ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಹುಡುಗನ ಫೋಟೋ ಬಹಳ ಟ್ರೋ-ಲ್ ಆಗಿತ್ತು. ಆ ಹುಡುಗ ನೋಡಲು ಚೆ-ನ್ನಾಗಿಲ್ಲ, ಆದರೆ ಆತನ ಜೊತೆಗಿದ್ದ ಹುಡುಗಿ ಬಹ ಸುಂದರವಾಗಿ ಇದ್ದಳು. ಇದನ್ನು ನೋಡಿದ ನೆಟ್ಟಿಗರು ಮತ್ತು ಸಾಮಾನ್ಯ ಜನರು ಇಂಥ ಹುಡುಗನಿಗೆ ಈ ಥರ ಹುಡುಗಿನ, ಇನ್ನು ಈ ಕ-ಣ್ಣಲ್ಲಿ ಏನೇನ್ ನೋಡ್ಬೇಕಪ್ಪ ಎಂದು ಫೇಸ್ ಬುಕ್, ವಾಟ್ಸಾಪ್ ಮತ್ತು ಇತರೆ ಮಾಧ್ಯಮಗಳಲ್ಲಿ ಬಹಳ ಟ್ರೋ-ಲ್ ಮಾಡಿದ್ದರು. ಆದರೆ ಆ ಹುಡುಗ ಯಾರು? ಆತ ಮಾಡಿರುವ ಸಾಧನೆ ಏನು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನ ಹೆಚ್ಚಿನ ಜನ ಮಾಡಲಿಲ್ಲ. ಅಷ್ಟಕ್ಕು ಟ್ರೋ-ಲ್ ಆದ ಈ ಹುಡುಗ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ..

Photo

ಟ್ರೋ-ಲ್ ಆದ ಹುಡುಗನ ಹೆಸರು ಅರುಣ್ ಕುಮಾರ್. ಅರುಣ್ ಕುಮಾರ್ ಎಂದರೆ ಬಹುಶಃ ಯಾರಿಗು ತಿಳಿಯುವುದಿಲ್ಲ, ಅಟ್ಲಿ ಎಂದರೆ ಎಲ್ಲರಿಗು ತಿಳಿಯಬಹುದು ಈ ಹುಡುಗ ಫೇಮಸ್ ಆಗಿರಿವುದು ಅಟ್ಲಿ ಎನ್ನುವ ಹೆಸರಿನಿಂದ. ಅಟ್ಲಿ ಹುಟ್ಟಿದ್ದು 1986, ಸೆಪ್ಟೆಂಬರ್ 21 ರಂದು. ಮಧುರೈ ನಲ್ಲಿ ಜನಿಸಿದರು. ಮಧುರೈನ ಸತಿಭಾಮ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಡಿಗ್ರಿ ಮುಗಿಸಿದ್ದಾರೆ. ಡಿಗ್ರಿ ಮುಗಿಸಿದ ನಂತರ ಚಿತ್ರರಂಗಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಭಾರತದ ಶ್ರೇಷ್ಠ ನಿರ್ದೇಶಕ ಶಂಕರ್ ಅವರಿಗೆ ಅಸಿಸ್ಟಂಟ್ ಆಗಿ ಸೇರಿಕೊಂಡರು. ಇಳಯದಳಪತಿ ವಿಜಯ್ ಅಭಿನಯದ ನನ್ ಬನ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂಧಿರನ್ ಸಿನಿಮಾಗಳಿಗೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು ನಂತರ ಅಟ್ಲಿ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿತು.

Photo
ತಾವೇ ಸ್ವಾತಂತ್ರ ನಿರ್ದೇಶಕನಾಗಿ ರಾಜ ರಾಣಿ ಸಿನಿಮಾ ನಿರ್ದೇಶನ ಮಾಡಿದರು. ಒಳ್ಳೆಯ ಕಥೆ ಹೊಂದಿದ್ದ ಈ ಸಿನಿಮಾ ಯೆಶಸ್ಸು ಕಂಡಿತು. ರಾಜ ರಾಣಿ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ, ಕೆಲವು ಭಾಷೆಗಳಿಗೆ ರಿಮೇಕ್ ಕೂಡ ಆಯಿತು. 2016 ರಲ್ಲಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರನ್ನು ನಾಯಕರಾಗಿ ಸೆಲೆಕ್ಟ್ ಮಾಡಿ ಥೆರಿ ಎನ್ನುವ ಸಿನಿಮಾವನ್ನ ನಿರ್ದೇಶನ ಮಾಡುತ್ತಾರೆ ಅಟ್ಲಿ. ಈ ಸಿನಿಮಾ ಕೂಡ ಸೂಪರ್ ಡೂಪರ್ ಆಗುತ್ತದೆ. ನಂತರ 2017 ರಲ್ಲಿ ಮತ್ತೊಮ್ಮೆ ವಿಜಯ್ ಅವರನ್ನೇ ನಾಯಕರನ್ನಾಗಿ ಮಾಡಿ ಮೆರ್ಸಲ್ ಸಿನಿಮಾ ನಿರ್ದೇಶನ ಮಾಡಿದರು. ಮೆರ್ಸಲ್ ಸಿನಿಮಾ ಕೂಡ ಬಾಕ್ಸ್ ಯೆಶಸ್ಸು ಕಾಣುತ್ತದೆ. 3 ಯಶಸ್ವಿ ಸಿನಿಮಾಗಳಿಂದ ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಳ್ಳುತ್ತಾರೆ ಅಟ್ಲಿ. ಸ್ಟಾರ್ ನಟರು ಇವರು ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ನಟಿಸಬೇಕು ಎಂದು ತುದಿಗಾಲಲ್ಲಿ ನಿಲ್ಲಲು ಶುರು ಮಾಡಿದರು.

Photo

ಒಂದು ಸಿನಿಮಾ ನಿರ್ದೇಶನ ಮಾಡಲು ಅಟ್ಲಿ ಪಡೆಯುವ ಸಂಭಾವನೆ 1.5 ಕೋಟಿ ರೂಪಾಯಿಗಳು. ಮತ್ತೊಮ್ಮೆ 2019 ರಲ್ಲಿ ನಟ ವಿಜಯ್ ಅವರ ನಾಯಕತ್ವದಲ್ಲಿ ಬಿಗಿಲ್ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡಿದರು. ಅಟ್ಲಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿ, ರಜಿನಿಕಾಂತ್ ಅವರಿಗಾಗಿ ಒಂದು ಸಿನಿಮಾ ಮಾಡಬೇಕು ಎಂಬುದು ಅಟ್ಲಿ ಅವರ ಆಸೆ. ಆದರೆ ಇಂದಿಗು ಅವರ ಆಸೆ ನೆರವೇರಿಲ್ಲ. ಆದಷ್ಟು ಬೇಗ ಅಟ್ಲಿ ಅವರ ಆಸೆ ನೆರವೇರಲಿ ಎಂದು ಹಾರೈಸೋಣ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಇಂಥಹ ಮತ್ತಷ್ಟು ಉಪಯುಕ್ತ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •