ನಮಸ್ತೆ ಸ್ನೇಹಿತರೆ, ಬೂಪಾಲ್ ನ ಒಂದು ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ನರ್ಸ್ ಕಾಸಿನ ದುರಾಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ರೋ’ಗಿಗಳಿಗೆ ನಾರ್ಮಲ್ ಇಂ’ಜೆಕ್ಷನ್ ಕೊಟ್ಟು ರೆಮಿಡಿಸಿವಿರ್ ಇಂ’ಜೆಕ್ಷನ್ ಗಳನ್ನು ಹಣಕ್ಕಾಗಿ ಬೇರೆಯವರಿಗೆ ಮಾರಿಕೊಳ್ಳುತ್ತಿದ್ದಳು.. ಪೇ’ಷೆಂಟ್ ಉಳಿಸಿಕೊಳ್ಳಲು ಅವರ ಕಡೆಯವರು ಸಾವಿರಗಳಷ್ಟು ಹಣವನ್ನು ಕೊಟ್ಟು ರೆಮಿಡಿಸಿವಿರ್ ಇಂಜೆಕ್ಷನ್ ಗಳನ್ನು ತಂದು ಕೊಟ್ಟರೆ ಅವನ್ನು ಬಚ್ಚಿಟ್ಟು ಪೇಷೆಂಟ್ ಗೆ ನಾರ್ಮಲ್ ಇಂ’ಜೆಕ್ಷನ್ ಕೊಟ್ಟು.. ದುಬಾರಿ ರೆಮಿಡಿಸಿವಿರ್ ಇಂ’ಜೆಕ್ಷನ್ ಗಳನ್ನು ತನ್ನ ಹುಡುಗನ ಬಳಿಕ ದುಬಾರಿ ಬೆಲೆಗೆ ಮಾರಾಟ ಮಾಡಿಸುತ್ತಿದ್ದಳು.

ಈಗ ಈಕೆಯ ಹುಡುಗ ಪೋಲಿಸರ ಬಲೆಗೆ ಸಿಕ್ಕಿ ಹಾಕಿಕೊಂಡು ಜೈ’ಲು ಪಾಲಾಗಿದ್ದಾನೆ.. ಆದರೆ ಆ ನರ್ಸ್ ಮಾತ್ರ ಇನ್ನೂ ಪೋಲಿಸರ ಕೈಗೆ ಸಿಗದೇ ತಪ್ಪಿಸಿಕೊಂಡು ಹೋಡಾಡುತ್ತಿದ್ದಾಳೆ. ಜೇಬಿ ಆಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿದ್ದ ಈ ಶಾಲಿನಿ ವರ್ಮಾ ಎಂಬ ನರ್ಸ್ ನ ಮತ್ತು ಈಕೆಯ ಹುಡುಗನ ಬಣ್ಣ ಬಯಲಾಗಿದೆ ತಡ ಎಲ್ಲಾ ಕಡೆ ಅಲ್ಲೋ’ಲ ಕಲ್ಲೋ’ಲ ಸೃಷ್ಟಿಯಾಗಿದೆ.. ಪೋಲಿಸರಿಗೆ ಒಬ್ಬ ಯುವಕ ಬ್ಲಾಕ್ ಮಾರ್ಕೇಟ್ ನಲ್ಲಿ ರೆಮಿಡಿಸಿವಿರ್ ಇಂ’ಜೆಕ್ಷನ್ ಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ಬಂದಿತ್ತು.

ಅದು ಅದೇ ಆಸ್ಪತ್ರೆಯ ಮುಂಬಾಗದಲ್ಲೇ ಈ ಯುವಕ ಇಂ’ಜೆಕ್ಷನ್ ಡೀ’ಲ್ ಮಾಡುತ್ತಿದ್ದ. ಮಾಹಿತಿ ಬಂದ ಕೂಡಲೇ ಆಸ್ಪತ್ರೆಯ ಬಳಿ ಬಂದ ಪೋಲಿಸರು.. ಅರೋ’ಪಿಯನ್ನು ಮಾಲ್ ಸಮೇತ ಬಂ’ಧಿಸಿದ್ದಾರೆ. ಆರೋ’ಪಿ ಗುರುದರ್ ಕುಂಜ್ ಗೆ ನರ್ಸ್ ಶಾಲಿನಿ ಪ್ರಿಯತಮೆಯಾಗಿದ್ದಳು.. ನಂತರ ಈತನನ್ನು ವಿಚಾರಣೆ ನಡೆಸಿದಾಗ ತನ್ನ ಹುಡುಗಿ ಮಾಡುತ್ತಿದ್ದ ಕೆಲಸವನ್ನೆಲ್ಲಾ ಬಿಚ್ಚಿಟ್ಟಿದ್ದಾನೆ.. ಆದರೆ ಇದೊಂದೇ ಘ’ಟನೆಯಲ್ಲಾ ಇದೇ ರೀತಿಯ ಹಲವು ಘ’ಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಿರುತ್ತವೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •