ಹೌದು ಸೋಶಿಯಲ್ ಮೀಡಿಯಾ ಎಂಬುದು ಸಾಕಷ್ಟು ಹೊಸ ಪ್ರತಿಭೆಗಳಿಗೆ ಒಂದು ಉತ್ತಮವಾದ ವೇದಿಕೆ ಎಂದರೆ ತಪ್ಪಾಗಲಾರದು. ಮತ್ತು ಕೆಲವರಲ್ಲಿರುವ ಕಲೆಯನ್ನು ಇಡೀ ಜಗತ್ತಿಗೆ ತೋರಿಸುವ ಕೆಲಸವನ್ನು, ಸೋಶಿಯಲ್ ಮೀಡಿಯಾವೇ ಮಾಡುವುದರಲ್ಲಿ ಅನುಮಾನವಿಲ್ಲ, ಯಾಕಂದರೆ ಇಂದಿನ ದಿನಮಾನದಲ್ಲಿ ಸಾಕಷ್ಟು ಯುವಕರು, ಯುವತಿಯರು ,ಕಾಲೇಜು ವಿದ್ಯಾರ್ಥಿ ,ವಿದ್ಯಾರ್ಥಿನಿಯರು, ಅಂಕಲ್, ಆಂಟಿಗಳು, ಚಿಕ್ಕ ಮಕ್ಕಳು ಸಹ, ಎಲ್ಲರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿರುತ್ತಾರೆ

ಆದರೆ ಈ ಯುವ ಜೋಡಿ ಮಾಡಿರುವುದು ಅಕ್ಸಮ್ಯ ಅಪರಾಧ  ಇದರಲ್ಲಿ ಯಾವ ಪ್ರತಿಭೆ ಆಗಲಿ ಕಾಣುವುದಿಲ್ಲ ಬದಲಿಗೆ ಯುವ ಹುಡುಗ ಹುಡುಗಿಯರನ್ನು ದಾರಿ ತಪ್ಪಿಸುತ್ತಿದೆ ಅಷ್ಟೇ

other-work

VIDEO LINK CLICK HERE >>>

ಹೌದು ಈಗೀಗ ಸಾಮಾಜಿಕ ಜಾಲ ತಾಣ ಅನ್ನುವುದು ಎಲ್ಲರಿಗೂ ಪುಗ್ಸಟ್ಟೆ ಸಿಗುವ ವಸ್ತುವಾಗಿದೆ. ಯಾರು ಏನು ಬೇಕಾದ್ರು ವಿಡಿಯೋ ಮಾಡಿ ಕೊಂಡು ಅದನ್ನು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವುದು . ಯಾರು ಏನು ಬೇಕಾದ್ರು ಅಂದು ಕೊಳ್ಳಲಿ ಇವರಿಗೆ ಯಾವ ನಾಚಿಕೆ ಮಾನ, ಮರ್ಯಾದೆ ಇಲ್ಲ . ಒಟ್ಟಿನಲ್ಲಿ ಅವರು ಪ್ರಸಿದ್ದಿ ಆಗ ಬೇಕು ಅಷ್ಟೇ . ಇವರು ಭಾರತ ದೇಶದಲ್ಲಿ ಹುಟ್ಟಿದ್ದಿಕ್ಕೆ ನಾವು ಬಾಯಿ ಬಡಕೋ ಬೇಕು   . ಪರದೇಶಗಳಲ್ಲಿ ಇದೆಲ್ಲ ಕಾಮನ್ ಆದರೆ  ಈಗೀಗ ನಮ್ಮ ಇಂಡಿಯಾದಲ್ಲಿ ಸಹ ಈ ತರ ದೃಶ್ಯಗಳು ಸಾಮಾನ್ಯ ಆಗುತ್ತಾ ಇದೆ .  ಒಟ್ಟಿನಲ್ಲಿ ನಮ್ಮ  ಯುವ ಜನತೆ ಎತ್ತ ಸಾಗುತ್ತಿದೆ . ಅಲ್ಲಿ ನೆರೆದಿರುವ ಜನರಾಗಲಿ ಸುಮ್ಮನೆ ನೋಡುತ್ತಾ ನಿಂತು ಕೊಂಡಿದ್ದಾರೆ ಮತ್ತು  ಫ್ರೀ ಮಜಾ ತೆಗೆದು ಕೊಳ್ಳುತ್ತಿದ್ದಾರೆ . ಈ ರೀತಿ ಪಬ್ಲಿಕ್ನಲ್ಲಿ ಆಗುವದಕ್ಕೆ ನಾವು ಬಿಡ ಬಾರದು. ನಾವೆಲ್ಲ ಇದನ್ನು ಪ್ರತಿರೋಧಿಸಬೇಕು . ಬಲವಾಗಿ ಖಂಡಿಸ ಬೇಕು . ನೀವೇನ್ ಅಂತೀರಾ .

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •