ಹೌದು ಇವತ್ತಿನ ಕಾಲದಲ್ಲಿ ಹೆಣ್ಣುಮಕ್ಕಳು ಸರಿಯಾದ ರೀತಿಯಲ್ಲಿ ಸೀರೆ ಉಟ್ಟುಕೊಂಡು, ರಸ್ತೆಯ ಮೇಲೆ ನಡೆಯಲಿಕ್ಕೆನೇ ಬರುವುದಿಲ್ಲ. ಅಂತಹದರಲ್ಲಿ ಇಲ್ಲೊಬ್ಬ ಯುವತಿ, ಸೀರೆ ಹಾಕಿಕೊಂಡು ಯಾವ ರೀತಿ ಬ್ಯಾಕ್ಫ್ಲಿಪ್ ಮಾಡುತ್ತಾಳೆ ಗೊತ್ತಾ.? ಒಂದು ಕ್ಷಣ ಈಕೆಯ ದೃಶ್ಯದ ವಿಡಿಯೋಗಳನ್ನು ನೋಡಿದರೆ, ಉಸಿರು ತೆಗೆದುಕೊಂಡು ವಾವ್ ಎನ್ನಬೇಕು ಆ ರೀತಿ ಈಕೆಯ ಸಾಧನೆ ಎಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಮತ್ತು ಜಿಮ್ನಾಸ್ಟಿಕ್ ನಲ್ಲಿ ಈಕೆ ಗೋಲ್ಡ್ ಮೆಡಲಿಸ್ಟ್ ಆಗಿ ಹೊರಹೊಮ್ಮಿ

ಹೌದು ಸ್ನೇಹಿತರೆ ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಶಕ್ತಿಯುತ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಆದರೆ ಯಾವ ರೀತಿ ಅದನ್ನು ಹೊರತೆಗೆಯಬೇಕು ಎಂಬುದು ಅವರವರಿಗೆ ಬಿಟ್ಟಿದ್ದು, ಅದೇ ನಿಟ್ಟಿನಲ್ಲಿ ಈ ಪರೂಲ್ ಅವರು, ಇಂದು ಇಂಟರ್ನೆಟ್ನಲ್ಲಿ ಬಿರುಗಾಳಿಯ ರೀತಿ ತಮ್ಮ ಟ್ಯಾಲೆಂಟ್ ತೋರಿಸುತ್ತಿದ್ದಾರೆ ಎಂದರೆ, ಅದು ತಪ್ಪಾಗಲಾರದು.

ದ್ದಾರೆ ಅಷ್ಟಕ್ಕೂ ಈಕೆಯ ಹೆಸರು ಏನು ಗೊತ್ತಾ? ಪರುಲ್ ಅರೋರ ಎಂದು.

ಅರೆ ಏನಪ್ಪಾ ಈಕೆ ಬಗ್ಗೆ ಇಷ್ಟು ಬಿಲ್ಡಪ್ ಯಾಕೆ ಕೊಡುತ್ತಿದ್ದಾರೆ ಎಂದು ನಿಮಗೆನಿಸಬಹುದು, ಹಾಗಾಗಿ ಈ ವಿಡಿಯೋದಲ್ಲಿ ಈಕೆಯ ಸಣ್ಣ ಪರಿಚಯದ ವಿಡಿಯೋವನ್ನು ನೀವೇ ನೋಡಿ.  ಈಕೆಯ ಬಗ್ಗೆ ಎಲ್ಲವೂ ತಿಳಿಯುತ್ತದೆ. ಬಳಿಕ ವಿಡಿಯೋ ಶೇರ್ ಮಾಡಿ, ಮತ್ತು ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಈ ಪರೂಲ್ ಬಗ್ಗೆ ಕಮೆಂಟ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •