ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸಿನಿಮಾ ಬರುವ ಮುಂಚೆ ಹೆಚ್ಚಿನ ಮಟ್ಟದಲ್ಲಿ ನಾಟಕಗಳು ಹಳ್ಳಿಗಳಲ್ಲಿ ಪ್ರದರ್ಶನವಾಗುತ್ತಿದ್ದವು. ಮತ್ತು ಅದು ಇಂದಿಗೂ ಕೂಡ ಹಾಗೆ ನಡೆದುಕೊಂಡು ಬಂದಿದೆ. ಪುರಾಣಿಕ ಸಾಮಾಜಿಕ ನಾಟಕ ಹೀಗೆ ಇಂದಿಗೂ ನಾಟಕ ನಡೆಯುತ್ತವೆ. ನೋಡುಗರ ಸಂಖ್ಯೆ ಹೆಚ್ಚು ಕೂಡ ಆಗುತ್ತಿದೆ. ಮತ್ತು ಸಾಕಷ್ಟು ಕಲಾವಿದರು ನಾಟಕಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರತಿಭೆಯನ್ನು ಹೊರ ತೋರಿಸಿ, ಮೇಲೆ ಬೆಳೆಯಲು ತುಂಬಾ ಹರಸಾಹಸ ಪಡುತ್ತಿರುತ್ತಾರೆ.ಇಂದಿಗೂ ಕೆಲ ಕಲಾವಿದರು ತಮ್ಮ ಹೊಟ್ಟೆಪಾಡಿಗಾಗಿ ನಾಟಕಗಳನ್ನು ಮಾಡುತ್ತಾರೆ.

ವೇದಿಕೆ ಮೇಲೆ ಸಕ್ಕತ್ ನಾಟಕವಾಡುತ್ತಿದ್ದರೂ ತುಂಬಾ ಕಷ್ಟದ ಜೀವನವನ್ನು ನಡೆಸುತ್ತಿರುತ್ತಾರೆ. ಅದೇ ನಿಟ್ಟಿನಲ್ಲಿ ಇದೇ ನಾಟಕದ ವಿಚಾರವಾಗಿ ಇದೀಗ ಯೂಟ್ಯೂಬ್ನಲ್ಲಿ ನಲ್ಲಿ ಸಕ್ಕತ್ ವಿಡಿಯೋ ಒಂದು ಕಂಡುಬಂದಿದ್ದು, ವಿಡಿಯೋದಲ್ಲಿ ಕಂಡಹಾಗೆ ಹುಡುಗಿ ತುಂಬಾ ಸುಂದರವಾಗಿದ್ದು ಈ ಜೋಡಿ ಮಾದಕ ಹೆಜ್ಜೆಗಳನ್ನು ಹಾಕಿ ಸದ್ಯ ಸುದ್ದಿಯಲ್ಲಿದೆ ಹಾಗೆ ಸಕ್ಕತ್ ಡಾನ್ಸ್ ಕೂಡ ಮಾಡಿದ್ದಾರೆ.

ಇವರಿಬ್ಬರ ಹಾಟ್ ನೃತ್ಯದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇವರಿಬ್ಬರ ಸ್ಟೇಜ್ ಮೇಲಿನ ಈ ವಿಡಿಯೋ ನೋಡಿ. ವಿಡಿಯೋ ನೋಡಿದ ಬಳಿಕವೇ, ನಿಮ್ಮ ಅನಿಸಿಕೆ ನಮಗೆ ಕಮೆಂಟ್ ಮಾಡುತ್ತಾ, ಈ ವಿಡಿಯೋ ಇಷ್ಟವಾದರೆ ಶೇರ್ ಕೂಡ ಮಾಡಿ ಧನ್ಯವಾದಗಳು…

https://youtu.be/uxBoNKvBXnE

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •