ಹೌದು ಮೊನ್ನೆಯಷ್ಟೇ ನಡೆದ ಘಟನೆ ಇದಾಗಿದ್ದು, ಮಾಧ್ಯಮ ಮೂಲಕ ತಿಳಿದುಬಂದಿರುವ ಹಾಗೆ ಭಟ್ಕಳ ಸಮುದ್ರದಲ್ಲಿ ಮೀನುಗಳನ್ನ ಹಿಡಿಯಲು ದೋಣಿಯನ್ನು ತೆಗೆದುಕೊಂಡು ಮೀನುಗಾರ ಸಮುದ್ರದಲ್ಲಿ ಪ್ರಯಾಣ ಬೆಳೆಸಿದ್ದಾನೆ. ಬಳಿಕ ಇದ್ದಕ್ಕಿದ್ದಂತೆ ಗಾಳಿ ಜೋರಾಗಿ, ಸಮುದ್ರದ ಅಲೆಗಳು ಹೆಚ್ಚಿನ ಮಟ್ಟದಲ್ಲಿ ಎದ್ದ ಕಾರಣಕ್ಕೆ ಈ ಮೀನುಗಾರನ ದೋಣಿ ಪಲ್ಟಿಯಾಗಿದೆ. ಬಳಿಕ ಅದೇ ದೋಣಿಯನ್ನು ಹಿಡಿದುಕೊಂಡು ಕೆಲಹೊತ್ತುಗಳ ಕಾಲ ಮೀನುಗಾರ ತನ್ನ ಜೀವವನ್ನು ಪಣಕ್ಕಿಟ್ಟು ಸಮುದ್ರದ ಮೇಲೆ ತೇಲಾಡುತ್ತಾ ಯಾರಾದರೂ ಬರುತ್ತಾರ ಎಂದು ಎದುರು ನೋಡಿದ್ದಾನೆ.

ತದನಂತರ ಅದೇ ಭಟ್ಕಳ ಸಮುದ್ರಕ್ಕೆ ರಕ್ಷಣಾ ಟೀಮ್ ಆಗಿರುವ, ಕರಾವಳಿ ಕಾವಲು ಪೊಲೀಸರು ಈತನನ್ನು ನೋಡಿ, ಬಳಿಕ ಸಮಸ್ಯೆ ಏನೆಂದು ಕೇಳಿದ್ದಾರೆ. ಮತ್ತು ದೋಣಿ ಪಲ್ಟಿ ಆಗಿರುವುದನ್ನು ಗಮನಿಸಿ ಈತನ ರಕ್ಷಣೆಗೆ ದಾವಿಸಿದ್ದಾರೆ. ಬಳಿಕ ಮೀನುಗಾರರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಷ್ಟಕ್ಕೂ ಪೋಲೀಸರು ಯಾವ ರೀತಿ ಮೀನುಗಾರನನ್ನು ರಕ್ಷಿಸಿದ್ದಾರೆ ಗೊತ್ತಾ? ಆ ದೃಶ್ಯದ ಒಂದು ವಿಡಿಯೋ ಇಲ್ಲಿದೆ ನೋಡಿ. ಹೌದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ತುಂಬಾ ವೈರಲ್ ಆಗುತ್ತಿದ್ದು, ನೋಡುಗನಿಗೆ ಭಯಾನಕವಾಗಿ ಕಾಣುತ್ತಿದೆ.

ಹೌದು ಸ್ನೇಹಿತರೆ ಇಲ್ಲಿರುವ ವಿಡಿಯೋ ನೋಡಿ ಬಳಿಕ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಹಾಗೆನೆ ಕಮೆಂಟ್ ಕೂಡ ಮಾಡಿ, ಶೇರ್ ಮಾಡಿ ಧನ್ಯವಾದಗಳು….

—ವಿಡಿಯೋ ನೋಡಿ—

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •