ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ಪ್ರಿಯ ವೀಕ್ಷಕರೇ ಮಾಮೂಲಿನಂತೆ ಆಫೀಸ್ ಕೆಲಸ ಮುಗಿಸಿ ಸವಿತಾ ಸಂಜೆ ತನ್ನ ಕಾರಿನಲ್ಲಿ ತಾನೆ ಡ್ರೈವ್ ಮಾಡಿಕೊಂಡು ಮನೆಗೆ ಬರುತ್ತಿದ್ದಳು ಆಗ ಬಲಗಡೆ ಮಿರರ್ ನೋಡಿದ ಸವಿತಾಗೆ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಕಾರನ್ನ ಹಿಂಬಾಲಿಸಿ ಕೊಂಡು ಬರುತ್ತಿರುವುದು ಕಾಣಿಸಿತು ಪೋಲಿಸ್ ಇನ್ಸ್ಪೆಕ್ಟರ್ ನನ್ನ ಕಾರನ್ನು ಯಾಕೆ ಫಾಲೋ ಮಾಡುತ್ತಿದ್ದಾರೆ ಎಂದು ಸವಿತಾ ಯೋಚಿಸುವಷ್ಟರಲ್ಲಿ ಫಾಸ್ಟಾಗಿ ಸವಿತಾಳ ಚೇಸ್ ಮಾಡಿದ ಇನ್ಸ್ಪೆಕ್ಟರ್ ಕಾರನ್ನ ಅಡ್ಡಗಟ್ಟಿ ನಿಲ್ಲಿಸಿದರು ಆ ನಂತರ ಜೀಪಿಂದ ಕೆಳಗಿಳಿದು ಬಂದ ಇನ್ಸ್ಪೆಕ್ಟರ್ ಸವಿತಾಳ ಬಳಿ ಬಂದು ಸ್ವಲ್ಪ ಕಾರಿಂದ ಕೆಳಗಡೆ ಇಳಿಯಿರಿ ಮೇಡಂ ಎಂದು ಸವಿತಾಗೆ ಹೇಳಿದರು ಸವಿತಾ ಅಂದ್ರೆ ನೀವೇ ತಾನೇ ಎಂದು ಇನ್ಸ್ಪೆಕ್ಟರ್ ಕೇಳಿದರು. things you should say to your partner everyday: ಬಾಯಿ ಮಾತಿಗೂ ಹೆಂಡತಿಗೆ  ಹೀಗೆಲ್ಲಾ ಹೇಳಬೇಡಿ ಆಕೆಗೆ ಆಗ್ಬರಲ್ಲ! - these things husband should never say to  his wife | Vijaya Karnataka

ಹೌದು ಎಂದು ಸವಿತಾ ಹೇಳಿದಳು ಸರಿ ನಿಮ್ಮ ಗಂಡನ ಸಾವಿನ ಬಗ್ಗೆ ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು ಪಕ್ಕದಲ್ಲೇ ಇರುವ ಕಾಫಿ ಶಾಪ್ ಬಳಿ ಬನ್ನಿ ಎಂದು ಇನ್ಸ್ಪೆಕ್ಟರ್ ಹೇಳಿದರು ಆಯ್ತು ಬರುತ್ತೇನೆ ಅಂತ ಹೇಳಿ ಇನ್ಸ್ಪೆಕ್ಟರ್ ಹಾಗೂ ಸವಿತಾ ಇಬ್ಬರು ಕಾಫಿ ಶಾಪ್ ಒಳಗೆ ಬಂದರು ಇಬ್ಬರು ಎರಡು ಕೋಲ್ಡ್ ಕಾಫಿ ಆರ್ಡರ್ ಮಾಡಿದರು ಸರಿ ಕಾಫಿ ಬರುವಷ್ಟರಲ್ಲಿ ನಿಮ್ಮ ಗಂಡನ ಬಗ್ಗೆ ಮತ್ತು ನಿಮ್ಮ ಬಗ್ಗೆ ಹೇಳಿ ಎಂದು ಇನ್ಸ್ಪೆಕ್ಟರ್ ಸವಿತಾಗೆ ಹೇಳಿದರು ಸವಿತಾ ಈ ರೀತಿ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದಳು ನಾನು ಚೆನ್ನೈ ಸಿಟಿಗೆ ಬಂದು ಹತ್ತು ವರ್ಷವಾಯಿತು ಚೆನ್ನೈಗೆ ಬರುವುದಕ್ಕೆ ಮುಂಚೆ ನಾನು ತಿರುಚಿಯಲ್ಲಿದೆ ತಿರುಚಿ ನನ್ನ ಸ್ವಂತ ಊರು ಚೆನ್ನೈಗೆ.

ಬಂದ 10 ವರ್ಷದಲ್ಲಿ ನಾನು ತುಂಬಾ ಕಷ್ಟ ಪಟ್ಟೆ ಆರಂಭದಲ್ಲಿ ವಿದ್ಯಾಭ್ಯಾಸ ಮಾಡಲು ತುಂಬಾ ಕಷ್ಟ ಪಟ್ಟೆ ಗೌರ್ಮೆಂಟ್ ಬಸ್ ನಲ್ಲಿ ದಿನಾಲು ತಿರುಗಾಡುತ್ತಿದ್ದೆ ಬಸ್ ನಲ್ಲಿ ಹೋಗುವಾಗ ಬರುವಾಗ ಗಂಡಸರು ರೌಡಿಗಳು ನನ್ನ ಮೈ ಟಚ್ ಮಾಡಲು ಬರುತ್ತಿದ್ದರು ಆದರೂ ಇದನ್ನೆಲ್ಲಾ ಸಹಿಸಿಕೊಂಡು ಕಾಲೇಜಿಗೆ ಮನೆಗೆ ಕಂಪ್ಯೂಟರ್ ಕ್ಲಾಸಿಗೆ ಬಸ್ ನಲ್ಲೇ ಹೋಗಿಬರುತ್ತಿದ್ದೆ ಓದು ಮುಗಿದ ನಂತರ ಒಂದು ಚಿಕ್ಕ ಕಂಪನಿಯಲ್ಲಿ ನನಗೆ 10000 ಸಂಬಳ ಬರುವಂತಹ ಒಂದು ಕೆಲಸ ಸಿಕ್ಕಿತು ಆಕೆ ಬೇರೆ.ಸತ್ತ ವ್ಯಕ್ತಿಯ ಮನೆಯಲ್ಲಿ ಯಾಕೆ ಒಲೆಯನ್ನ ಹಚ್ಚುವುದಿಲ್ಲ ಗೊತ್ತಾ, ನಿಮಗೆ ತಿಳಿಯದ ಸತ್ಯ.  - Karnataka Trending

ಕಂಪನಿಗಳಲ್ಲಿ ಕೆಲಸ ಹುಡುಕುತ್ತ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆ ನಾನು ಹೇಗೋ ಪ್ರತಿಯೊಂದು ಜಾಗದಲ್ಲೂ ಜನರು ತೊಂದರೆ ಕೊಡುತ್ತಿದ್ದರು ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಾನು ಬೇರೆ ಬೇರೆ ಕಂಪನಿಗಳಲ್ಲಿ ಜಾಸ್ತಿ ಸಂಬಳ ಬರುವ ಕಡೆ ಕೆಲಸ ಮಾಡುತ್ತಾ ಇಂದು ಸುಮಾರು 60000 ಸಂಬಳ ಬರುವ ಕಡೆ ಕೆಲಸ ಮಾಡುತ್ತಿದ್ದೇನೆ ಆದರೆ ನನ್ನ ಗಂಡ ಇದ್ದರಲ್ವಾ ಅವರು ಮತ್ತು ನಾನು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ವಿ ಆ ಕಂಪನಿಯಲ್ಲಿ ನನಗೆ ನನ್ನ ಗಂಡನ ಪರಿಚಯವಾಯಿತು ಆ ನಂತರ ಇಬ್ಬರ ನಡುವೆ ಪ್ರೀತಿ ಶುರುವಾಯಿತು ಮೂರು ವರ್ಷಗಳ ಕಾಲ.| Shutterstock

ನಾವು ಪ್ರೀತಿ ಮಾಡಿದ್ವಿ ಮೂರು ವರ್ಷಗಳಲ್ಲಿ ಥಿಯೇಟರ್ ಮಾಲ್ ಬೀಚ್ ಎಂದು ಸಿಕ್ಕಾಪಟ್ಟೆ ಕಡೆ ಸುತ್ತಾಡಿದ್ವಿ ನಮ್ಮದು ರಿಯಲ್ ಲವ್ ಆಗಿತ್ತು ಇನ್ನೇನು ಇಬ್ಬರು ಮದುವೆ ಮಾಡಿಕೊಳ್ಳಲು ಡಿಸೈಡ್ ಮಾಡಿದ್ವಿ ಇನ್ನೇನು ಮದುವೆಗೆ ಮೂರು ತಿಂಗಳು ಸಮಯ ಇರುವಾಗ ನನ್ನ ಗಂಡ ನನ್ನ ಬಳಿ ವಿಚಿತ್ರವಾಗಿ ನಡೆದುಕೊಳ್ಳಲು ಶುರು ಮಾಡಿದ ನಂತರ ಏನಾಯಿತು ಎಂದು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಒಂದು ಕಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •