ಪಾನಿಪುರಿ ಮಾರುವವನನ್ನು ಪ್ರೀತಿಸಿ ಓಡಿ ಹೋದ ಮುಂಬೈನ 17 ವರ್ಷದ ರೀತು ಎಂಬ ಹುಡುಗಿ ಕೊನೆಗೆ ಏನಾಯ್ತು ಗೊತ್ತಾ?

ಹೌದು ಇದು ಮುಂಬೈನಲ್ಲಿ ನಡೆದ ನೈಜ ಘಟನೆಯಾಗಿದೆ.ಪ್ರೀತಿಯಲ್ಲಿ ಬಿದ್ದು ಮನೆಯವರನ್ನು ಬಿಟ್ಟು ಪಾನಿಪೂರಿ ಮಾಡುವವನ ಜೊತೆ ಓಡಿಹೋದ 17 ವರ್ಷದ ರೀತು .

ಡೈಲಿ ಪಾನಿಪೂರಿ ತಿನ್ನಲು ಬರುತ್ತಿದ್ದ 17 ವರ್ಷದ ರೀತು ಎಂಬ ಹುಡುಗಿಗೆ ಪಾನಿಪೂರಿ ಮಾಡುವ ಹುಡುಗನ ಜೊತೆಗೆ ಪ್ರೇಮ ಬೆಳೆದು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡಿದರು.

ಕೊನೆಗೆ ರೀತು ಇನ್ನು ಅವನನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ತಿಳಿದು ರಾತ್ರೋ ರಾತ್ರಿ ಮನೆಬಿಟ್ಟು ಮಾಂಟಿ ಎಂಬ ಪಾನಿಪೂರಿ ಮಾರುತ್ತಿದ್ದವನ ಜೊತೆ ಓಡಿಹೋಗುತ್ತಾಳೆ.

panipuri-girls

 

ನಂತರ ಮಗಳು 3 ದಿನವಾದರೂ ಪತ್ತೆ ಇಲ್ಲದ ಕಾರಣ ಪೋಲೀಸರಿಗೆ ದೂರು ನೀಡುತ್ತಾರೆ.ಪೋಲೀಸರ ಕಣ್ಣಿಗೆ ಕಾಣದಂತೆ ಹಣೆಗೆ ಬೊಟ್ಟು ಹಾಕಿ ಕರಿಮಣಿಸರ ಹಾಕಿ ಓಡಾಡುತ್ತಿದ್ದರು.

ಆದರೇ ಒಂದು ದಿನ ಚೆಕ್ ಪೋಸ್ಟ್ ಬಳಿ ಸಿಕ್ಕ್ಬಿದ್ದರು.ಆಗ ಅವರು ಅವಳಿಗೆ ಬೈದು ನಿನಗೆ ಮದುವೆಯಾಗುವ ವಯಸ್ಸಲ್ಲ ಎಂದು ಬೈದು ಮನೆಗೆ ಕಳುಹಿಸಿ.ಆತನನ್ನು ಜೈಲಿಗೆ ಹಾಕಿದರು.ವಯಸ್ಸಲ್ಲದ ವಯಸ್ಸಿಗೆ ಹುಡುಗಿಯನ್ನು ಪ್ರೀತಿಸಿ ಓಡಿಹೋದ ತಪ್ಪಿಗೆ ಆತನಿಗೆ ಶಿಕ್ಷೆಯಾಗುತ್ತದೆ.

………

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •