ಭಾರತ ಚಿತ್ರರಂಗ ಕಂಡ ಅದ್ಭುತವಾದ ನಟಿ ಲಕ್ಷ್ಮಿ. ಹೆಸರಿಗೆ ತಕ್ಕಂತೆ ಸಾಕ್ಷಾತ್ ಲಕ್ಷ್ಮೀದೇವಿಯ ಖಳೆಯ ಹೊಂದಿರುವ ನಟಿ ಇವರು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡಿರುವ ಲಕ್ಷ್ಮಿ ಅವರ ವೈ’ಯಕ್ತಿಕ ಜೀವನ ಹೇಗಿತ್ತು ಗೊತ್ತಾ ? ಲಕ್ಷ್ಮಿ ಅವರು ಮೂರು ಮದುವೆಯಾಗಲು ಕಾರಣವೇನು ? ಲಕ್ಷ್ಮಿ ಅವರ ಮಗಳ ಜೀವನ ಏನಾಯಿತು ಗೊತ್ತಾ ? ತಿಳಿಯಲು ಮುಂದೆ ಓದಿ..ನಟಿ ಲಕ್ಷ್ಮಿ ಅವರದು ಸಿನಿಮಾ ಕುಟುಂಬ. ಅವರ ತಂದೆ ತಾಯಿ ಇಬ್ಬರೂ ಸಹ ಸಿನಿರಂಗಕ್ಕೆ ಸೇರಿದವರು. ಹಾಗಾಗಿ ಲಕ್ಷ್ಮಿ ಅವರಿಗೆ ಚಿತ್ರರಂಗ ಹೊಸದೇನಲ್ಲ. 15 ವರ್ಷವಿದ್ದಾಗಲೇ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅದೇ ವರ್ಷ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರವೇ ಡಾ.ರಾಜ್ ಕುಮಾರ್ ಅವರೊಡನೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾ’ಲಿಟ್ಟರು. ನಟನೆ ಶುರು ಮಾಡಿದ ಒಂದೆರಡು ವರ್ಷಗಳಲ್ಲೇ ಲಕ್ಷ್ಮಿ ಅವರ ತಂದೆ ತಾಯಿ ಲಕ್ಷ್ಮಿ ಅವರನ್ನು ಭಾಸ್ಕರನ್ ಎಂಬುವವರ ಮ’ದುವೆ ಮಾಡಿಬಿಡುತ್ತಾರೆ.

old-Actress-Lakshmi

ಈ ದಂಪತಿಗೆ ಒಬ್ಬ ಮ’ಗಳು ಸಹ ಹು’ಟ್ಟುತ್ತಾಳೆ, ಆಕೆಯೇ ಲಕ್ಷ್ಮಿ ಅವರ ಮ’ಗಳು ಐಶ್ವರ್ಯ. ಆದರೆ ಕೆಲ ಸಮಯದ ನಂತರ ಲಕ್ಷ್ಮಿ ಅವರ ದಾಂ’ಪತ್ಯ ಜೀ’ವನದಲ್ಲಿ ಏರು ಪೇ’ರು ಉಂಟಾಗಿ ಮೊದಲನೇ ಪ’ತಿಯಿಂದ ದೂ’ರವಾದರು. ನಂತರ ಮಲಯಾಳಂ ಚಿತ್ರರಂಗದ ನಟ ಮೋಹನ್ ಎಂಬುವರನ್ನು ಪ್ರೀ’ತಿಸಿ ವಿವಾಹವಾದರು. ಆದರೆ ಆ ಮದುವೆಯೂ ಸಹ ಕೆಲ ವರ್ಷಗಳಲ್ಲೇ ಮು’ರಿದು ಬಿ’ತ್ತು. ಅನಂತರ ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿಕೊಂಡ ಲಕ್ಷ್ಮಿ ಅವರು ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದರು. ನಂತರ ನಟ ಹಾಗು ನಿರ್ದೇಶಕ ಶಿವಚಂದ್ರನ್ ಅವರನ್ನು ಪ್ರೀತಿಸಿ ವಿವಾಹವಾದರು. ಆದರೆ, ಲಕ್ಷ್ಮಿ ಅವರು 3ನೇ ಮದುವೆ ಆಗುವ ಸಮಯದಲ್ಲಿ ಅವರ ಮ’ಗಳು ಐಶ್ವರ್ಯರಿಗೂ ಸಹ ಮ’ದುವೆಯ ವಯಸ್ಸಾಗಿತ್ತು. ಹಾಗಾಗಿ, ಮ’ದುವೆ ವ’ಯಸ್ಸಿನ ಮಗ’ಳಿರುವಾಗ ಲಕ್ಷ್ಮಿ ಅವರಿಗೆ ಇನ್ನೊಂದು ಮ’ದುವೆ ಬೇ’ಕೇ ಎಂದು ಹಲವಾರು ಸುದ್ದಿಗಳು ಹರಿದಾಡಿದ್ದವು.

old-Actress-Lakshmi

ಲಕ್ಷ್ಮಿ ಅವರ ಮ’ಗಳು ಐಶ್ವರ್ಯ ಸಹ ಇದಕ್ಕೆ ವಿರೋ’ಧವಾಗಿದ್ದರು. ಶಿವಚಂದ್ರನ್ ಅವರನ್ನು ಸರ್ ಎಂದು ಕರೆಯುತ್ತಿದ್ದ ನಾನು ಅವರನ್ನು ಅ’ಪ್ಪ ಎಂದು ಹೇಗೆ ಕರೆಯಲು ಸಾಧ್ಯ ಎಂದು ತಾ’ಯಿಯ ವಿಚಾರದಲ್ಲಿ ತೀ’ವ್ರವಾದ ವಿ’ರೋಧ ವ್ಯಕ್ತಪಡಿಸಿದ್ದರು. ನಂತರ, ಐಶ್ವರ್ಯ ಅವರು ಮು’ಸ್ಲಿಂ ಹು’ಡುಗನನ್ನು ಪ್ರೀ’ತಿಸಿ, ತಾಯಿಗೆ ತಿಳಿ’ಸದೆಯೇ ಆತನನ್ನು ಮದುವೆಯಾಗಿದ್ದರು. ಅವರಿಗೂ ಸಹ ಒಂದು ಹೆ-ಣ್ಣುಮ’ಗುವಿದೆ. ನಂತರ ಅವರ ದಾಂಪತ್ಯ ಜೀವನದಲ್ಲಿ ಕೂಡ ಹಲವಾರು ಸಮ’ಸ್ಯೆಗಳು ಎದುರಾಗಿ, ಪತಿಯನ್ನು ಬಿ’ಟ್ಟು ಬಂದರು.

ಮಾ-ನಸಿಕವಾಗಿ ಬಹಳ ಕು-ಗ್ಗಿದ್ದ ಐಶ್ವರ್ಯಾರಿಗೆ ತಾಯಿ ಲಕ್ಷ್ಮಿ ಮಾ-ನಸಿಕ ಧೈ-ರ್ಯ ತುಂಬಿ ಸಹಾಯ ಮಾಡುತ್ತಾರೆ. ನಂತರ ಚೇತರಿಸಿಕೊಳ್ಳುತ್ತಾರೆ ಐಶ್ವರ್ಯ. ಈಗ, ಐಶ್ವರ್ಯ ಅವರ ಮ’ಗಳು ಸಹ ದೊ’ಡ್ಡವಳಾಗಿದ್ದಾಳೆ. ಬಣ್ಣದ ಜಗತ್ತನ್ನು ನೋಡಿ ಅಲ್ಲಿರುವ ಎಲ್ಲರೂ ಸಹ ಬಹಳ ಸಂತೋಷವಾಗಿರುತ್ತಾರೆ ಎಂದು ನಾವೆಂದುಕೊಳ್ಳುತ್ತೇವೆ ಆದರೆ, ಸ’ತ್ಯ ಬೇರೆಯೇ ಇರುತ್ತದೆ ಎಂಬುದಕ್ಕೆ ಉದಾಹರಣೆ ನಟಿ ಲಕ್ಷ್ಮಿ ಹಾಗು ಅವರ ಮಗಳ ಜೀವನ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.
………..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •