ಹೌದು ಇವತ್ತಿನ ಫ್ಯಾಶನ್ ಕಾಲ ಯಾವ ರೀತಿ ಮಹಿಳೆಯರನ್ನು ಮತ್ತು ಪುರುಷರನ್ನು ಹಾಳುಮಾಡಿದೆ ಎಂದರೆ, ಹಿಂದಿನ ಹಿರಿಕರು ಹೇಳಿಕೊಟ್ಟ ರೀತಿಯಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಇಂದಿನ ಜನರೇಶನ್ ಜೀವನ ಮಾಡುತ್ತಿದೆ. ಮತ್ತು ಬೆಳಿಗ್ಗೆ ಎದ್ದಾಗಲಿಂದಲೂ ಹಿಡಿದು, ರಾತ್ರಿ ಮಲಗುವವರೆಗೂ ಕೆಲವರ ಜೀವನ ಶೈಲಿಯು ತುಂಬಾ ಬದಲಾವಣೆಯಾಗಿದೆ. ಅವರು ತೊಡುವ ಬಟ್ಟೆಯಿಂದ ಹಿಡಿದು, ಪ್ರತಿಯೊಂದು ಕೂಡ ತುಂಬಾ ಬೇರೆ ರೀತಿಯ ಅರ್ಥ ಕೊಡುವ ಮಟ್ಟಕ್ಕೆ ಬದಲಾವಣೆಯಾಗಿಬಿಟ್ಟಿವೆ.  

ಈ ಹಿಂದೆ ಮಹಿಳೆಯರು ಹೇಗಿರಬೇಕು, ಯಾವ ರೀತಿ, ಯಾವ ವಿಷಯದಲ್ಲಿ, ಬಹಿರಂಗವಾಗಿರಬೇಕು. ಹಾಗೂ ಬಹಿರಂಗವಾಗಿ ತಮ್ಮಲ್ಲಿ ಕೆಲ ವಿಚಾರ ಇಟ್ಟುಕೊಳ್ಳಬೇಕು ಎಂಬುದಾಗಿ ಅರ್ಥೈಸಿಕೊಂಡು ಒಳ್ಳೆಯ ನಡತೆಯಿಂದ ಜೀವನ ಮಾಡುತ್ತಿದ್ದರು. ಆದರೆ ಇಂದಿನ ಪ್ಯಾಟೆಯ ಕೆಲ ಹುಡುಗಿಯರು ಎಷ್ಟು ಮುಂದುವರೆದಿದ್ದಾರೆ ಎಂದರೆ, ನೋಡುಗರಿಗೆ ಜೀವನದ ಶೈಲಿಯನ್ನು ತೋರಿಸುತ್ತಾ, ತುಂಬಾ ಸ್ಮಾರ್ಟ್ ಆಗಿ, ಅರ್ಧಂಬರ್ಧ ಬಟ್ಟೆ ಹಾಕಿ ಈಗಿನ ಕಾಲಕ್ಕೆ ತಕ್ಕ ಹಾಗೆ ಇದ್ದಾರೆ. ಇದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಕೂಡ ಕಂಡುಬಂದಿದದೆ.  

ಹೌದು ತನ್ನ ಹೊಕ್ಕಳಿಗೆ ಇಲ್ಲೊಂದು ಹುಡುಗಿ, ಯಾವ ರೀತಿ, ಪುರುಷ ನೊಬ್ಬನಿಂದ ನೋವುರಹಿತ ಸೇವೆಯನ್ನು ಮಾಡಿಸಿಕೊಳ್ಳುತ್ತಾಳೆ ನೋಡಿ, ಈ ವಿಡಿಯೋ ನೋಡಿದ ಬಳಿಕ, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ವಿಡಿಯೋವನ್ನ ತಪ್ಪದೆ ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •