ಟಿಕ್ ಟಾಕ್ ಮೂಲಕವೇ ಸಾಕಷ್ಟು ಯುವತಿಯರು ಯುವಕರು ತಮ್ಮ ಕಲೆಯನ್ನ ಪ್ರಸ್ತುತಪಡಿಸಿ, ಮೊಬೈಲ್ ಮೂಲಕ ವಿಡಿಯೋ ಮಾಡಿಕೊಂಡು ಮೀಡಿಯಾದಲ್ಲಿ ತಮ್ಮ ಸಕ್ಕತ್ ಆಗಿರುವ ಮಾದಕ ವಿಡಿಯೋಗಳನ್ನು ಹಂಚಿಕೊಂಡು, ತುಂಬಾನೇ ಪ್ರಸಿದ್ಧಿ ಪಡೆದಿದ್ದಾರೆ. ಕೆಲ ಯುವತಿಯರು ಯಾರು ಏನೇ ಅಂದುಕೊಳ್ಳಲಿ ಎಂದು ಅವರಿಷ್ಟದಂತೆ ವಿಡಿಯೋಗಳನ್ನ ಮಾಡಿಕೊಂಡು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದೆ ಸ್ನೇಹಿತರೆ..ತುಂಬಾನೇ ವೈರಲ್ ಸಹ ಆಗಿದೆ. ತಮಿಳುನಾಡಿನ ಈ ಟಿಕ್ ಟಾಕ್ ಸುಂದರಿ ಪಡ್ಡೆಹುಡುಗರ ಮನಸ್ಸಿಗೆ ಗುನ್ನ ಮಾಡುತ್ತಿರುವ ವಿಷಯ ಇದೇನು ಹೊಸದಲ್ಲ, ಆಗಾಗ ಹೆಚ್ಚು ಹಾ*ಟ್ ಆಗಿರುವ ವಿಡಿಯೋಗಳನ್ನು ಹಂಚಿಕೊಂಡು ತುಂಬಾನೇ ಸದ್ದು ಮಾಡುತ್ತಾಳೆ. ಅಭಿಮಾನಿ ಬಳಗವನ್ನು ಸಹ ಈ ಟಿಕ್ ಟಾಕ್ ಬೆಡಗಿ ಏಲಕಿಯ  ಹೊಂದಿದ್ದಾಳೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •