ವ;ಯಾಗ್ರ ಟ್ಯಾ;ಬ್ಲೆಟ್ ಎಲ್ಲಾ ಮಿಶ್ರಣದಿಂದ ಉಂಟಾಗಬಹುದಾದ ಸಂಭಾವನೀಯ ಅಡ್ಡ ಪರಿಣಾಮಗಳ ಪಟ್ಟಿ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ ಆದರೆ ಯಾವಾಗಲೂ ಆಗುವುದಿಲ್ಲ ಔಷಧೀಯನ್ನು ಉಪಯೋಗಿಸುವ ಮುನ್ನ ನಿಮ್ಮ ಪ್ರಸ್ತುತ ಔಷಧಿಗಳ ಪಟ್ಟಿಓವರ್ ದ ಕೌಂಟರ್ ಪ್ರಾ;ಡಕ್ಟ್ಸ್ ಉದಾಹರಣೆಗೆ ವಿಟ;ಮಿನ್ಸ್,ಅ;ರ್ಬ್ಯಾಲ್ ಸಪ್ಪ್ಲಿ;ಮೆಂಟ್ಸ್ ಇತ್ಯಾದಿ ಆಲ;ರ್ಜೀಸ್ ಮೊದಲೇ ಅಸ್ತಿತ್ವದಲ್ಲಿ ಇರುವ ರೋಗಗಳು ಮತ್ತು ಪ್ರಸ್ತುತ ಆರೋಗ್ಯ ಪರಿಸ್ಥಿತಿ ಉದಾಹರಣೆಗೆ ಗರ್ಭಧಾರಣೆಯ ಮುಂಬರುವ ಶಸ್ತ್ರಚಿಕಿತ್ಸೆ ಇತ್ಯಾದಿ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಬೇಕು

ಕೆಲವು ಆರೋಗ್ಯ ಸಮಸ್ಯೆಗಳು ಔಷಧೀಯ ಅಡ್ಡ ಪರಿಣಾಮಗಳನ್ನು ಪ್ರೇರೇಪಿಸುತ್ತದೆ ವೈದ್ಯರ ನಿರ್ದೇಶನದಂತೆ ಅಥವಾ ಉತ್ಪನ್ನದ ಮೇಲೆ ಮುದ್ರಿಸಿರುವ ನಿರ್ದೇಶನದಂತೆ ತೆಗೆದುಕೊಳ್ಳಬೇಕು ಡೋಸೇಜ್ ನಿಮ್ಮ ಸ್ಥಿತಿಯನ್ನು ಆಧರಿಸಿದೆ ವ;ಯಾಗ್ರ ಮೊದಲಾದ ಔಷಧಗಳು ಅವುಗಳ ಪ್ರಮಾಣದ ಡೋ;ಸೇಜ ಪ್ರಕಾರ ಕೆಲಸ ಮಾಡುವ ಅವಧಿಯನ್ನು ಬದಲಿಸುತ್ತವೆ ಹಾಗಾಗಿ ವೈದ್ಯರ ನಿರ್ದೇಶನದಲ್ಲಿ ತೆಗೆದುಕೊಳ್ಳಬೇಕು.

ಹೃದಯ ಸಂಬಂಧಿ ಖಾಯಿಲೆಗೆ ವಯಾಗ್ರ ಮಾತೆಯನ್ನು ನೀಡಿದಾಗ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೆಯೇ ಇದರಿಂದ ಲೈಂ; ಗಿಕ ಕ್ರಿಯೆಯ ಸಮಸ್ಯೆ ಕಡಿಮೆಯಾಗಿ ಸಂ;ಭೋಗ ಕ್ರಿಯೆಗೆ ಹೆಚ್ಚು ಅನುಕೂಲ ಮಾಡಿಕೊಡುತದೆ ಎಂಬುದು ತಿಳಿದು ಬಂದಿದೆ ಇದೊಂದು ಪುರುಷರ ನಿಮ್ರು ದೌ;ರ್ಬಲ್ಯ ಕ್ಕೆ ರಾಮ;ಬಾಣವಾಗಿದೆ 1978ರಿಂದ ಪೈಸರ್ ಕಂಪನಿ ಬಿಡುಗಡೆ ಮಾಡಿದ್ದರಿಂದ ತುಂಬಾ ಅನುಕೂಲಕರವಾಗಿದೆ

ಯಾವಾಗ ಈ ಮಾತ್ರೆಯನ್ನು ಯಾವಾಗ ತಗೊಳ್ಳಬಾರದು ಎಂದರೆ ತೀವ್ರ ತರದ ಹೃದಯದ ತೊಂದರೆ ಇದ್ದಾಗ ನೈ;ಟ್ರೇಟ್ ಎಂಬ ಮಾತ್ರೆಯನ್ನು ತೆಗೆದುಕೊಳ್ಳಬಾರದು ಅಷ್ಟೇ ಅಲ್ಲದೆ ಕಣ್ಣಿನ ಸಮಸ್ಯೆ ಇದ್ದಾಗ ಅಥವಾ ಹುಟ್ಟಿನಿಂದಲೂ ಕಣ್ಣಿನ ಸಮಸ್ಯೆ ಇರುವವರು ಈ ಮಾತ್ರೆಯನ್ನು ತೆಗೆದುಕೊಳ್ಳಬಾರದು ಶಿ;ಶ್ನದ ತೀವ್ರ ತರದ ಬೆಳವಣಿಗೆ ಇದ್ದಾಗಲೂ ಈ ಮಾತ್ರೆಯನ್ನು ತೆಗೆದುಕೊಳ್ಳಬಾರದು.

ಹಾಗೆ ಕೆಲವರಿಗೆ ಪ್ರಯೋಜನಕಾರಿಯಾದರೆ ಇನ್ನೂ ಕೆಲವು ಜನರಿಗೆ ಅಡ್ಡ ಪರಿಣಾಮವನ್ನು ನೀಡುತ್ತದೆ ಇದರಿಂದ ತಲೆ ನೋವು ಹಾಗೂ ಸ್ನಾಯುಗಳಲ್ಲಿ ನೋವು ಕಂಡುಬರುತ್ತದೆ ಹಾಗೆಯೇ ಬೆನ್ನು;ನೋವು ಹಾಗೆ ಮೈಕೈನೋವು ಕಂಡುಬರುತ್ತದೆ ಹಾಗೆ ವೈಯಾಗ್ರ ಮಾತ್ರೆ ಇಪ್ಪತ್ತೈದು ಮಿಲಿ ಗ್ರಾಂ ಹಾಗೂ ಐವತ್ತು ನೂರು ಮಿಲಿ ಗ್ರಾಂ ಆಗಿ ಸಿಗುತ್ತದೆ ನಿಮೃ ದೌರ್ಬ;ಲ್ಯ ಕ್ಕೆ ಕಾರಣವೆಂದರೆ ಡಯಾ;ಬಿಟಿಸ್ ಮತ್ತು ಬ್ಲಡ್ ಪ್ರೆಶರ್ ಮತ್ತಿತರ. ಖಾಯಿಲೆಗಳಾಗಿದೆ ಯಾವುದೇ ಕಾರಣದ ನಿ;ಮ್ರೂ ದೌರ್ಬಲ್ಯ ದಿಂದ ಈ ಮಾತ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ

ಹಾಗಾಗಿ ಯಾವುದೇ ವಯಸ್ಸಿನಲ್ಲಿ ಈ ಮಾತ್ರೆಯನ್ನು ತೆಗೆದು ಕೊಳ್ಳಲು ಮೊದಲು ವೈದ್ಯರಲ್ಲಿ ತೋರಿಸಿ ಮಾತ್ರೆಯನ್ನು ತೆಗೆದು ಕೊಳ್ಳಬೇಕು ಈ ಮಾತ್ರೆಯಿಂದ ಜನನಾಂಗದಲ್ಲಿ ರಕ್ತ ಪೂರೈಕೆ ಆಗಿ ಹೆಚ್ಚು ಹೊತ್ತು ಸಂಭೋಗ ಮಾಡಬಹುದಾಗಿದೆ ನೀಮ್ರು ವಿಕೆಯು ಸುಧಾರಿಸುತ್ತದೆ ಹಾಗಾಗಿಸಂ;ಭೋಗಕ್ಕೂ ಅರ್ಧ ಗಂಟೆ ಮೊದಲು ತೆಗೆದುಕೊಳ್ಳಬೇಕುಹಾಗೂ ಹೊಟ್ಟೆ ತುಂಬಿದಾಗ ಈ ಮಾತ್ರೆಯನ್ನು ಸೇವಿಸಬಾರದು ಹೀಗೆ ವೈಯಾಗ್ರ ಹೆಚ್ಚು ಅನುಕೂಲ ಹಾಗೂ ಅಡ್ಡ ಪರಿಣಾಮಗಳನ್ನು ಒಳಗೊಂಡಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •