ಪವಿತ್ರ ಲೋಕೇಶ್ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ. ಇವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚು ಪೋಷಕ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ. ರಂಗ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಪುತ್ರಿ, ಪವಿತ್ರಾ ಲೋಕೇಶ್ ಅವರು ತಮ್ಮ 16 ನೇ ವಯಸ್ಸಿನಲ್ಲಿಯೇ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ..

ಹೌದು ಪವಿತ್ರ ಲೋಕೇಶ್ ಅವರ ಕೆಲ ಫೋಟೋಗಳನ್ನ ಇಟ್ಟುಕೊಂಡು ಕಿಡಿಗೇಡಿಗಳು ತುಂಬಾ ಮಾ*ದಕವಾಗಿ ಕಾಣಿಸಿದ್ದಾರೆ ಎಂದೆಲ್ಲ ಹೇಳಿ, ಇವರನ್ನು ಪವಿತ್ರ ಆಂಟಿ ಎಂದೆಲ್ಲಾ ಕರೆದು ವಿಡಿಯೋ ಹರಿಬಿಟ್ಟಿದ್ದಾರೆ. ಹಾಗೂ ಈ ವಿಡಿಯೋ ಹರಿ ಬಿಟ್ಟವರು ತೆಲುಗು ಯುಟ್ಯೂಬ್ ಚಾನೆಲ್ ಎನ್ನಲಾಗಿದೆ. ನಟಿ ಪವಿತ್ರಾ ಲೋಕೇಶ್ ಅವರ ಸಾಧನೆ ಸಿನಿಮಾರಂಗಕ್ಕೆ ಅಗಾಧ. ಅಂತಹವರ ಬಗ್ಗೆ ಕೆಲ ವಿಚಿತ್ರ ಫೋಟೋಗಳ ಹಾಕಿ ತುಂಬಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ ಎಂದೆಲ್ಲಾ ಹೇಳಿದ್ದಾರೆ.

ನಟಿ ಪವಿತ್ರ ಗೌಡ ಅವರ ಈ ವಿಡಿಯೋ ನೋಡಿದ ಕನ್ನಡಿಗರು , ಈ ರೀತಿ ಯಾಕೆ ಅಸಹ್ಯ ಫೋಟೋಗಳನ್ನು ಹಾಕಿ ವಿಡಿಯೋ ಬಿಡುತ್ತೀರಾ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ಪವಿತ್ರ ಲೋಕೇಶ್ ಅವರ ಈ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.?? ಈ ವಿಡಿಯೋ ಒಂದು ಬಾರಿ ನೀವೇ ನೋಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •