ಸ್ನೇಹಿತರೆ ವೈದ್ಯರು ಮತ್ತು ಆಯುರ್ವೇದದಲ್ಲಿ ಹೇಳುವ ಹಾಗೆ ಯೋಗಾಸನ ಮಾಡಿದ್ದೆ ಆದಲ್ಲಿ ಎಲ್ಲ ರೋಗಕ್ಕೂ ಇದು ಮದ್ದು ಎನ್ನುವಂತೆ ಹೇಳಿದ್ದಾರೆ. ಹೌದು ವಯಸ್ಸು ಬದಲಾದಂತೆ ದೇಹದಲ್ಲಿ ಹೆಚ್ಚು ಬದಲಾವಣೆ ಆಗುತ್ತವೆ, ನೀವು ಸೇವಿಸುವ ಆಹಾರದಿಂದ ಆಗಿರಬಹುದು, ನೀವು ಮಾಡುವ ಕಾರ್ಯದಿಂದ ಆಗಿರಬಹುದು, ನಿಮ್ಮ ನಿಮ್ಮ ದೇಹದಲ್ಲಿ ತುಂಬಾ ಬದಲಾವಣೆ ಕಾಣುತ್ತೀರಿ. ಜೊತೆಗೆ ಹೆಚ್ಚು ಸಮಸ್ಯೆಗಳು ಕಂಡುಬರುತ್ತವೆ.

ಮಹಿಳೆಯರಿಗೆ ಅಷ್ಟಾಗಿ ದೇಹದಲ್ಲಿ ನೋವು ಮತ್ತು ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ, ಹೆಚ್ಚು ಊಟ ಮಾಡಿ ಮನಬಂದಂತೆ ದೇಹವನ್ನ ಬೆಳೆಸಿಕೊಂಡು, ಯಾವುದೇ ಕಾರ್ಯ ಕೆಲಸವಿಲ್ಲದಿದ್ದರೆ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಅಂತಹ ಜನರಿಗೆ ಈಕೆ ಕೆಲ ವಿಶಿಷ್ಟ ಯೋಗಾಸನವನ್ನು ತೋರಿಸಿಕೊಟ್ಟಿದ್ದಾರೆ. ಹೌದು ಹೆಚ್ಚಾಗಿ ಹೆಚ್ಚು ಜನರಲ್ಲಿ ಬೆನ್ನು ನೋವಿನ ಸಮಸ್ಯೆ ಹೆಚ್ಚಿರುತ್ತದೆ, ಸರ್ವರೋಗಕ್ಕೂ ಯೋಗಾಸನವೆ ಮದ್ದು ಎಂಬಂತೆ ಮತ್ತೆ ಇದೆ ಯುವತಿ ಸಾಬೀತು ಪಡಿಸಿದ್ದಾಳೆ.

ಹೌದು ಈಕೆಯ ಯೋಗಾಸನದ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಗಾಗಿ ತುಂಬಾ ಮಾ*ದಕವಾಗಿ ಕಾಣಿಸಿಕೊಂಡಿರುವ ಈ ಯುವತಿಯ ಯೋಗಾಸದ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಲೇಬೇಕು. ವಿಡಿಯೋ ನೋಡಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ, ಜೊತೆಗೆ ಇನ್ನೊಬ್ಬರಿಗೆ ಇದು ಹೆಚ್ಚು ಉಪಯುಕ್ತವಿದೆ ಎಂದು ನಿಮಗೆ ಎನ್ನಿಸಿದಲ್ಲಿ, ತಪ್ಪದೇ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •