆಡೆಯಲ್ಲಿ ಪರಿಗಣಿಸಲಾಗಿದೆ.

ಇದರಲ್ಲಿ ಇರುವಂತಹ ವಿಟಮಿನ್ ಬಿ6 ಮತ್ತು ಸೆಲೆ ನಿಯಂ ಆರೋಗ್ಯಕಾರಿ ವೀ *ರ್ಯದ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು. ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿರುವ ಬೆಳ್ಳುಳ್ಳಿಯು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು ಮತ್ತು ಜನನೇಂದ್ರಿಯಗಳಿಗೆ ಸರಿಯಾಗಿ ರಕ್ತಸಂಚಾರವಾಗುವಂತೆ ಮಾಡುವುದು.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •