ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ನೀವು ನಾವು ನೋಡಿದ ಹಾಗೆ, ಹೆಚ್ಚಿನ ಮಟ್ಟದಲ್ಲಿ ತಮ್ಮ ಬ್ಯುಸಿನೆಸ್ ಅನ್ನು ಇಂಪ್ರೂವ್ ಮಾಡಿಕೊಳ್ಳಲು ಮತ್ತು ಸೋಶಿಯಲ್ ಮೀಡಿಯಾ ಮುಖಾಂತರವೇ ತಮ್ಮದೇ ಆದ ಒಂದು ಕೆಲಸದ ಪ್ರಚಾರ ಮಾಡಿಕೊಳ್ಳುವುದಕ್ಕೋ ಅಥವ ಯೂಟ್ಯೂಬ್ ಮೂಲಕ ಹಣ ಗಳಿಸುವುದಕ್ಕೊ ತುಂಬಾ ಭಿನ್ನ ಭಿನ್ನವಾಗಿ ಸರ್ಕಸ್ ಮಾಡುತ್ತ ಪ್ರಯತ್ನ ಪಡುತ್ತಾರೆ.    

nmnm

ಅಂತಹವರ ಸಾಲಿನ ಒಂದು ವಿಡಿಯೋ ಈಗ ಕಂಡು ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ಹೌದು ಇಲ್ಲೊಬ್ಬ ಯುವತಿ ಪ್ಯಾಂಟ್ ಮತ್ತು ಬ್ಲೌಸ್ ಧರಿಸಿದ್ದು ಈ ಪ್ಯಾಂಟ್ ಹಾಗೂ ಬ್ಲೌಸ್ ಮೇಲೆ ಸೀರೆಯನ್ನು ಹೇಗೆ ಉಟ್ಟುಕೊಳ್ಳುವುದು ಎಂದು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಹಾಗೆ ಈಕೆ ವಿಡಿಯೋ ನೋಡಿದ ಸೋಶಿಯಲ್ ಪ್ರಿಯರು ವಿಡಿಯೋವನ್ನು ಕೆಲ ಜನರು ಒಪ್ಪಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಈ ರೀತಿ ವಿಡಿಯೋ ಮಾಡಲು ಅದು ಹೇಗೆ ನಿಮಗೆ ಧೈರ್ಯ ಬರುತ್ತದೆ ಗೊತ್ತಿಲ್ಲ.

ಈ ರೀತಿ ಮುಂದುವರೆಯಲು ಈಗಿನ ಕಂಪ್ಯೂಟರ್ ಕಾಲವೇ ಕಾರಣ ಎಂದು ತಮ್ಮ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈಕೆ ಸೀರೆ ಉಡುವುದನ್ನು ವಿಡಿಯೋ ಮಾಡಿ, ಸೀರೆ ಹಾಕಿಕೊಳ್ಳುವ ಮಹಿಳೆಯರಿಗೆ ಒಂದು ಐಡಿಯಾ ಮೂಲಕ ತೋರಿಸಿದ್ದಾರೆ , ಅದರಲ್ಲಿ ತಪ್ಪೇನಿದೆ ಅಲ್ವಾ, ನೀವೇ ಒಂದು ಬಾರಿ ಈ ವಿಡಿಯೋ ನೋಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •