ಶುಭಾ ಹಾಗೂ ಸುಮಂತ್ ಅವರು ಜೊತೆಗೂಡಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಈ ಫೋಟೋಗಳು ಸಾಮಜಿಕ ಜಾಲತಾ ಣದಲ್ಲಿ ಸಖತ್ ವೈರಲ್ ಕೂಡ ಆಗಿದ್ದವು. ಅಷ್ಟೇ ಅಲ್ಲದೇ ಈ ವರ್ಷದ
ಡಿಸೆಂಬರ್ ತಿಂಗಳಿನಲ್ಲಿ ಮದುವೆಯಾಗುವುದಾಗಿಯೂ ತಿಳಿಸಿದ್ದರು. ಈ ವಿಚಾರ ಕೇಳಿದ ಹಲವಾರು ಅಭಿಮಾನಿಗಳು ಶುಭಾ ಪೂಂಜಾ ಅವರಿಗೆ ಹಾರೈಸಿ ಶುಭಾಶಯ ಕೂಡ ಹೇಳಿದ್ದುಂಟು. ಈಗಾಗಲೇ ಮದುವೆ ತಯಾರಿ ಮಾಡುತ್ತಿರಬೇಕು ಎಂದು ಎಲ್ಲರೂ ಕೂಡಅಂದುಕೊಂಡಿದ್ದ ರು. ಕೊ*ರಾ*ನಾ ಕಾರಣದಿಂದ ಸರಳ ಹಾಗೂ ಕಡಿಮೆ ಜನರ ಮಧ್ಯೆ ಮದುವೆಯಾಗುತ್ತಾರೆ ಎಂಬ ಕಲ್ಪನೆಯನ್ನು ಕೂಡಮೂಡಿಸಿಕೊಂಡಿದ್ದರು. ಆದರೆ ಶುಭಾ ಪೂಂಜಾ ಅವರೇ ಖುದ್ದಾಗಿ ಈ ಮದುವೆನಡೆಯುವು ದಿಲ್ಲ ಎಂದು ಹೇಳಿದ್ದಾರೆ.ಮದುವೆ ನಡೆಯದೇ ಇರುವುದಕ್ಕೆ ಕಾರಣ ನೀಡಿರುವ ಶುಭಾ ಪೂಂಜಾ ಅವರು ಎಲ್ಲರೂ ಅಂದರೆ ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ದೂರಿಯಾಗಿ ಮದುವೆ ಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ ಕೊ*ರೊ*ನಾ ಕಾರಣದಿಂದಾಗಿ ಯಾರೂ ಮದುವೆ, ಸಭೆ ಸಮಾರಂಭ ಗಳಿಗೆ ಹೋಗುತ್ತಿಲ್ಲ, ಹೀಗಾಗಿ ತಮ್ಮ ಮದುವೆಗೂ ಯಾರು ಬರುವು ದಿಲ್ಲ ಎಂದು ತಿಳಿದು ಈ ಡಿಸೆಂಬರನಲ್ಲಿ ನಡೆಯಬೇಕಾಗಿದ್ದಮದುವೆ ಯನ್ನು ಮುಂದಕ್ಕೆ ಹಾಕಿದ್ದಾರೆ.ಕೊ*ರೊ*ನಾ ಹಾವಳಿ ಕಡಿಮೆಯಾದ ಬಳಿಕ ಮುಂದಿನ ವರ್ಷ ತಮ್ಮ ಮದುವೆ ದಿನಾಂಕವನ್ನು ನಿಶ್ಚಯಿಸಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದಾಗಿ ಹೇಳಿದ್ದಾರೆ. ಇನ್ನು ಶುಭಾ ಪೂಂಜಾ ಹಾಗೂ ಸುಮಂತ್ ಅವರ ಮದುವೆ ಮುಂದಿನ ವರ್ಷ ನಡೆಯಲಿರುವುದನ್ನು ಖಾತರಿ ಪಡಿಸಿದ್ದಾರೆ. ಇವರ ಇಷ್ಟದಂತೆ ಮುಂದಿನ ವರ್ಷ ಕೊ*ರೊ*ನಾ ಕಡಿಮೆಯಾಗಲಿ ಹಾಗೂ ಇವರಮದು ವೆ ನೆರವೇರಲಿ ಮತ್ತು ಸುಖ ದಾಂಪತ್ಯ ಸಾಗಲಿ ಎಂದು ನಾವೆಲ್ಲರೂ ಹಾರೈಸೋಣ.ಧನ್ಯವಾದಗಳು ಗೆಳೆಯರೇ.