ನಿಮ್ಮ ಹತ್ತಿರ ಹಳೆಯ 5, 10 ರೂಪಾಯಿಯ ಕಾಯಿನ್ಸ್ ಇದೆಯಾ ಹಾಗಿದ್ದರೆ ನೀವು ಲಕ್ಷಾಧಿಪತಿ ಆಗಬಹುದು. ಕೆಲವು ಅಪರೂಪದ ನಾಣ್ಯಗಳಿಗೆ ಜನರು ಲಕ್ಷಾಂತರ ರೂಪಾಯಿಯನ್ನು ಕೊಟ್ಟು ಕೊಂಡುಕೊಳ್ಳುತ್ತಾರೆ ಎನ್ನುವ ಸಂಗತಿಯನ್ನು ನೀವು ಕೇಳಿರಬಹುದು. ಕೆಲವು ವಿಶೇಷ ನಾಣ್ಯಗಳಿಗೆ ತುಂಬಾನೇ ಬೇಡಿಕೆ ಇದೆ. ಅಂತಹ ನಾಣ್ಯಗಳು ಏನಾದರೂ ನಿಮ್ಮ ಬಳಿ ಇದ್ದರೆ, ನೀವು ಲಕ್ಷಾಧಿಪತಿ ಆಗಬಹುದು.

ಸದ್ಯ ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮಲ್ಲಿ ಈ ತರದ ನಾಣ್ಯಗಳು ಇದ್ದರೆ ನೀವು ಕೂಡ ದುಡ್ಡು ಮಾಡಬಹುದು. ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರ ಮೂಡಿದ 5 ಅಥವಾ ಹತ್ತು ರೂಪಾಯಿ ಕಾಯಿನ್ ಇದೆಯಾ? ಹಾಗಾದರೆ ನೀವು ಅದನ್ನು ಆನ್ಲೈನ್ ಮಾರಾಟದ ಸೈಟ್ಗಳಲ್ಲಿ ಹಾಕಿದರೆ ನಿಮಗೆ ನೀವು ಕೇಳಿದಷ್ಟು ಹಣವನ್ನು ಕೊಟ್ಟು ತೆಗೆದುಕೊಳ್ಳುವಂತಹ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ತಾಯಿ ವೈಷ್ಣೋದೇವಿ ಇರುವಂತಹ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯಗಳಿಗೆ ಬಹಳನೇ ಬೇಡಿಕೆ ಇದೆ. 2002ನೇ ಇಸವಿಯಲ್ಲಿ ಈ ನಾಣ್ಯಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ಆಗ ಹೆಚ್ಚಿನ ಬೇಡಿಕೆ ಕೂಡ ಇತ್ತು. ಮಾತಾ ವೈಷ್ಣೋದೇವಿ ಹಿಂದೂಗಳ ಆರಾಧ್ಯ ದೈವವಾಗಿದ್ದು, ಬಹಳಷ್ಟು ಜನ ಲಕ್ಷಗಟ್ಟಲೆ ವಹಿಸಿ ಇಂತಹ ನಾಣ್ಯಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.

old-Coins

ಇಂತಹ ನಾಣ್ಯಗಳನ್ನು ಸಂಗ್ರಹಿಸುವವರ ದೊಡ್ಡ ಬಳಗವೇ ಇದೆ. ಮಾತಾ ವೈಷ್ಣೋದೇವಿ ಇರುವಂತಹ ನಾಣ್ಯಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟರೆ ತುಂಬಾನೇ ಒಳಿತಾಗುತ್ತದೆ ಎಂದು ಕೆಲವು ಜನರ ನಂಬಿಕೆ. ಹೀಗಾಗಿ ತಮ್ಮ ಬಳಿ ಸಾಕಷ್ಟು ನಾಣ್ಯಗಳಿದ್ದರು, ಮತ್ತಷ್ಟು ನಾಣ್ಯಗಳನ್ನು ಸಂಗ್ರಹಿಸುವಲ್ಲಿ ಶ್ರೀಮಂತರು ತೊಡಗಿಕೊಂಡಿರುತ್ತಾರೆ. ಓಎಲ್ಎಕ್ಸ್ ಸೇರಿದಂತೆ ಹಲವಾರು ಆನ್ಲೈನ್ ಮಾರಾಟ ಸೈಟ್ಗಳಲ್ಲಿ ಒಂದು ಸಾರಿ ಚೆಕ್ ಮಾಡಿ. ಈ ರೀತಿ ವೈಷ್ಣೋದೇವಿ ಚಿತ್ರವಿರುವ ಅಂತಹ ನಾಣ್ಯಗಳಿಗೆ ಲಕ್ಷ ಲಕ್ಷ ಬೆಲೆ ಅಲ್ಲಿದೆ.

ಇದನ್ನು ಹರಾಜಾಕಿ ಕೊಂಡುಕೊಳ್ಳುವವರು ಕೂಡ ಅಲ್ಲಿದ್ದಾರೆ. ಈ ರೀತಿಯ ನಂಬಿಕೆಯನ್ನು ಇಟ್ಟುಕೊಂಡು ಲಕ್ಷಾಂತರ ವಹಿಸಿ ನಾಣ್ಯಗಳನ್ನು ಸಂಗ್ರಹಿಸುವುದರಲ್ಲಿ ಹಿಂದೂಗಳಷ್ಟೇ ಅಲ್ಲ ಮುಸ್ಲಿಮರ ನಂಬಿಕೆಗಳು ಕೂಡ ಇದೆ. ಮುಸ್ಲಿಮರ ಸಮುದಾಯದಲ್ಲಿ,7,8,6 ಸೀರಿಗೆ ಬಹಳ ವಿಶೇಷ ಸ್ಥಾನಮಾನ. ಸೆವೆನ್ ಏಟ್ ಸಿಕ್ಸ್ ಬರೆದಂತಹ ಸೀರೀಸ್ ನೋಟುಗಳನ್ನು, ವಿಶೇಷವಾಗಿ ಅವರು ಪರಿಗಣಿಸುತ್ತಾರೆ. ಈ ನೋಟುಗಳನ್ನು ಸಮೃದ್ಧಿಯ ಪ್ರತೀಕ ಎಂದು ಮುಸ್ಲಿಂ ಸಮುದಾಯದಲ್ಲಿ ಭಾವಿಸಲಾಗುತ್ತದೆ.

ವೆಬ್ಸೈಟ್ ಮೂಲಕ ಈ ರೀತಿ 7,8,6 ಸೀರಿ ಇರುವಂತಹ ನೋಟುಗಳನ್ನು ಅವರು ಲಕ್ಷ ಲಕ್ಷ ಹಣವನ್ನು ಕೊಟ್ಟಾದರೂ ತೆಗೆದುಕೊಳ್ಳುತ್ತಾರೆ. ಒಂದು ಬಾರಿ ನಿಮ್ಮ ಹಣದ ಸಂಗ್ರಹವನ್ನು ಚೆಕ್ ಮಾಡಿ ನೋಡಿ. ಈ ತರದ ನಾಣ್ಯಗಳು, ಈ ರೀತಿ ಸೀರಿಸ್ ಇರುವಂತಹ ನೋಟುಗಳು ಸಿಕ್ಕರೆ ನೀವು ಖಂಡಿತವಾಗಲೂ ಆನ್ಲೈನ್ ಮೂಲಕವೇ ಲಕ್ಷಾಂತರ ಹಣವನ್ನು, ಸಂಪಾದಿಸಬಹುದು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •