ಗಂಡ ಹೆಂ-ಡತಿ ಪ್ರತಿ ನಿತ್ಯ ಮಾಡುವಾಗ ಎದುರುಗಡೆ ದೇವರ ಫೋಟೋ ಇದ್ರೆ ಏನಾಗುತ್ತೆ ಗೊತ್ತ …

Home

ಸಂಸಾರ ಎಂದ ಮೇಲೆ ಗಂಡ ಹೆಂಡತಿಯ ನಡುವೆ ಹಲವಾರು ವಿಚಾರಗಳು ಬಂದು ಹೋಗುತ್ತವೆ. ಹೌದು ಸಂಸಾರದಲ್ಲಿ ಕೇವಲ ಹೊರಗಿನ ವಿಚಾರಗಳು ಮಾತ್ರವಲ್ಲ ಅಥವಾ ಮನೆಯ ವಿಚಾರಗಳು ಮಾತ್ರವಲ್ಲ ಗಂಡ ಹೆಂಡತಿಯ ನಡುವೆ ತಮ್ಮ ವೈಯಕ್ತಿಕ ವಿಚಾರಗಳು ತಮ್ಮ ದೈಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳು ಕೂಡ ಗಂಡ ಹೆಂಡತಿ ಬಹಳ ಎಚ್ಚರಿಕೆಯಿಂದ ಸಂಭಾಳಿಸಬೇಕಾಗುತ್ತದೆ ಹೌದು ನಾವು ಈ ದಿನದ ಲೇಖನಿಯಲ್ಲಿ ತಿಳಿಸಲು ಹೊರಟಿರುವ ಈ ಮಾಹಿತಿ ಗಂಡಹೆಂಡತಿ ತಪ್ಪದೆ ತಿಳಿಯಲೇಬೇಕಾದ ಅಂತಃ ವಿಚಾರವಾಗಿದೆ ಯಾಕೆ ಎಂದರೆ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳಿಂದಲೇ ಮನೆಗೆ ದಾರಿದ್ರ್ಯ ಬಂದೊದಗುತ್ತದೆ ಇಂತಹ ದಾರಿದ್ರ್ಯವು ನಾವೇ ತಂದು ಕೊಳ್ಳುವಂತಹ ವಿಚಾರ ಆಗಿತ್ತು ಇಂತಹ ವಿಚಾರಗಳಲ್ಲಿ ಅದೆಷ್ಟು ಜಾಗರೂಕತೆಯಿಂದ ಇಟ್ಟು ಬರುವ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಿ.

ಹೌದು ನಾವು ಮಾತಾಡುತ್ತಾ ಇರುವ ಈ ವಿಚಾರ ಗಂಡ ಹೆಂಡತಿಯ ಮಿಲನಕ್ಕೆ ಸಂಬಂಧಿಸಿದಂತಹ ವಿಚಾರ ಆಗಿತ್ತು ಈ ಮಿಲನಕ್ಕೆ ಸಂಬಂಧಿಸಿದ ವಿಚಾರ ಗಂಡ ಹೆಂಡತಿಗೆ ಮುಜುಗರ ತರುವಂತಹ ವಿಚಾರವೇನೋ ಆಗಿರುವುದಿಲ್ಲ ಆದ್ದರಿಂದ ನನ್ನ ಹೆಂಡತಿ ಈ ವಿಚಾರ ಕುರಿತು ಇದೊಂದು ಮಾಹಿತಿಯನ್ನು ಕೂಡಾ ತಪ್ಪದೆ ತಿಳಿಸಬೇಕಿರುತ್ತದೆ ಇದು ಅವರ ದೈಹಿಕ ವಿಚಾರವಾಗಿ ಸಂಬಂಧಿಸಿದ್ದಲ್ಲ ಇದು ಪದ್ಧತಿಗೆ ಸಂಬಂಧಿಸಿದ ವಿಚಾರವಾಗಿದೆ. ಹೌದು ಮದುವೆಯ ಬಳಿಕ ಹಿರಿಯರು ಒಳ್ಳೆಯ ಮುಹೂರ್ತವನ್ನು ನೋಡಿ ಗಂಡ ಹೆಂಡತಿಯನ್ನು ಶಾಂತಿ ಸೌಹಾರ್ದಕ್ಕೆ ಕಳುಹಿಸುತ್ತಾರೆ ಯಾಕೆ ಒಳ್ಳೆಯ ಸಮಯವನ್ನ ನೋಡುತ್ತಾರೆ ಎಂದರೆ ಸಂಸಾರದ ಭಾಗವಾಗಿರುವ ಮಿಲನ ಕ್ರಿಯೆ ಗಂಡ ಹೆಂಡತಿಯ ನಡುವಿನ ಅರ್ಥಸಂಬಂಧವನ್ನು ಬಾಂಧವ್ಯವನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಒಳ್ಳೆಯ ಸಮಯದಲ್ಲಿ ತಮ್ಮ ಮಧುರ ಕ್ಷಣಗಳನ್ನ ಶುರುಮಾಡುವುದಾಗಿ ಈ ಪದ್ದತಿಯನ್ನು ಪಾಲಿಸಿಕೊಂಡು ಬರಲಾಗಿದೆ ಆದರೆ ವಿಚಾರ ಇದಲ್ಲ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ, ನೀವು ಸಹ ಇಂತಹ ತಪ್ಪುಗಳನ್ನು ಮಾಡುತ್ತ ಇದ್ದಲ್ಲಿ ಇಂದೇ ನಿಮ್ಮ ಮಲಗುವ ಕೋಣೆಯಲ್ಲಿ ಇದೊಂದು ತಪ್ಪನ್ನ ಸರಿ ಪಡಿಸಿಕೊಳ್ಳಿ.

how to handle arguments: ನೋಡಿ ಇದೇ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು! - Vijaya Karnataka

ಹೌದು ಸ್ನೇಹಿತರೆ ಗಂಡ ಹೆಂಡತಿ ಮಲಗುವ ಕೋಣೆ ಕೂಡ ಗಂಡ ಹೆಂಡತಿಯ ನಡುವಿನ ಸಂಬಂಧವನ್ನ ಗಟ್ಟಿ ಮಾಡುತ್ತದೆ ಅಥವಾ ಅವರಿಬ್ಬರ ನಡುವಿನ ಸಂಬಂಧವನ್ನ ಬೇರೆ ಮಾಡುವ ಸಾಧ್ಯತೆಗಳು ಕೂಡ ಇರುತ್ತದೆ. ಮಲಗುವ ಕೋಣೆಯಲ್ಲಿ ಎಂದಿಗೂ ದೇವರ ಫೋಟೋವನ್ನು ಇರಬಾರದಂತ ಹೌದು ನಾವು ಮಲಗುವ ಕೋಣೆಯಲ್ಲಿ ಪ್ರಕೃತಿಯ ಚಿತ್ರಪಟಗಳನ್ನು ಹಾಕಿಕೊಳ್ಳಬೇಕೆಂದು ಹಲವು ವಾಸ್ತು ಮಾಹಿತಿಯಲ್ಲಿ ನಮಗೆ ತಿಳಿಸಿ ಕೊಟ್ಟಿದೆ ಆದರೆ ಯಾಕೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ದೇವರ ಫೋಟೋ ಆಗಲಿ ದೇವರ ವಿಗ್ರಹವನ್ನಾಗಲಿ ಇಡಬಾರದು ಎಂದರೆ ಸಾಮಾನ್ಯವಾಗಿ ಗಂಡ ಹೆಂಡತಿ ಅಂದಮೇಲೆ ಅವರಿಬ್ಬರ ದೇಹ ಸಂಪರ್ಕವೂ ಕೂಡಾ ಅವರ ವೈಯಕ್ತಿಕ ವಿಚಾರವಾಗಿರುತ್ತದೆ ಆದ್ದರಿಂದ ಈ ವಿಚಾರ ಕುರಿತು ಯಾರೂ ಕೂಡಾ ಕೆಡಿಸಲು ಹೋಗುವುದಿಲ್ಲ ಆದರೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ದೇವರ ಫೋಟೋ ಆಗಲಿ ದೇವರ ವಿಗ್ರಹವಾಗಲಿ ಇರಬಾರದು ದೇವರೆಂದರೆ ಅದೊಂದು ಅದ್ಭುತವಾದ ಶಕ್ತಿಯಾಗಿರುತ್ತದೆ.

ಅಂತಹ ಬೃಹತ್ ಶಕ್ತಿಯ ಮುಂದೆ ನಾವು ಮಾಡುವಂತಹ ತಪ್ಪುಗಳು ಅಥವಾ ಯಾರಿಗೂ ತಿಳಿಯಬಾರದು ರುವಂತಹ ತಪ್ಪುಗಳು ದೇವರ ಮುಂದೆ ಆಗಬಾರದೆಂಬ ಕಾರಣಕ್ಕಾಗಿ ಶಾಸ ಸಂಪ್ರದಾಯಗಳಲ್ಲಿ ಮತ್ತು ವಾಸ್ತುವಿನ ಪ್ರಕಾರ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ದೇವರ ಫೋಟೋ ಮತ್ತು ವಿಗ್ರಹವನ್ನು ಇಡಬಾರದು ಎಂದು ಹೇಳಲಾಗಿದೆ.

ಹೌದು ಪ್ರಕೃತಿಯ ಸೃಷ್ಟಿಯ ಇದಾಗಿದೆ ಎರಡು ವಿಭಿನ್ನ ಲಿಂಗಗಳ ನಡುವೆ ಉಂಟಾಗುವ ಈ ಮಿಲನ ಕ್ರಿಯೆ ಸೃಷ್ಟಿಯ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ಇರುವಂತಹದ್ದೇ ಆಗಿದೆ ಆದರೆ ಮನುಷ್ಯನಿಗೆ ಮಾತ್ರ ದೇವರು ಈ ವಿಚಾರದಲ್ಲಿ ವಿಶೇಷ ಶಕ್ತಿಯನ್ನು ನೀಡಿದ್ದಾನೆ. ತನ್ನ ಆಪ್ತ ಸಂಗಾತಿಯ ಜೊತೆಗೆ ಮಿಲನ ಕ್ರಿಯೆಗೆ ಒಳಗಾಗುವ ಮನುಷ್ಯ ಯಾವುದೇ ಕಾರಣಕ್ಕೂ ಈ ಮಿಲನ ಕ್ರಿಯೆಯನ್ನು ದೇವರ ಮುಂದೆ ವ್ಯಕ್ತವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಹೇಳಲಾಗುತ್ತದೆ ಇನ್ನೂ ಮನುಷ್ಯ ಹೇಗೆ ತನ್ನ ಸುತ್ತಮುತ್ತ ಜನರಿದ್ದಾರೆ ಎಂದು ಗಮನವಹಿಸಿ ಮಿಲನ ಕ್ರಿಯೆಗೆ ಒಳಗಾಗುತ್ತಾನೆ ಹಾಗೆ ತನ್ನ ಸುತ್ತಮುತ್ತ ದೇವರ ಫೋಟೋ ದೇವರ ವಿಗ್ರಹ ವಿರಲಿ ಅದನ್ನು ಬದಲಾಯಿಸಿ ದೇವರ ಫೋಟೋವನ್ನು ಇಡುವ ಸ್ಥಳವನ್ನು ಬದಲಾಯಿಸಿ ಮುಂದೆ ಬರುವ ಹಲವು ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಿ…
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...