ಪಾನಿಪುರಿ ತಂದಿಲ್ಲ ಅಂತ ಕಿತ್ತಾಡುವವರನ್ನು ನೋಡಿರುತ್ತೀರಾ,ಪಾನಿಪುರಿ ತಂದಿದ್ದಕ್ಕೆ ಪ್ರಾಣ ಬಿಟ್ಟ ಹೆಂಡತಿ,ಯಾಕಂತೆ ಗೊತ್ತೆ??

Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ ಪ್ರಪಂಚದಲ್ಲಿ ಎಂತೆಂಥ ವಿಷಯಕ್ಕೆ ಗಂಡ ಹೆಂಡತಿ ಜಗಳ ಆಡುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇಂದು ನಾವು ಹೇಳುವ ವಿಷಯ ಖಂಡಿತವಾಗಿ ನಿಮಗೆ ನಗು ಕೂಡ ತರಿಸುತ್ತೆ ಹಾಗೂ ಇದು ಅಂತಹ ಮಕ್ಕಳಾಟಿಕೆ ಎಂದು ಅನಿಸುತ್ತದೆ. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಹೌದು ಸ್ನೇಹಿತರೆ ಗಹಿನಿನಾತ್ ಹಾಗೂ ಪ್ರತಿಕ್ಷ ಎಂಬ ದಂಪತಿಗಳ ನಡುವೆ ಈ ಘಟನೆ ನಡೆದಿದೆ. ಹೌದು ಸ್ನೇಹಿತರೆ ಮದುವೆಯಾದಾಗಿನಿಂದಲೂ ಕೂಡ ಇವರಿಬ್ಬರು ಜಗಳವನ್ನೇ ಮಾಡಿಕೊಂಡು ಬಂದಿದ್ದರು. ಹೀಗಾಗಿ ಅವರ ಸಂಸಾರದಲ್ಲಿ ಸುಖ ನೆಮ್ಮದಿ ಇರುವುದಿಲ್ಲ.

ಇನ್ನು ಇತ್ತೀಚೆಗಷ್ಟೇ ಅವರು ತಮ್ಮ ಮನೆಯನ್ನು ಕೂಡ ಚೇಂಜ್ ಮಾಡಿದ್ದರು. ಇನ್ನು ಗಹಿನಿನಾತ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇತ್ತೀಚಿಗಷ್ಟೇ ಗಹಿನಿನಾತ್ ಕೆಲಸ ಮುಗಿದ ನಂತರ ಚಾಟ್ಸ್ ಅಂಗಡಿಯಿಂದ ಪಾನಿಪುರಿಯನ್ನು ಪಾರ್ಸೆಲ್ ಮಾಡಿ ಮನೆಗೆ ಬಂದಿದ್ದಾನೆ. ಇದನ್ನು ನೋಡಿ ಪ್ರತಿಕ್ಷ ಖುಷಿಯಿಂದ ತಿನ್ನುವುದು ಬಿಟ್ಟು ನನ್ನನ್ನು ಕೇಳದೆ ಯಾಕೆ ಪಾನಿಪುರಿ ತಂದಿದ್ದೀರಿ ಎಂಬುದಾಗಿ ಜಗಳ ಆಡಲು ಪ್ರಾರಂಭಿಸುತ್ತಾಳೆ. ಮಾತ್ರವಲ್ಲದೆ ಬೆಳಗ್ಗೆ ತಿಂಡಿ ಕೂಡ ಆಕೆ ಮಾಡಿರುವುದಿಲ್ಲ. ಇನ್ನು ರಾತ್ರಿಯಲ್ಲ ಜಗಳವಾಡಿದ್ದ ಪತಿ-ಪತ್ನಿಯರು ಬೆಳಗ್ಗೆ ಬೇರೆಯದೇ ಸ್ಥಿತಿಯನ್ನು ಎದುರಿಸುತ್ತಾರೆ ಅದೇನು ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ತನ್ನನ್ನು ಕೇಳಿದೆ ಪಾನಿಪುರಿ ತಂದಿದ್ದಕ್ಕಾಗಿ ಪ್ರತಿಕ್ಷ ಆಗಲೇ ಮಾತ್ರೆಯನ್ನು ನುಂಗಿ ಬಿಟ್ಟಿದ್ದಳು. ಬೆಳಗಾಗುವಷ್ಟರಲ್ಲಿ ಪ್ರತಿಕ್ಷ ಪ್ರಾಣವನ್ನು ಚೆಲ್ಲಿದ್ದಾಳೆ. ಕೇವಲ ಪಾನಿಪುರಿ ಪ್ರಾರಂಭ ವಾದಂತಹ ಈ ಸಮಸ್ಯೆ ಹೆಂಡತಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಷ್ಟರಮಟ್ಟಿಗೆ ತಂದಿಟ್ಟಳು. ಇಲ್ಲಿ ಜೀವ ಕಳೆದುಕೊಳ್ಳುವಂತಹ ಯಾವುದೇ ಪ್ರಮೇಯವು ಕೂಡ ಇರಲಿಲ್ಲ ಆದರೂ ಕೂಡ ಇದು ಯಾಕೆ ನಡೆಯಿತು ಎಂಬುದು ಕೂಡ ಈಗ ಗೌಪ್ಯವಾಗಿದೆ. ಹೌದು ಸ್ನೇಹಿತರೆ ಪ್ರತಿಕ್ಷಾಳ ತಂದೆ ಗಹಿನಿನಾತ್ ಅವರ ಮೇಲೆ ದೂರು ದಾಖಲಿಸಿದ್ದಾರೆ. ಇನ್ನು ಆರಕ್ಷಕರು ಕೂಡ ಈ ಕುರಿತು ತಮ್ಮಕೆಲಸ ಆರಂಭಿಸದ್ದರೆ ಆದರೆ ಸದ್ಯದ ಪ್ರಕಾರ ಈ ವಿಷಯ ಹೊರಗೆ ಬಂದಿದ್ದು ಎಲ್ಲರೂ ನಗುವಂತೆ ಮಾಡಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...