ಪೊಲೀಸರು ಮತ್ತು ಒಂದು ಯುವಕರ ಗುಂಪೊಂದಿಗೆ ಇಲ್ಲಿ ಭರ್ಜರಿಯಾದಂತಹ ಗಲಾಟೆ ನಡೆದಿದೆ ಐದಾರು ಜನ ಯುವಕರು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಹಿಂಬಾಲಿಸಿ ಬಂದಂತಹ ಪೊಲೀಸರು ಕಾರನ್ನು ಅಡ್ಡ ಗಟ್ಟಿ ಕಾರ್ ನಾ ಒಳಗೆ ಏನೂ ಘಟನೆ ನಡೆದಿದೆ ಎಂಬುದನ್ನು ವಿಚಾರಿಸುತ್ತಾರೆ. ಆದರೆ ಈ ವೇಳೆ ಅಲ್ಲಿದ್ದಂತಹ ಗುಂಪೊಂದು ಪೊಲೀಸರಿಗೆ ವಿರುದ್ಧವಾಗಿ ಮಾತನಾಡಲು ಪ್ರಯತ್ನಿಸುತ್ತಾರೆ. ಅವರನ್ನು ಎದುರಿಸಲು ಪ್ರಯತ್ನಿಸುತ್ತಾರೆ ಆದರೂ ಕೂಡ ಅವರು ಮಹಿಳೆ ಪೋಲಿಸ್ ಎಂಬುದನ್ನು ಕೂಡ ಮರೆತು ಕರ್ತವ್ಯದಲ್ಲಿ ಹಾಜರಾಗಿದ್ದಾನೆ ಹಾಗಾಗಿ ನನ್ನ ಕರ್ತವ್ಯವನ್ನು ನಿಭಾಯಿಸಬೇಕು ಎಂಬ ಮನೋಭಾವನೆಯನ್ನು ಹೊಂದಿದ್ದು. ಆ ಗುಂಪು ಎಷ್ಟೇ ಕಾಟ ಕೊಟ್ಟರುಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ತಮ್ಮ ಕರ್ತವ್ಯವನ್ನು ಮಾಡುತ್ತಾರೆ. ಈ ಒಂದು ಸಮಯದಲ್ಲಿ ಅಲ್ಲಿದ್ದಂತಹ ಪೊಲೀಸ್ ಅನ್ನು ಎದುರಿಸಲು ಯುವಕರು ಬೇರೆಯವರಿಗೆ ಕರೆಯನ್ನು ಮಾಡುತ್ತಾರೆ.

ಆದರೂ ಕೂಡ ಇವರು ಯಾವುದಕ್ಕೂ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಕಾರ್ ನಾ ಒಳಗೆ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತಾರೆ ನಂತರ ಕಾರ್ ಕಿಟಕಿಗೆ ಹಾಕಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಗಳನ್ನು ತೆರವು ಮಾಡುತ್ತಾರೆ. ಇಷ್ಟೇ ಅಲ್ಲದೆ ನಂತರ ಪೊಲೀಸರು ಆ ಯುವಕರನ್ನು ಪೋಲಿಸ್ ಸ್ಟೇಷನ್ ಗೆ ಕರೆದೊಯ್ಯಲು ಮುಂದಾಗುತ್ತಾರೆ. ಆದರೆ ಆ ಯುವಕರು ಅಲ್ಲಿಗೆ ಬರಲು ನಿರಾಕರಿಸುತ್ತಾರೆ ಆಗ ಯುವಕರ ಗುಂಪು ಮತ್ತು ಪೊಲೀಸರ ನಡುವೆ ಪೈಪೋಟಿ ಏರ್ಪಡುತ್ತದೆ. ಈ ಒಂದು ಪೈಪೋಟಿಯಲ್ಲಿ ಯಾರು ಜಯಗಳಿಸುತ್ತಾರೆ ಯಾರದು ತಪ್ಪು ಯಾರದು ಸರಿ ಎಂಬುದನ್ನು ತಿಳಿಯಲು ನೀವು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •