ಸಂಗಾತಿ

ನಿಮ್ಮ ಸಂ-ಗಾತಿ ಬೇರೆಯವರೊಂದಿಗೆ ಸಂ-ಬಂಧ ಹೊಂದಿದ್ದಾರೆಯೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತೇ??

Home

ನಮಸ್ಕಾರ ಸ್ನೇಹಿತರೇ ಮದುವೆ ಅನ್ನೋದು 7 ಜನುಮದ ಅನುಬಂಧ ಅದು ಸ್ವ-ರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ ಸ್ನೇಹಿತರೆ. ಹೌದು ಸ್ನೇಹಿತರೆ ಮದುವೆ ದೀರ್ಘಕಾಲದವರೆಗೆ ಉಳಿಯಬೇಕು ಎಂದರೆ ಗಂಡ-ಹೆಂ-ಡತಿ ನಡುವೆ ನಂಬಿಕೆ ಎನ್ನುವುದು ಮುಖ್ಯವಾಗಿ ಬೇಕಾಗುತ್ತದೆ. ಹೌದು ಗೆಳೆಯರೆ ಮದುವೆಯಾಗುವುದು ಮುಖ್ಯವಲ್ಲ ಆದರೆ ಮದುವೆಯನ್ನು ತಮ್ಮ ಕೊನೆಯ ಕಾಲದವರೆಗೆ ಉಳಿಸಿಕೊಂಡು ಹೋಗುವುದು ಮುಖ್ಯ. ಇಂದು ನಾವು ಮಾತನಾಡಲು ಹೊರಟಿರುವುದು ಒಂದು ವೇಳೆ ಗಂಡ ಅಥವಾ ಹೆಂ-ಡತಿ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಇಲ್ಲವೋ ಎನ್ನುವುದು ತಿಳಿಯುವುದು ಹೇಗೆ ಎಂಬುದರ ಕುರಿತಂತೆ. ಬನ್ನಿ ಕುರಿತಂತೆ ವಿವರವಾಗಿ ತಿಳಿಯೋಣ ಬನ್ನಿ.

ಇನ್ನು ಆಫೀಸು ಕಚೇರಿಯಲ್ಲಿ ಇರಬೇಕಾದರೆ ಹಲವಾರು ಪ್ರೀ-ತಿ ಪ್ರೇಮ ಪ್ರಕರಣಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನು ಈಗಾಗಲೇ ಸಮೀಕ್ಷೆಗಳು ದೃಢೀಕರಿಸಿವೆ. ಏಕೆಂದರೆ ದಿನದ ಬಹುತೇಕ ಸಮಯವನ್ನು ಆಫೀಸಿನಲ್ಲಿ ಕಳೆಯುವುದರಿಂದ ಆಗಿ ಈ ಸಂ-ಬಂಧಗಳು ಮೂಡಿ ಬರುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಇದನ್ನು ಕಂಡುಹಿಡಿಯುವುದು ಹೇಗೆ ಎಂಬುದರ ಕುರಿತಂತೆ ನಾವು ಹೇಳುತ್ತೇವೆ. ಒಂದು ವೇಳೆ ನಿಮ್ಮ ಸಂ-ಗಾತಿ ಹೆಚ್ಚುಕಾಲ ಆಫೀಸ್ನಲ್ಲಿ ಇದ್ದರೆ ರಜಾದಿನಗಳಲ್ಲಿ ಕೂಡ ಕೆಲಸಮಾಡುತ್ತಿದ್ದರೆ ತಡವಾಗಿ ಮನೆಗೆ ಬರುತ್ತಿದ್ದರೆ ಕಂಡಿತವಾಗಿಯೂ ಇನ್ನೊಂದು ಸಂಬಂಧ ಹೊಂದಿದ್ದಾರೆ ಎಂದು ತಿಳಿದು ಕೊಳ್ಳಬಹುದು.

ನನ್ನ ಸಂಗಾತಿ ನನ್ನೊಂದಿಗೆ ಯೋಜನೆಗಳನ್ನು ಮಾಡುವುದಿಲ್ಲ: ಕಾರಣಗಳು, ಸಲಹೆ ಮತ್ತು ಇನ್ನಷ್ಟು | ಸ್ಟೈಲಿಶ್ ಪುರುಷರು

ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಆಫೀಸ್ ನಲ್ಲಿ ಕೆಲಸ ಮಾಡಿ ಬೇಜಾರು ಹಿಡಿದಿರುತ್ತದೆ ಹೀಗಾಗಿ ಮನೆಯಲ್ಲಿ ತಮ್ಮ ಸಂಗಾ-ತಿಯ ಬಳಿ ಹೋಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಆದರೆ ಒಂದು ವೇಳೆ ಅವರು ಇಷ್ಟಪಟ್ಟ ಅಂತಹ ಸಂಗಾತಿ ಆಫೀಸ್ ನಲ್ಲಿ ಇದ್ದಾರೆ ಅವರು ಮನೆಗೆ ಹೋಗುವುದನ್ನು ಕಡಿಮೆ ಹಾಗೂ ತಡವಾಗಿ ಮಾಡುತ್ತಾರೆ. ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯದಿದ್ದರೆ. ಹೌದು ಸ್ನೇಹಿತರೆ ನಿಮ್ಮ ಸಂ-ಗಾತಿ ಒಂದು ವೇಳೆ ಆಫೀಸ್ ನಿಂದ ಬಂದ ನಂತರ ಅಥವಾ ರಜಾದಿನಗಳಲ್ಲಿ ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಕಳೆಯದಿದ್ದರೆ ನೀವು ಈ ಸಾಧ್ಯತೆಗಳನ್ನು ಲೆಕ್ಕಹಾಕಿ ಕೊಳ್ಳಬಹುದಾಗಿದೆ.

ಸಂಗಾತಿ ನಿಷ್ಟಾವಂತ ವಾಗಿದ್ದರೆ ನಿಮ್ಮೊಂದಿಗೆ ರಜಾದಿನಗಳಲ್ಲಿ ಸಂತೋಷದ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಒಂದು ವೇಳೆ ಅವರ ಸಂ-ಬಂಧ ಇದ್ದರೆ ರಜಾದಿನಗಳಲ್ಲಿ ನಿಮ್ಮನ್ನು ಬಿಟ್ಟು ಹೊರ ಹೋಗಲು ಪ್ರಯತ್ನಿಸುತ್ತಿರುತ್ತಾರೆ. ಇನ್ನೊಂದು ಇದರ ಗುರುತು ಲಕ್ಷಣವೆನೆಂದರೆ ಫೋನನ್ನು ಮುಟ್ಟಲು ಬಿಡುವುದಿಲ್ಲ. ಹೌದು ಸ್ನೇಹಿತರೆ ಮೊಬೈಲ್ಗೆ ಬಹಳಷ್ಟು ಸೆಕ್ಯೂರಿಟಿಗಳನ್ನು ಹಾಕಿರುವುದು ಹೀಗೆ ಹಲವಾರು ವಿಷಯಗಳಲ್ಲಿ ಮೊಬೈಲ್ನಲ್ಲಿ ಇರುವುದನ್ನು ನೋಡಿದಂತೆ ಮಾಡುವುದು.

ಈ ತರಹದ ಏನಾದರೂ ಚಟುವಟಿಕೆ ಕಂಡುಬಂದಲ್ಲಿ ಖಂಡಿತವಾಗಿಯೂ ಅವರು ಇನ್ನೊಂದು ಸಂಬಂಧವನ್ನು ಹೊಂದಿರುತ್ತಾರೆ. ಇನ್ನು ಕಚೇರಿಯ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದು ಕೂಡ ಹೌದು. ಹೌದು ಸ್ಟೇಟರ್ ಯಾರೇ ಆಗಲಿ ಕೆಲಸವನ್ನು ವಾದಷ್ಟು ಮುಗಿಸಿ ನೆಮ್ಮದಿಯ ಜೀವನಕ್ಕೆ ಮರಳಿದರೆ ಸಾಕು ಎಂದು ಕಾಯುತ್ತಿರುತ್ತಾರೆ. ಆದರೆ ಇವರು ಇನ್ನೂ ಓವರ್ ಟೈಮ್ ಕೆಲಸ ಮಾಡುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ನೀವು ಭಾವಿಸಬಹುದು ಅಲ್ಲಿ ನಿಮಗಿಂತಲೂ ಹೆಚ್ಚಾದ ಅಂತಹ ಸಂಗಾತಿ ಅವರ ಬಳಿ ಇದ್ದಾರೆಂದು.

ಇನ್ನು ರಜಾ ದಿನಗಳಲ್ಲಿ ತಮ್ಮ ಆಫೀಸಿನ ಸಹದ್ಯೋಗಿಗಳೊಂದಿಗೆ ಪ್ರವಾಸಕ್ಕೆ ಹೋಗುತ್ತೇನೆ ಎಂಬುದಾಗಿ ಹೇಳಿ ಹೋಗುತ್ತಾರೆ. ಇದು ಖಂಡಿತವಾಗಿಯೂ ಪ್ರಮುಖ ಅನುಮಾನದ ಗುಣಲಕ್ಷಣಗಳು ಎಂದು ಹೇಳಬಹುದಾಗಿದೆ. ಇದಿಷ್ಟು ಗುಣಲಕ್ಷಣಗಳು ನಿಮ್ಮ ಸಂಗಾತಿ ತಾವು ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಬಹುದಾದಂತಹ ವಿಷಯವಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...