ಚಿತ್ರರಂಗ ಎಂದಮೇಲೆ ಪ್ರತಿದಿನ ಹಲವಾರು ಹೊಸ ಹೀರೋ ಮತ್ತು ಹೀರೋಯಿನ್ ಗಳು ಎಂಟ್ರಿ ಕೊಡುತ್ತಾರೆ. ಬೆಳ್ಳಿತೆರೆಯಲ್ಲಿ ತಾವು ಮಿಂಚಬೇಕು ಎಂಬ ಆಸೆ ಕನಸುಗಳನ್ನು ಕಟ್ಟಿಕೊಂಡು ಬಣ್ಣದ ಲೋಕಕ್ಕೆ ಬರುತ್ತಾರೆ. ಅದರಲ್ಲೂ ಹೀರೋಯಿನ್ ಎಂದರೆ ಹೀಗೆ ಇರಬೇಕು ಎಂಬ ಚೌಕಟ್ಟು ಇದೆ. ಹೀರೋಯಿನ್ ಎಂದರೆ ತೆ-ಳ್ಳಗೆ ಬೆ-ಳ್ಳಗೆ ಇರಬೇಕು ಎಂಬುದು ಮೊದಲನೆಯದಾಗಿ ಎಲ್ಲರೂ ಗಮನಿಸುವ ಅಂಶ. ನೋಡಲು ಅಂದವಾಗಿರಬೇಕು, ಸ್ಲಿಮ್ ಆಗಿರಬೇಕು, ನಗು ಚೆನ್ನಾಗಿರಬೇಕು, ಚೆನ್ನಾಗಿ ನೃತ್ಯ ಮಾಡಬೇಕು. ಹೀಗೆ ಹಲವಾರು ಅಂಶಗಳಿವೆ. ಆದರೆ ಕೆಲವು ನಟಿಯರು ಇದೆನ್ನೆಲ್ಲ ಮೀರಿ ತಮ್ಮ ನಟನೆಯಿಂದ ಯಶಸ್ಸು ಗಳಿಸಿದ್ದಾರೆ. ಇನ್ನು ಕೆಲವು ನೋಡಲು ಸುಂದರವಾಗಿರುವ ಹೀರೋಯಿನ್ ಗಳು ಕೆಲ ವರ್ಷಗಳ ಹಿಂದೆ ಇದ್ದದ್ದಕ್ಕೂ ಈಗ ಇರುವುದಕ್ಕೂ ಬಹಳ ವ್ಯತ್ಯಾಸ. ಇಂದು ಗುರುತೇ ಸಿಗದಷ್ಟು ಬದಲಾಗಿದ್ದಾರೆ! ಆ ನಟಿಯರನ್ನು ನೀವು ಈಗ ನೋಡಿದ್ರೆ ನಿಜಕ್ಕೂ ಒಮ್ಮೆ ಬೆರಗಾಗ್ತೀರಾ! ಈ ರೀತಿ ಬದಲಾಗಿರುವ ಕೆಲವು ನಟಿಯರು ಯಾರು ಎಂದು ತಿಳಿಯೋಣ ಬನ್ನಿ…


ಸಾಹಸಸಿo-ಹ ವಿಷ್ಣುವರ್ಧನ್ ಅವರ ಜೊತೆ ವರ್ಷ ಸಿನಿಮಾದಲ್ಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ದರ್ಶನ್ ಅವರ ಶಾಸ್ತ್ರಿ ಸಿನಿಮಾದಲ್ಲಿ ನಟಿಸಿ, ಕನ್ನಡಿಗರ ಫೇವರೆಟ್ ಆಗಿದ್ದವರು ನಟಿ ಮಾನ್ಯ. ಮದುವೆಯಾದ ನಂತರ ಸಿನಿಮಾ ಬಿಟ್ಟು, ಅಮೆರಿಕಾದಲ್ಲಿ ನೆಲೆಸಿ, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಅವರನ್ನು ನೋಡಿದರೆ ಗುರುತಿಸಲು ಕೆಲ ಸಮಯ ತೆಗೆದುಕೊಳ್ಳಬಹುದು. ಸದ್ಯ ನಟಿ ಮಾನ್ಯ ಅವರು ಯಾವ ಸಿನಿಮಾಗಳಲ್ಲಿ ಕೂಡ ನಟಿಸಿದೆ, ತಮ್ಮ ಕುಟುಂಬದೆ ಜೊತೆ, ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ನೀವು ಅವರ ಇತ್ತೀಚಿನ ಫೋಟೋಗಳನ್ನು ಇಲ್ಲಿ ನೋಡಬಹುದು! ಇನ್ನೂ ಯಾವ ನಟಿಯರು ಸಂಪೂರ್ಣವಾಗಿ ಬದಲಾಗಿದ್ದಾರೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

ರಾಜ್ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸಿದ್ದ ನಟಿ ನಿಶಾ ಕೊಠಾರಿ, ಮದುವೆಯಾದ ನಂತರ ಚಿತ್ರರಂಗದಿಂದ ದೂರವಿದ್ದಾರೆ. ನಿಶಾ ಕೊಠಾರಿ ಅವರು ಕೆಲವು ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದು, ಮದುವೆಯ ನಂತರ, ಸಂಪೂರ್ಣ ವಾಗಿ ಬದಲಾಗಿದ್ದಾರೆ! ಇವರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! 90ರ ದಶಕದಲ್ಲಿ ದಕ್ಷಿಣ ಭಾರತವನ್ನು ಆಳಿದ್ದ ನಟಿ ಮೋಹಿನಿ, ಕನ್ನಡದಲ್ಲಿ ಗಡಿಬಿಡಿ ಅಳಿಯ, ಲಾಲಿ, ಶ್ರೀರಾಮಚಂದ್ರ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ, ಶೋಷಣೆಗೆ ಒಳಗಾಗಿರುವ ಮಹಿಳೆಯರ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಈ ನಟಿಯ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಸ್ಕ್ರಾಲ್ ಡೌನ್ ಮಾಡಿ, ಬೇರೆ ನಟಿಯರನ್ನು ನೋಡಿ

ದುರ್ಗದ ಹುಲಿ, ಪಾಪಿಗಳ ಲೋಕದಲ್ಲಿ ಹಾಗೂ ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ವಿನೀತಾ, ಈಗ ಗುರುತು ಸಿಗದಷ್ಟು ಬದಲಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಓಂಕಾರ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಪ್ರೀತಿ ಜಿಂಗಿಯಾನಿ ಮದುವೆಯಾದ ನಂತರ ಚಿತ್ರರಂಗದಿಂದ ದೂರವಿದ್ದಾರೆ. ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಕುಮಾರ್ ಅವರೊಡನೆ ಗಡಿಬಿಡಿ ಕೃಷ್ಣ ಸಿನಿಮಾದಲ್ಲಿ ನಟಿಸಿದ್ದ ನಟಿ ರವಳಿ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಆದರೆ ಗುರುತೆ ಸಿಗದಷ್ಟು ಬದಲಾಗಿದ್ದಾರೆ. ಅವರ ಇತ್ತೀಚಿನ ಫೋಟೋಗಳನ್ನು ಇಲ್ಲಿ ನೋಡಿ, ನಿಜಕ್ಕೂ ಈ ನಟಿಮಣಿಯರು ಸಂಪೂರ್ಣವಾಗಿ ಬದಲಾಗಿದ್ದಾರೆ.

70 ಹಾಗೂ 80ರ ದಶಕದಲ್ಲಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅದ್ಭುತವಾದ ಪರ್ಫಾರ್ಮೆನ್ಸ್ ಗೆ ಹೆಸರಾಗಿದ್ದವರು ನಟಿ ಸರಿತಾ. ಈಗ ದುಬೈ ನಲ್ಲಿ ನೆಲೆಸಿದ್ದಾರೆ. ಮೌರ್ಯ, ಅರಸು, ಹೂ ಸಿನಿಮಾ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ನಟಿ ಮೀರಾ ಜಾಸ್ಮಿನ್, ಪತಿಯಿಂದ ವಿಚ್ಛೇದನ ಪಡೆದ ನಂತರ, ಮತ್ತೊಮ್ಮೆ ಚಿತ್ರರಂಗಕ್ಕೆ ಬರಲು ತಯಾರಿ ನಡೆಸಿದ್ದಾರೆ. ಕಿಚ್ಚ ಸುದೀಪ್ ಅವರೊಡನೆ ಮೈ ಆಟೊಗ್ರಾಫ್ ಸಿನಿಮಾದಲ್ಲಿ ಕನ್ನಡ ಕಲಿಯುವ ಮಲಯಾಳಿ ಹುಡುಗಿಯಾಗಿ ನಟಿಸಿದ್ದ ನಟಿ ಶ್ರೀದೇವಿಕಾ ಈಗ ಚಿತ್ರರಂಗದಿಂದ ದೂರವಿದ್ದು, ಕುಟುಂಬದ ಜೊತೆ ಬಹಳ ಸಂತೋಷವಾಗಿದ್ದಾರೆ. ನಮ್ಮ ನಟಿಯರಾಗಲಿ ಅಥವಾ ಯಾವುದೇ ಹೆಣ್ಣಾಗಲಿ ದಪ್ಪ ಆಗಲು ಬಯಸುವುದಿಲ್ಲ. ಕೆಲವೊಮ್ಮೆ ಆರೋಗ್ಯದಲ್ಲಿ ಆಗುವ ಬದಲಾವಣೆ ಇಂದಾಗಿ ದೇಹದ ತೂಕ ಜಾಸ್ತಿಯಾಗುತ್ತದೆ. ಆದರೆ, ಕಲಾವಿದರ ಪ್ರತಿಭೆಗೆ ಸರಿಸಮವಾದದ್ದು ಯಾವುದು ಇಲ್ಲ.

ಮುಂದಿನ ಸುದ್ದಿ ಯಲ್ಲಿ ನಾವು ಸಂಪೂರ್ಣವಾಗಿ ಬದಲಾದ ಕೆಲವು ನಟರ ಬಗ್ಗೆ ಹೇಳುತ್ತೇವೆ. ಮುಂದಿನ ಸುದ್ದಿಯಲ್ಲಿ ಅದರ ಬಗ್ಗೆ ತಿಳಿಸುತ್ತೇವೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಗಳ ಮೂಲಕ ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಕಿರುತೆರೆ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೆ ಇದನ್ನು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •