ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ವೀಕ್ಷಕರೇ ಕಳೆದ ಡಿಸೆಂಬರ್ ನಲ್ಲಿ ಪಕ್ಕದ ತಮಿಳುನಾಡಿನಲ್ಲಿ ವಿಜೆ ಚಿತ್ರ ಎಂಬ ಟಿವಿ ವಾಹಿನಿಯ ನಿರೂಪಕಿ ಒಬ್ಬರ ಆತ್ಮಹತ್ಯೆ ಪ್ರಕರಣ ಅಲ್ಲಿನ ದೃಶ್ಯ ಮಾಧ್ಯಮ ಲೋಕದಲ್ಲಿ ತೀರಾ ಸಂಚಲನವನ್ನು ಸೃಷ್ಟಿ ಮಾಡಿದಂತಹ ಪ್ರಕರಣ ಇದು ಹೌದು ಪ್ರಿಯ ವೀಕ್ಷಕರೇ ಆಕೆ ತಮಿಳಿನ ಪ್ರಖ್ಯಾತ ಟಿವಿ ನಿರೂಪಕಿಯಾಗಿದ್ದಾಕೇ ವಯಸ್ಸು ಕೇವಲ 28 ವರ್ಷ ಇಷ್ಟು ಸಣ್ಣ ವಯಸ್ಸಿಗೆ ಉದಯೋನ್ಮುಖ ನಿರೂಪಕಿ ಆಗಲು ಹೊರಟ ಆಕೆ ಅತ್ಯಂತ ಧಾರಣ ರೀತಿಯಲ್ಲಿ ಮತ್ತು ಧಾರಣ ಕಾರಣಗಳಿಂದಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕಾಗಿ ಬಂದದ್ದು ಮಾತ್ರ ತೀವ್ರ ನೋವಿನ ಸಂಗತಿ ಅಷ್ಟೊಂದು ಹುಮ್ಮಸ್ಸಿನಿಂದ ಇದ್ದ ಹುಡುಗಿ ತನ್ನ ಸೋಶಿಯಲ್.

ಮೀಡಿಯಾಗಳಲ್ಲಿ ಬಹಳ ಸ್ಫೂರ್ತಿದಾಯಕವಾಗಿ ಇದ್ದಂತಹ ಈ ಸುರದ್ರೂಪಿ ಯುವತಿ ಅಷ್ಟು ಹೀನಾಯವಾಗಿ ತನ್ನ ಜೀವವನ್ನು ಕೊನೆಗೊಳಿಸಿದರು ಎಂದರೆ ಅದು ಆಕೆಯ ಆಪ್ತರಿಗೆ ನಂಬಲು ಅಸಾಧ್ಯವಾಗಿತ್ತು ಪ್ರಿಯ ವೀಕ್ಷಕರೆ ಆಕೆಗೆ ಸಾಯಲು ಕಾರಣವೇನಿತ್ತು ಮತ್ತು ಈ ಸಾವಿಗೆ ನಿಜವಾದ ಕಾರಣವೇನು ಮತ್ತು ಈ ಆತ್ಮಹತ್ಯೆಯ ಸುತ್ತ ಇರುವಂತಹ ಹಲವು ರೋಚಕ ಸಂಗತಿಗಳನ್ನ ನಾವು ಇವತ್ತು ನಮ್ಮ ಇವತ್ತಿನ ಈ ಒಂದು ವಿಶೇಷವಾದ ವಿಡಿಯೋದಲ್ಲಿ ಈ ಒಂದು ರೋಚಕ ಪ್ರಕರಣದ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ.

ಹಾಗಾಗಿ ಪ್ರಿಯ ವೀಕ್ಷಕರೆ ನೀವೆಲ್ಲರೂ ಕೂಡ ಈ ಒಂದು ರೋಚಕವಾದ ಪ್ರಕರಣದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಶೇಷವಾದ ವಿಡಿಯೋವನ್ನು ನೋಡುವ ಮೂಲಕ ರೋಚಕ ಹಾಗೂ ನಿಗೂಢ ಪ್ರಕರಣದ ಬಗ್ಗೆ ತಿಳಿದುಕೊಳ್ಳಿ ಪ್ರಿಯ ವೀಕ್ಷಕರೆ ವಿಡಿಯೋ ನೋಡಿದ ನಂತರ ಈ ಒಂದು ಪ್ರಕರಣದ ಬಗ್ಗೆ ನೀವು ಸಂಕ್ಷಿಪ್ತವಾಗಿ ಮತ್ತು ವಿವರವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಹತ್ತು.

ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿದಿನ ಹೊಸ ಹೊಸ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ಉದಾಹರಣೆಗೆ ಪ್ರಚಲಿತ ವಿದ್ಯಮಾನಗಳ ಮಾಹಿತಿ ಮತ್ತು ಆರೋಗ್ಯವರ್ಧಕ ಮಾಹಿತಿಗಳು ಮತ್ತು ಸೌಂದರ್ಯವರ್ಧಕ ಮಾಹಿತಿಗಳು ಮತ್ತು ರಾಮಾಯಣ ಮಹಾಭಾರತ ಇನ್ನು ಈ ರೀತಿ ಹತ್ತು ಹಲವಾರು ವಿಶೇಷ ವಿಷಯಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಈ ಒಂದು ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •