ಹೌದು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬ ಅಚ್ಚುಮೆಚ್ಚು ಪಡುವಂತೆ ಮೂಡಿಬರುತ್ತವೆ. ಮತ್ತು ಕೆಲವರಿಗೆ ತುಂಬಾ ಇಷ್ಟವಾಗಿ ಬಿಡುತ್ತವೆ.ಹಾಗೇನೇ ಈ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಎಲ್ಲರಿಗೂ ಈಗಾಗಲೆ ಚಿರಪರಿಚಿತವಾಗಿದೆ. ಇದರ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಒಳ್ಳೆಯ ರೀತಿಯ ವಿಡಿಯೋಗಳನ್ನು ಮಾಡಿ ತುಂಬಾ ಫೇಮಸ್ ಕೂಡ ಆಗಿದ್ದರು. ಮತ್ತು ಇನ್ನು ಕೆಲವರು ತುಂಬಾ ಕೆಟ್ಟದಾಗಿ ತಮ್ಮ ದೇಹ ಪ್ರದರ್ಶನ ಮಾಡಿಕೊಂಡು ಬೇರೆ ರೀತಿಯ ಅರ್ಥವನ್ನು ಕಲ್ಪಿಸುತ್ತಿದ್ದರು.

ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ,  ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ಯೂಟ್ಯೂಬ್ನಲ್ಲಿ ಸಕ್ಕತ್ ಧೂಳೆಬ್ಬಿಸುತ್ತಿದೆ. ಈ ಹುಡುಗಿ ಹೊಲದಲ್ಲಿ ನಿಂತುಕೊಂಡು ಬತ್ತದ ನಾಟಿ ಮಾಡುತ್ತಿದ್ದು, ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾಳೆ. ಬಳಿಕ ತನ್ನದೇ ಆದ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

https://youtu.be/5B_7Uqlxlkg

ಬಳಿಕ ಸೋಶಿಯಲ್ ಪ್ರಿಯರು ವಿಡಿಯೋ ನೋಡಿ ಕೆಲವರು ಸಕಾರಾತ್ಮಕ ಅಭಿಪ್ರಾಯ ತಿಳಿಸಿದರೆ, ಇನ್ನೂ ಕೆಲವರು ತುಂಬಾ ಹಾಟಾಗಿ ಕಾಣಿಸುತ್ತಿದೆಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಹೌದು ಈಕೆಯ ಈ ಅವತಾರದ ವಿಡಿಯೋ ನೀವೂ ನೋಡಿ, ಬಳಿಕ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ, ಹಾಗೇನೇ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •