ಮ’ದುವೆಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಹಿಂದೂ ಮದುವೆಯ ಸಮಾರಂಭಗಳು ಸಾಂಪ್ರದಾಯಿಕವಾಗಿ ಕನಿಷ್ಠಪಕ್ಷ ಭಾಗಶಃ ಸಂಸ್ಕೃತದಲ್ಲಿ ನೆರವೇರಿಸಲ್ಪಡುತ್ತವೆ. ಬಹುತೇಕ ಹಿಂದೂ ಸಮಾರಂಭಗಳಲ್ಲಿ ಈ ಭಾಷೆಯು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ಥಳೀಯ ಜನರ ಭಾಷೆಯನ್ನೂ ಸಹ ಬಳಸಲಾಗುತ್ತಿದ್ದು,ಬಹಳಷ್ಟು ಹಿಂದೂಗಳು ಸಂಸ್ಕೃತವನ್ನು ಅಷ್ಟಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಅವರಲ್ಲಿ ಹಲವು ಧಾರ್ಮಿಕ ಕ್ರಿಯೆಗಳಿವೆ, ಸಾಂಪ್ರದಾಯಿಕ ಕಾಲದಿಂದಲೂ ಅವು ನಡೆದುಕೊಂಡು ಬರುತ್ತಿವೆ, ಅದಲ್ಲದೇ ಹಲವಾರು ಆಧುನಿಕ ಪಾಶ್ಚಿಮಾತ್ಯ ಮದುವೆ ಸಮಾರಂಭಗಳಿಗಿಂತ ವಿಭಿನ್ನವಾಗಿರುತ್ತವೆ.

outside

ಈ ಮದುವೆಯ ಶಿಷ್ಟಾಚಾರ ಸಂಪ್ರದಾಯಗಳು ವಿವಿಧ ಪ್ರದೇಶ, ಕುಟುಂಬಗಳು ಮತ್ತು ಜಾತಿಗಳು ಇಂತಹವುಗಳ ಮೇಲೆ ಅವಲಂಬಿಸುತ್ತಿರುತ್ತವೆ. ಉದಾಹರಣೆಗೆ ರಜಪೂತ್ ಮದುವೆಗಳು ಮತ್ತು ಐಯ್ಯರ್ ಮದುವೆಗಳು ಹೀಗೆ ವಿಂಗಡಿಸಲ್ಪಡುತ್ತವೆ. ಹಿಂದೂಗಳು ಈ ಮದುವೆಗಳ ಸಂಬಂಧಕ್ಕೆ ಬಹಳಷ್ಟು ಮಹತ್ವ ನೀಡುತ್ತಾರೆ. ಮದುವೆಯ ಸಮಾರಂಭಗಳು ರಂಗುರಂಗಿನಿಂದಲ್ಲದೇ ಅದ್ದೂರಿಯಿಂದ ಕೂಡಿರುತ್ತವೆ.

ಜಗತ್ತಿನಲ್ಲಿ ವಿವಾಹದ ಬಗ್ಗೆ ವಿಭಿನ್ನ ಪದ್ಧತಿಗಳಿವೆ. ನಂಬಲು ಕಷ್ಟವಾದ ಕೆಲವು ಸಂಪ್ರದಾಯಗಳಿವೆ. ಅದೇ ಸಮಯದಲ್ಲಿ,ಅದೇ ರೀತಿಯ ನಂಬಲಾಗದ ಒಂದು ಪದ್ಧತಿ ಕೂಡ ಈ ವಿಚಿತ್ರವಾದ ಆಚರಣೆ ಈ ಗ್ರಾಮದಲ್ಲಿದೆ. ಈ ಗ್ರಾಮದಲ್ಲಿ ನವ ಜೋಡಿಗಳು ಮದುವೆಯಾದ ಬಳಿಕ ಮೊದಲ ರಾ’ತ್ರಿಯ ದಿನ ಇಡೀ ಊರಿನವರೇ ಹೊರಗಡೆ ಕುಳಿತುಕೊಂಡು ಇರುತ್ತಾರೆ. ಇಷ್ಟಕ್ಕೂ ಈ ಆಚರಣೆಗೆ ಕಾರಣವೇನು

outside

ಕಂಜರ್ಭಟ್ ಎಂಬ ಸಮುದಾಯವು ಕಳೆದ 20 ವರ್ಷಗಳಿಂದ ಈ ಹಳೆಯ ಸಂಪ್ರದಾಯವನ್ನು ಅನುಸರಿಸುತ್ತಿದೆ. ಈ ಸಂಪ್ರದಾಯವನ್ನು ಕೈಗೊಳ್ಳುವ ನಿಜವಾದ ಉದ್ದೇಶವೆಂದರೆ ವಧುವಿನ ಬಗ್ಗೆ ತಿಳಿದುಕೊಳ್ಳುವುದು. ಈ ಸಂಪ್ರದಾಯದ ಪ್ರಕಾರ, ಕೋಣೆಗೆ ಹೋಗುವ ಮೊದಲು ವಧುಗೆ ವಸ್ತ್ರ ನೀಡಲಾಗುತ್ತದೆ ಮತ್ತು ಹೊಸದಾಗಿ ಮದುವೆಯಾದ ದಂಪತಿಗಳು ಬಿಳಿ ವ’ಸ್ತ್ರ ಹಾಕುವ ಮೂಲಕ ಈ ಹಾಸಿಗೆಯ ಮೇಲೆ ಮಲಗಬೇಕಾಗುತ್ತದೆ.

ಬೆಳಿಗ್ಗೆ ಊರಿನ ಮುಖ್ಯಸ್ಥ ಬಂದು ಆ ಚಾದರಿನ ಮೇಲೆ ಕಲೆ ಇರುವುದನ್ನು ಕಾಣುತ್ತಾನೆ. ಕಲೆ ಇದ್ದರೆ, ಮಹಿಳೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಕಲೆ ಕಾಣಿಸದಿದ್ದರೆ, ಮಹಿಳೆ ತನ್ನ ಪರೀಕ್ಷೆಯಲ್ಲಿ ವಿಫಲರಾಗುತ್ತಾಳೆ.ಇದೆ ಸಮಯದಲ್ಲಿ ಈ ವಿಷ್ಯ ತಿಳಿಯಲು ಇಡೀ ಗ್ರಾಮವು ಕೋಣೆಯ ಹೊರಗೆ ಕುಳಿತುಕೊಳ್ಳಲು ಇದು ಕಾರಣವಾಗಿದೆ.ನಿಜಕ್ಕೂ ಇಂತಹ ಅನಿಷ್ಟ ಪದ್ದತಿಗಳು ಇನ್ನು ಕೂಡ ಜಾರಿಯಲ್ಲಿದೆ ಎಂದರೆ ನಂಬಲಾರದ ಸ್ಥಿತಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •