ನಮಸ್ತೆ ಸ್ನೇಹಿತರೆ, ಇಂದು ಪವಿತ್ರ ಗೌಡ ಯಾರು.. ದರ್ಶನ್ ಅವರ ಪರಿಚಯ ಪವಿತ್ರ ಗೌಡ ಅವರಿಗೇ ಏಗಾಯ್ತು, ಅದೇ ರೀತಿ ಪವಿತ್ರ ಗೌಡ ಅವರು ಕನ್ನಡದಲ್ಲಿ ಯಾವ ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ಈಗ ಪವಿತ್ರ ಗೌಡ ಮತ್ತು ದರ್ಶನ್ ಅವರ ರಿಲೇಶನ್ ಶಿಪ್ ಏನು ಅನ್ನೋದನ್ನ ನೋಡೊಣ.. ಪವಿತ್ರಾ ಗೌಡ ಅವರು ಕನ್ನಡ ಸಿನಿಮಾ ನಟಿ. ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಹೆಸರು ಅಗಮ್ಯ, ಸಾಗುವ ದಾರಿಯಲ್ಲಿ, ಅದೇ ರೀತಿ ತಮಿಳಿನಲ್ಲಿ  ಪೈವ್ ಪೋರ್ ತ್ರಿ ಟು ಒನ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.. ಪವಿತ್ರಾ ಗೌಡ ಅವರಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು ಯಾವುದೇ ಒಂದು ಹೆಸರು ಕೂಡ ತಂದು ಕೊಡೋದಿಲ್ಲಾ. ಆದರೆ 2016 ರಲ್ಲಿ ದರ್ಶನ್ ಅವರ ಪರಿಚಯ ಆಗುತ್ತೆ ಅಂಥ ಮೂಲಗಳು ಹೇಳ್ತಾಯಿದೆ.. ಮೊದಲು ಪವಿತ್ರ ಗೌಡ ಹಾಗು ದರ್ಶನ್ ಅವರು ಪ್ರೆಂಡ್ಸ್ ಆಗಿರ್ತಾರೆ.

ನಂತರ ಪವಿತ್ರ ಗೌಡ ಅವರು ದರ್ಶನ್ ಅವರ ಪಾರ್ಮ್ ಹೌಸ್ ಗೆ ವಿಸಿಟ್ ಮಾಡೋಕೆ ಶುರು ಮಾಡ್ತಾರೆ.‌‌. ಆದರೆ 2017 ರಲ್ಲಿ ಪವಿತ್ರ ಗೌಡ ಅವರು ದರ್ಶನ್ ಅವರ ಜೊತೆ ಇದ್ದಂತಹ ಕೆಲವು ಪೋಟೋಗಳನ್ನ ಅಪ್ಲೋಡ್ ಮಾಡ್ತಾರೆ. ಅಂದ್ರೆ ದರ್ಶನ್ ಅವರ ಜೊತೆ ಕುದುರೆ ಪೊಟೊಗಳು, ಅದೇ ತರಹದ ದರ್ಶನ್ ಅವರ ಹಿಂದೆ ಕೂತ್ಕೋಂಡು ಗಾಡಿಯಲ್ಲಿ ಹೋಗ್ತಿರುವಂತಹ ಪೋಟೋಗಳನ್ನ ಅಪ್ಲೋಡ್ ಮಾಡ್ತಾರೆ.. ಹಾಗ ಇಡೀ ಕರ್ನಾಟಕಕ್ಕೆ ಪವಿತ್ರ ಗೌಡ ಹಾಗು ದರ್ಶನ್ ಅವರ ಮಧ್ಯೆ ಏನೋ ನಡಿತಿದೆ ಎನ್ನುವ ಸುದ್ದಿ ಹರಡುತ್ತದೆ. ಯಾವಾಗ ಈ ಒಂದು ಕಾಂಟವರ್ಸಿ ಟೀವಿಯಲ್ಲೂ ಕೂಡ ಬರೋದಕ್ಕೆ ಶುರುವಾಯ್ತೋ ನಂತರ ಪವಿತ್ರ ಗೌಡ ಅವರು ದರ್ಶನ್ ಜೊತೆ ತೆಗೆದುಕೊಂಡಿದ್ದಂತಹ ಪೋಟೊಗಳನ್ನ ಡಿಲೀಟ್ ಮಾಡ್ತಾರೆ..

ನಂತರ ಎಲ್ಲರೂ ಅಂದುಕೊಳ್ಳದು ಏನ್ ಅಂದರೆ ಪವಿತ್ರ ಗೌಡ ಹಾಗು ದರ್ಶನ್ ಅವರಿಗೆ ಬ್ರೇ’ಕಪ್ ಆಗಿದೆ ಅಂಥ ಅಂದುಕೊಳ್ತಾರೆ.. ಇನ್ಮೇಲೆ ಪವಿತ್ರಾ ಗೌಡ ಅವರು ದರ್ಶನ್ ಅವರನ್ನ ಬೇಟಿ ಮಾಡೋದಿಲ್ಲಾ ಅಂದುಕೊಳ್ತಾರೆ. ಆದ್ರೆ ಮತ್ತೆ ಪವಿತ್ರ ಗೌಡ ಅವರು ಕುರುಕ್ಷೇತ್ರ ಸೆಟ್ ಗೆ ವಿಸಿಟ್ ಮಾಡ್ತಾರೆ. ಆ ಪೊಟೊ ಕೂಡ ಲೀ’ಕ್ ಆಗುತ್ತೆ.. ಲೀ’ಕ್ ಆಗಿ ದೊಡ್ಡ ಸುದ್ದಿ ಮಾಡುತ್ತೆ. ಅದೇ ತರ ಪವಿತ್ರ ಗೌಡ ದರ್ಶನ್ ಅವರ ತಾಯಿಯ ಜೊತೆ ಕಾಣಿಸಿಕೊಳ್ತಾರೆ, ದರ್ಶನ್ ಅವರ ಅಕ್ಕನ ಜೊತೆ ಕಾಣಿಸಿಕೊಳ್ತಾರೆ.. ಇದೇ ತರ ಪವಿತ್ರ ಗೌಡ ಅವರನ್ನು ಕೂಡ ಬೇಟಿ ಮಾಡ್ತಿರ್ತಾರೆ. ಆದರೆ ಯಾವುದೇ ಒಂದು ಪೋಟೋ ಕೂಡ ಲೀ’ಕ್ ಆಗೋದಿಲ್ಲಾ ಅಷ್ಟೇ.. ಆದರೆ ಮೂರು ವರ್ಷಗಳ ನಂತರ ಮತ್ತೆ ಪವಿತ್ರ ಗೌಡ ಹಾಗು ದರ್ಶನ್ ಅವರ ಒಂದು ಸುದ್ದಿ ಪೇಮಸ್ ಆಗ್ತಿದೆ.. ಕಾರಣ ಆಡಿಯೋ ಲೀ’ಕ್.

ಸ್ವತಃ ಹೋಟೆಲ್ ಮಾಲೀಕ ಆಗಿರುವ ಸಂದೀಶ್ ಅವರೇ ಇಂದ್ರಜಿತ್ ಲಂಕೇಶ್ ಅವರಿಗೆ ಒಂದು ಮಾಹಿತಿ ಕೊಡ್ತಾರೆ.. ಅದೇನೆಂದರೆ ಘ’ಟ’ನೆ ನಡೆದ ದಿನದಂದು ಪವಿತ್ರ ಗೌಡ ಅವರು ದರ್ಶನ್ ಅವರ ಜೊತೆ ಇದ್ರು ಅಂಥ. ಈ ಒಂದು ಆಡಿಯೋ ಲೀ’ಕ್ ಆದ ನಂತರ ಪ್ಯಾನ್ಸ್ ಕೂಡ ತುಂಬಾ ಬೇಜಾರ್ ಆಗ್ತಾರೆ.. ದರ್ಶನ್ ಹಾಗು ಪವಿತ್ರ ಗೌಡ ಅವರ ಮಧ್ಯೆ ಏನ್ ಸಂಬಂಧ ಇದೆ ಅನ್ನೋದು ಇದುವರೆಗೂ ಯಾರಿಗೂ ಕ್ಲಾರಿಟಿ ಸಿಕ್ಕಿಲ್ಲಾ. ಆದೇ ತರ ದರ್ಶನ್ ಅವರು ಕೂಡ ಇದರ ಬಗ್ಗೆ ಯಾವುದೇ ಒಂದು ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲಾ. ಆದರೆ ಎಲ್ಲರ ತಲೆಯಲ್ಲಿ ಓಡ್ತಿರೋ ಪ್ರಶ್ನೆ ಏನೆಂದರೆ ದರ್ಶನ್ ಅವರ ಪತ್ನಿಗೆ ಈ ಒಂದು ವಿಷಯ ಗೊತ್ತಿತ್ತೋ ಇಲ್ವೋ ಅಂಥ.. ಮೂಲಗಳ ಪ್ರಕಾರ ವಿಜಯಲಕ್ಷ್ಮಿ ಅವರಿಗೆ ಪವಿತ್ರ ಗೌಡ ಹಾಗು ದರ್ಶನ್ ಅವರ ಸಂಬಂಧದ ಬಗ್ಗೆ ಗೊತ್ತಿತ್ತು..

ಮೂರು ವರ್ಷಗಳ ಹಿಂದೆ ವಿಜಯಲಕ್ಷ್ಮಿ ಅವರು ಮನೆಯಿಂದ ಅಪಾರ್ಟ್ಮೆಂಟ್ ಗೆ ಶಿಪ್ಟ್ ಆಗ್ತಾರೆ. ಈಗ ಕೂಡ ವಿಜಯಲಕ್ಷ್ಮಿ ಅವರು ಅದೇ ಅಪಾರ್ಟ್ಮೆಂಟ್ ನಲ್ಲಿ ಇದಾರೆ ಅಂಥ ಕೇಳ್ಪಟ್ಟಿದೆ. ದರ್ಶನ್ ಅವರೇ ಮಗನನ್ನು ನೋಡಬೇಕೆಂದಾಗ ಹಾಗಾಗ ಅಪಾರ್ಟ್ಮೆಂಟ್ ಗೆ ಬೇಟಿ ಕೂಡ ಮಾಡ್ತಾರೆ.. ನೀವು ಕೇಳ್ಬೋದು ದರ್ಶನ್ ಹಾಗು ಪವಿತ್ರ ಗೌಡ ಸಂಬಂಧ ಏಂತದ್ದು ಅಂಥ. ಒಂದು ಒಳ್ಳೆ ಸ್ನೇಹ ಬಾಂಧವ್ಯ. ಪವಿತ್ರ ಗೌಡ ಅವರ ಜೊತೆ ದರ್ಶನ್ ಅವರು ಟೈಮ್ ಸ್ಪೆಂಡ್ ಮಾಡೋದಿಕ್ಕೆ ಇಷ್ಟ ಪಡ್ತಾರೆ.. ಆ ಕಾರಣದಿಂದ ಪವಿತ್ರ ಗೌಡ ಅವರು ಹಾಗಾಗ ದರ್ಶನ್ ಅವರನ್ನು ಬೇಟಿ ಮಾಡ್ತಿರ್ತಾರೆ. ಅದೇ ತರ ದರ್ಶನ್ ಕುಟುಂಬದವರಿಗೆ ಪವಿತ್ರ ಗೌಡ ಅಂದರೆ ತುಂಬಾ ಇಷ್ಟ ಇರ್ಬೋದು.. ಆ ಕಾರಣದಿಂದ ಪವಿತ್ರ ಗೌಡ ಅವರು ಅಕ್ಕನ ಬರ್ತಡೆಗೆ ಆಗ್ಲಿ. ಮನೆಯಲ್ಲಿ ನಡೆಯುವಂತಹ ಪ್ರೋಗ್ರಾಂಗಳಲ್ಲಿ ಕಾಣಿಸಿಕೊಳ್ತಿರ್ತಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •